Skip to main content
ವಿಶ್ವ ಕನ್ನಡ ಸಮ್ಮೇಳನ ೨೦೧೧ Get Adobe Flash player
Photo Gallery by QuickGallery.com

Comments

ಶ್ರೀಯುತ, ರೋಹಿತ್ ರವರೇ ನಮಸ್ಕಾರಗಳು

ನಾನು ಸರ್ಕಾರಿ ನೌಕರ ಮಿತ್ರರಿಗೆ ಅನುಕೂಲವಾಗಲೆಂದು ನನಗೆ ದೂರವಾಣಿ ಮೂಲಕ ಬರುವ ಕೋರಿಕೆಯ ಹಿನ್ನೆಲೆಯಲ್ಲಿ ಸೇವಾ ವಿಷಯ ಮತ್ತು ಕಾನೂನು ವಿಷಯದಲ್ಲಿ ಸಂಕ್ಷಿಪ್ತ ಲೇಖನಗಳನ್ನು ಸಾದ್ಯವಾದಷ್ಟು ಮಟ್ಟಿಗೆ ಕನ್ನಡದಲ್ಲಿಯೇ ಬರೆದು ಉಚಿತ ಸೇವಾ ಮನೋಭಾವವನ್ನು ಹೊಂದಿ ನನ್ನದೇ ಆದ ಬ್ಲಾಗ್ esaleiqb1988.blogspot.in ನಲ್ಲಿ ಜನವರಿ2013ರಿಂದ ಬಿಡುಗಡೆಗೊಳಿಸುತ್ತಿದ್ದೆನೆ ಸದರಿ ಬ್ಲಾಗ್ ನ್ನು ನನ್ನ ಮಿತ್ರ ಸಮುದಾಯವು ಬಹಳವಾಗಿ ಶ್ಲಾಘಿಸಿದೆ.ಕಾರಣ ತಮ್ಮ ಬ್ಲಾಗ್ ನಲ್ಲಿ ಬೇರೆ ಮಿತ್ರರಿಗೆ ತಾವು ಅವಕಾಶ ಮಾಡಿಕೊಟ್ಟ ರೀತಿಯಲ್ಲಿ ನನ್ನ ಬ್ಲಾಗ್ ಗೂ ಸಹ ಅವಕಾಶ ಮಾಡಿಕೊಡಲು ಸಾಧ್ಯವೇ, ಇಂತಿ ನಿಮ್ಮ ಅಭಿಮಾನಿ ಇಕ್ಬಾಲ್, ಶಿವಮೊಗ್ಗ

Popular posts from this blog

ನನ್ನ ಕನಸಿನ ಕರ್ನಾಟಕ

ನನ್ನ ಹೆಸರು ರೋಹಿತ್ ರಾಮಚಂದ್ರಯ್ಯ. ವಯಸ್ಸು 36 ದಾಟಿದೆ. ಊರು ಬೆಂಗಳೂರು. ವೃತ್ತಿಯಲ್ಲಿ ಸಾಫ್ಟವೇರ್ ತಂತ್ರಜ್ಞ. ಪ್ರವೃತ್ತಿ ಸಮೃದ್ಧ ಕರ್ನಾಟಕದ ಕನಸು ಕಾಣುವುದು. ಅದನ್ನು ನನ್ನ ಮಿತಿಯಲ್ಲಿ ಸಾಕಾರಗೊಳಿಸಲು ಸಹಕಾರ ತತ್ವದಡಿಯಲ್ಲಿ ದುಡಿಯುವುದು. ಸದ್ಯಕ್ಕೆ ನನ್ನ ಕಲ್ಪನೆಯಲ್ಲಿರುವ ಕರ್ನಾಟಕದ ಬಿಂಬವನ್ನು ನಿಮ್ಮ ಮನಗಳಲ್ಲಿ ಪ್ರತಿಬಿಂಬಿಸಲು ಅಣಿಯಾಗಿ ಕುಳಿತಿದ್ದೇನೆ. ಕನ್ನಡ ಎಂಬ ಪದ ಕರ್ನಾಟಕದ ನುಡಿಗೂ ಭೂಪ್ರದೇಶಕ್ಕೂ ಸಮಾನವಾಗಿ ಅನ್ವಯವಾಗುತ್ತದೆ. ಈ ಕನ್ನಡ ಭೂಪ್ರದೇಶದಲ್ಲಿ ಕಾಲಾಂತರದಲ್ಲಿ ಹಲವು ನುಡಿಗಳನ್ನಾಡುವರು ಕಲೆತು ಬಾಳುತ್ತಿದ್ದಾರೆ. ಅವರೆಲ್ಲರನ್ನು ಬಂಧಿಸಿರುವುದು ಕನ್ನಡ ನುಡಿ. ಇವರೆಲ್ಲರೂ ಕನ್ನಡಿಗರು. ಕರ್ನಾಟಕ ಮತ್ತು ಗಡಿನಾಡು ಸಮಸ್ಯೆ ಮೊದಲನೆಯದಾಗಿ ಕರ್ನಾಟಕದ ಆಡಳಿತ ಸರಳಗೊಳಿಸಿಕೊಳ್ಳಲು ಈ ನಾಡಿನ ಗಡಿಗಳನ್ನು ಗುರುತಿಸಿಕೊಳ್ಳಬೇಕಿದೆ. ಕವಿರಾಜಮಾರ್ಗದಲ್ಲಿ ಕನ್ನಡ ಪ್ರದೇಶವನ್ನು ಕಾವೇರಿಯಿಂದ ಗೋದಾವರಿ ನದಿಗಳ ನಡುವೆ ಗುರುತಿಸಲಾಗಿದೆ. 1956ರ ರಾಜ್ಯ ಪುನರ್ವಿಂಗಡಣೆ ಅನ್ವಯ ಕರ್ನಾಟಕದ ಇಂದಿನ ಗಡಿಗಳನ್ನು ಗುರುತಿಸಲಾಗಿದೆ. ಆದರೆ ಇದು ಕನ್ನಡಿಗರೆಲ್ಲರಿಗೂ ಸಮ್ಮತಿಪೂರ್ಣವಾದುದಲ್ಲ. ಈಗಲೂ ಕರ್ನಾಟಕದ ಗಡಿಗಳ ಹೊರಗೆ ನೆರೆಯ ರಾಜ್ಯಗಳಲ್ಲಿ ಕನ್ನಡ ಪ್ರದೇಶಗಳು ಸೇರಿ ಹೋಗಿವೆ. ಮುಖ್ಯವಾಗಿ ಅವನ್ನು ಕರ್ನಾಟಕದೊಳಕ್ಕೆ ತರುವ ಕಾರ್ಯವಾಗಬೇಕು. ಕರ್ನಾಟಕ ಸಮಸ್ತ ಕನ್ನಡಿಗರ ನೆಲೆವೀಡಾಗಬೇಕು. ಈಗಿನ ಕರ್ನಾಟಕದಲ್ಲಿರ…

