೬೧೬ . ಉಂಡಾಡಿಗುಂಡ
೬೧೭ . ಒಂದೆರಡು ಮಾತು
೬೧೮ . ಕಾರಂಜಿ
೬೧೯ . ಚಾಣಾಕ್ಷ ಕನ್ನಡ
೬೨೦ . ಜಸ್ಟ್ ಲವ್
೬೨೧ . ದೀನೀ ಕಾರ್ಯಕರ್ತ
೬೨೨ . ನನ್ನಕನಸು-ಚಿಗುರು
೬೨೩ . ನಮ್ಮೆಲ್ಲರ ಕನ್ನಡ
೬೨೪ . ಪ್ರತಿಧ್ವನಿ
೬೨೫ . ಬತ್ತದ ತೊರೆ
೬೨೬ . ಭಾವಯಾನ
೬೨೭ . ವಿಶ್ವಮತ
೬೨೮ . ಶ್ರೀಲೋಕ
೬೨೯ . ಸಂತಸದೆಡೆಗೆ
೬೩೦ . ಸಾಸ್ವೆಹಳ್ಳಿ ಸತೀಶ್
೬೩೧ . ಸುಂದರ ನಾಡು
೬೩೨ . ಸೂಡೊ ರಾಂಡಮ್ ಕೊಲಾಜ್
೬೩೩ . ಸೂರಿಯ ಜೀವನ
ಕನ್ನಡ ಬ್ಲಾಗುಗಳು - ೪
Wednesday 14 May 2008Posted by Rohit Ramachandraiah at 9:49 PM
Subscribe to:
Post Comments (Atom)
14 comments:
Namaskara Ramachandraiah ravare,
Nimma parishrama sarthakavagide endu nanna anisike. ekendare nimma blog moolaka bere ella kannada blog, website mattu dinapatrikegalannu odalu anukoolavagide.
Dhanyavadagalondige,
Rajanna
(sundaranadu.wordpress.com)
Hi Rohit this is Sanjeeva from Bangalore. It was very nice to read about your achievement in blog and you made us feel proud of being kannadigas. I always look foreward for your achievements in future and wish you for the same.
Sanjeeva
sanjeeva_76@yahoo.co.in
ನಿಜವಾಗಲು ನಿಮ್ಮ ಬ್ಲಾಗ್ ಕನ್ನಡ ಬ್ಲಾಗ್ ಲೋಕಕ್ಕೆ ದೊಡ್ಡ ಬಲವಿದ್ದಂತೆ, ಇನ್ನು ಹೆಚ್ಚು ಹೆಚ್ಚು ಕನ್ನಡ ಬ್ಲಾಗ್ ಮಾಹಿತಿ "ಕನ್ನಡ ಬಲ" ಬ್ಲಾಗ್ ಪುಟದ ಸೂರಿನಡಿ ದೊರೆಯಲಿ ಎನ್ನುವುದು ನನ್ನ ಆಶಯ.
ದನ್ಯವಾದಗಳು
ರಾಮಚಂದ್ರಯ್ಯ ಅವರಿಗೆ ನಮಸ್ಕಾರಗಳು.
ನನ್ನ ಬ್ಲಾಗ್ http://dharwadpallavi.blogspot.com ಅನ್ನು ಕನ್ನಡ ಬ್ಲಾಗುಗಳು ಪಟ್ಟಿಯಲ್ಲಿ ಸೇರಿಸಲು ಮನವಿ.
ನೀವು ಸ್ತುತ್ಯಾರ್ಹ ಕೆಲಸ ಮಾಡುತ್ತಿದ್ದೀರಿ. ಚದುರಿಹೋಗಿರುವ ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವ ಮಹತ್ವದ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಪ್ರಯತ್ನ ಹೊಸ ಬ್ಲಾಗಿಗರಿಗೂ ಸಹಕಾರಿಯಾಗುತ್ತದೆ.
ಒಳ್ಳೆಯದಾಗಲಿ
ಇಂತಿ
- ಪಲ್ಲವಿ ಎಸ್.
