
ವರ್ಷವೊಂದು ಕಳೆದು ಮತ್ತೊಂದು ಹೊಸ ವರ್ಷ ಹೊಸ್ತಿಲಲ್ಲಿದೆ. ಹೊಸ ನಿರೀಕ್ಷೆಗಳು, ಖಣಶೂಗಳು ಮತ್ತೆ ಚಿಗುರೊಡೆದಿವೆ. ಎಲ್ಲ ನಿರೀಕ್ಷೆಗಳು, ಕನಸುಗಳು ಈ ಹೊಸ ವರ್ಷದಲ್ಲಿ ನನಸಾಗಲಿ. ಎಲ್ಲ ಸಹೃದಯಿ ಓದುಗರಿಗೂ ಸರ್ವಧಾರಿ ನಾಮ ಸಂವತ್ಸರದ ಯುಗಾದಿಯ ಹಾರ್ಧಿಕ ಶುಭಾಶಯಗಳು.
ಯುಗಾದಿಯ ಶುಭಾಶಯಗಳು
Monday 7 April 2008Posted by Rohit Ramachandraiah at 5:51 PM
Subscribe to:
Post Comments (Atom)
1 comments:
ರೋಹಿತ,
ಯುಗಾದಿಯ ಹಾರ್ದಿಕ ಶುಭಾಶಯಗಳು..ನಿಮ್ಮ ಅಮೂಲ್ಯ ಸಮಯ ವ್ಯಯಿಸಿ ಕನ್ನಡದ ಬ್ಲಾಗುಗಳ ಪರಿವಿಡಿ ತಯಾರಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು. ಹಾಗೆ ನನ್ನ ಬ್ಲಾಗದೊಂದನ್ನು ಈ ಪಟ್ಟಿಗೆ ಸೇರಿಸಬೇಕೆಂದು ಕೋರಿಕೆ
- ಬಸವರಾಜ ಯಾದವಾಡ
http://ehotthige.blogspot.com
Post a Comment