ಕನ್ನಡ ಬ್ಲಾಗುಗಳು ೧

೫-೪-೨೦೦೮ ರಂದು ಇದ್ದಂತೆ ಅಂತರ್ಜಾಲದಲ್ಲಿನ ಕನ್ನಡ ಬ್ಲಾಗುಗಳ ಪಟ್ಟಿ.


೧ . …..೧
೨ . …..೨
೩ . ಅಂಗಳ
೪ . ಅಂಚೆಮನೆ
೫ . ಅಂತರಂಗ
೬ . ಅಂತರಂಗದ ಅಲೆಗಳು...
೭ . ಅಂತರಗಂಗೆ
೮ . ಅಂತರಾಳದ ಮಾತು
೯ . ಅಂತರ್ಯಾಮಿ
೧೦ . ಅಂತರ್ವಾಣಿ
೧೧ . ಅಂದದೂರು ಬೆಂಗಳೂರು
೧೨ . ಅಕ್ಷರ ವಿಹಾರ
೧೩ . ಅಕ್ಷರ ಹೂ
೧೪ . ಅಕ್ಷರಪಾತ್ರೆ
೧೫ . ಅಗಸೆಯ ಅಂಗಳ
೧೬ . ಅಚ್ಚ-ಕನ್ನಡ
೧೭ . ಅಧಿಕಪ್ರಸಂಗ !
೧೮ . ಅನಿರ್ವಚನೀಯ
೧೯ . ಅನಿವಾಸಿ
೨೦ . ಅನಿಸಿಕೆ
೨೧ . ಅನುಭವ
೨೨ . ಅನುಭವಗಳು
೨೩ . ಅನುಭೂತಿ......
೨೪ . ಅನುರಾಗ
೨೫ . ಅನುಸೃಷ್ಟಿ
೨೬ . ಅನ್ನಪೂರ್ಣರವರ ನನ್ನ ಖಜಾನೆ
೨೭ . ಅಪಾರ
೨೮ . ಅಪಾರ್ಥಕೋಶ
೨೯ . ಅಮಿತಾಂಜಲಿ
೩೦ . ಅಮೃತ ಸಿಂಚನ
೩೧ . ಅಮೃತವರ್ಷಿಣಿ
೩೨ . ಅಮೇರಿಕದಿಂದ ರವಿ
೩೩ . ಅಮೇರಿಕೆಯಿಂದ ಅವಲೋಕಿಸುತ್ತ...
೩೪ . ಅರಳೀ ಕಟ್ಟೆ……
೩೫ . ಅರುಣ ಸಿರಿಗೆರೆ
೩೬ . ಅರುಣ್ ಕುಮಾರ್
೩೭ . ಅರ್ಚನಾ
೩೮ . ಅಲೆಮಾರಿ
೩೯ . ಅಲೆಮಾರಿ ನೆನಪುಗಳು
೪೦ . ಅಲೆಮಾರಿ!
೪೧ . ಅಲೆಮಾರಿಯ ಅನುಭವಗಳು
೪೨ . ಅವಧಿ
೪೩ . ಅವಲೋಕನ ೧
೪೪ . ಅವಲೋಕನ ೨
೪೫ . ಅವಲೋಕನ ೩
೪೬ . ಅವಿಲು
೪೭ . ಅವ್ಯಕ್ತ ರಂಗಭೂಮಿ
೪೮ . ಅಶೋಕ್
೪೯ . ಅಸತೋಮ ಸದ್ಗಮಯ
೫೦ . ಅಹಂ ಬ್ಲಾಗಾಸ್ಮಿ
೫೧ . ಆಕಾಶ ಬುಟ್ಟಿ
೫೨ . ಆಕಾಶವೀಧಿ
೫೩ . ಆದಮ್ಯ ರಮಾನಂದ
೫೪ . ಆದಿತ್ಯ ಬಾರಿಗಾಲಿ
೫೫ . ಆನಂದ
೫೬ . ಆನಂದ... ಈ …