ನಮಸ್ಕಾರ ರಾಮಚಂದ್ರಯ್ಯ ಅವರಿಗೆ,
ನಿಮ್ಮ ಪರಿಶ್ರಮ ನೋಡಿ ಆಶ್ಚರ್ಯಗೊಂಡಿದ್ದೇನೆ. ಕನ್ನಡದಲ್ಲಿ ಇಷ್ಟೊಂದು ಬ್ಲಾಗ್ ಗಳಿವೆ ಎನ್ನುವ ಕಲ್ಪನೆಯೂ ಇರಲಿಲ್ಲ ನನಗೆ. ನಿಮ್ಮ ಕಾರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು. ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವನ್ನು ಆಶಿಸುತ್ತೇನೆ.
ಧನ್ಯವಾದಗಳೊಂದಿಗೆ
ಶರಶ್ಚಂದ್ರ ಕಲ್ಮನೆ
ನಮಸ್ತೇ ರೋಹಿತ್ ಅವರೇ,
ಇನ್ನೆರಡು ಬ್ಲಾಗುಗಳನ್ನು ಸೇರಿಸಿಕೊಂಡುಬಿಡಿ ದಯವಿಟ್ಟು:
http://kutoohali.blogspot.com
http://tarjumegalu.blogspot.com
ನಿಮ್ಮ ಅತ್ಯದ್ಭುತ ಪ್ರಯತ್ನ ಹೀಗೆ ಸಾಗಲಿ.
ಈ ದಿನ ವಿಜಯ ಕರ್ನಾಟಕದಲ್ಲಿ ಬ್ಲಾಗರ್ ಬಗ್ಗೆ ಓದಿದೆ, ನಿಮ್ಮ ಕಳಕಳಿ ಮೆಚ್ಚುಬೇಕು. ಬ್ಲಾಗ್ ಕೊಂಡಿ ಬೆಳಸಿದ್ದಕ್ಕೆ ಧನ್ಯವಾದ ರೋಹಿತ್.
ರಮೇಶ್ ಕದರಪ್ಪ .....
ನಿಮ್ಮ ಪ್ರಯತ್ನವನ್ನು ವಿಜಯಕರ್ನಾಟಕ ಪತ್ರಿಕೆಯಲ್ಲಿ ಓದಿದೆ. ತುಂಬಾ ಧನ್ಯವಾದಗಳು. ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನಾನು ಈ ಬ್ಲಾಗಿನೊಳಗೆ ಕಾಲಿಟ್ಟಾಗ ಎಲ್ಲಿ ನೋಡಿದರೂ ಕಥೆ, ಕವನ, ಪ್ರವಾಸಿ ಕಥನ ಇತ್ಯಾದಿಗಳೇ ತುಂಬಿ ಹೋಗಿದ್ದರಿಂದ ನಾನು ಹೊಸದೇನನ್ನಾದರೂ ಮಾಡಬೇಕೆಂದು ಅಂದುಕೊಂಡೆ. ನಾನು ಛಾಯಾಗ್ರಾಹಕನಾದ್ದರಿಂದ ಅದರ ಬಗ್ಗೆ ಬರೆಯುತ್ತಿದ್ದೇನೆ. ನನ್ನ ಬ್ಲಾಗಿನಲ್ಲಿ ಫೋಟೊಗಳಿವೆ ಅದರ ಬಗ್ಗೇ ಉಪಯುಕ್ತವಾದ ಲೇಖನಗಳಿವೆ. ನೀವೊಮ್ಮೆ ನನ್ನ ಬ್ಲಾಗಿಗೆ ಬೇಟಿಕೊಟ್ಟ್ಸರೆ ನಿಮಗೆಷ್ಟವಾಗುವ ಪೋಟೊ ಅಥವಾ ಲೇಖನ ಸಿಗಬಹುದು.
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ಮತ್ತೊಂದು ವಿಷಯ. ನನ್ನ ಬ್ಲಾಗನ್ನು ನಿಮ್ಮ "kannadabala.blogspot.com ಗೆ ದಯವಿಟ್ಟು ಸೇರಿಸಿಬಿಡಿ. ಧನ್ಯವಾದಗಳೊಂದಿಗೆ
ಶಿವು.ಕೆ.
http://ashokudupi.blogspot.com
ಇದನ್ನೂ ಸೇರಿಸಿಬಿಡುತ್ತೀರಾ?
ನಮಸ್ತೆ.ಎಲ್ಲ ಕನ್ನಡದ ಬ್ಲಾಗುಗಳ ಪಟ್ಟಿ ನೀಡಿರುವ ನಿಮ್ಮ ಕೆಲಸ ಅಭಿನಂದನೀಯ.http://www.enchara.blogspot.com/. ಇದು ನನ್ನ ಹೊಸ ಬ್ಲಾಗ್.ಒಮ್ಮೆ ಭೇಟಿ ನೀಡಿ."ಇಂಚರ"ದ ಇಂಪು ಇಷ್ಟವಾದರೆ ತಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕಾಗಿ ವಿನಂತಿ.
- ರಾಘವೇಂದ್ರ ಕೆಸವಿನಮನೆ.
ನಮಸ್ಕಾರ.
ಇತ್ತೀಚೆಗೆ ತಾನೆ ಬ್ಲಾಗ್ ಲೋಕಕ್ಕೆ ಕಾಲಿಟ್ಟ ನನ್ನ ಬ್ಲಾಗೂ ನಿಮ್ಮ ಕನ್ನಡ ಬ್ಲಾಗುಗಳ ಪಟ್ಟಿಯಲ್ಲಿ ಜಾಗ ಪಡೆದದ್ದಕ್ಕಾಗಿ ವಂದನೆಗಳು.ಇತ್ತೀಚೆಗೆ ಡಿಸೆಂಬರ್ ನಲ್ಲಿ ‘ ಬಿಸಿಲಹನಿ’ಎಂಬ ಹೊಸ ಬ್ಲಾಗ್ ಶುರುವಾಗಿದೆ. ಅದನ್ನೂ ಸೇರಿಸಬಹುದು
ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು.
ನಿಮ್ಮ ಬ್ಲಾಗಿಗೆ ಇಂದು ಬೇಟಿ ನೀಡಿದೆ. ನೋಡಿ ತುಂಭಾ ಸಂತೋಷವಾಯ್ತು ರೋಹಿತ್ತ ಸರ್ ಧನ್ಯವಾದಗಳು.
ನಿಮ್ಮ ಬ್ಲಾಗಿನ ಪರಿಧಿಗೆ ನನ್ನ ಕನಸು ಸೇರಿಸುತ್ತಿರಿ ಎಂಬ
ಪ್ರೀತಿ - ವಿಶ್ವಾಸಗಳೋಂದಿಗೆ
ನಿಮ್ಮ
-ಕನಸು
ಬೆಳಗಾವಿ
ನಿಮ್ಮ ಕೆಲಸ ಹೃದಯಕ್ಕೆ ಹತ್ತರವಾಗಿದೆ.ತುಂಭಾ ಧನ್ಯವಾದಗಳು ರೋಹಿತ ಸರ್.
ನಿಮ್ಮ ಬ್ಲಾಗಿನ ಪರಿಧಿಯೊಳಗೆ ನನ್ನ ಬ್ಲಾಗನ್ನು ಪರಿಚಯಿಸುತ್ತಿರಿ ಎಂಬ ಅಭಿಲಾಷೆಯೊಂದಿಗೆ
ಪ್ರೀತಿ-ವಿಶ್ವಾಸವಿರಲಿ
-ಕನಸು
ಬೆಲಗಾವಿ
ನನ್ನ ಬ್ಲಾಗ್ ಕೂಡ ನಿಮ್ಮ ಲಿಸ್ಟ್ ಗೆ ಸೇರಿಸಿ.www.ammaaaaa.blogspot.com
Post a Comment