Skip to main content

Posts

ವಿಶಿಷ್ಟ ಪ್ರಕಟಣೆ

ಗಂಗರಸರ ರಾಜಧಾನಿ ಮಣ್ಣೆ : ಚಿತ್ರಗಳು

    ಸ್ಥಳ: ಮಣ್ಣೆ ತಾಲ್ಲೂಕು: ನೆಲಮಂಗಲ ಜಿಲ್ಲೆ: ಬೆಂಗಳೂರು ಗ್ರಾಮಾಂತರ
Recent posts

ಕನ್ನಡದಲ್ಲಿ ಮಾಹಿತಿಯಿರುವ ವೆಬ್ ತಾಣಗಳು - ೨

sampada.net honalu.net www.chilume.com https://utthana.in/ http://issani.co.in https://kaala.news/ https://www.vishaya.in https://www.kendasampige.com https://sanmarga.com vishvakannada.com https://prasthutha.com https://www.naanugauri.com https://emedialine.com/ http://avadhimag.com/ https://balkaninews.com/ kanaja.in https://www.kannadanudi.com/ nilume.net http://kalpa.news/ http://kannadateacher.in/ https://vismayanagari.com https://www.lokadarshan.news/ http://jananudi.com/ kannadasuddigalu.com http://kannadanews.live/ www.bmshri.org http://www.kagapa.in http://www.nammakannadanaadu.com/ https://kannadasahithyaparishattu.in https://munnota.com/ https://ruthumana.com https://kannadanews.today/ https://kannadamma.net https://www.pratidhvani.com/ https://www.maadhyamanet.com/ https://mysurumithra.com/ https://suddimane.com/ http://surahonne.com/ http://panjumagazine.com/ https://www.nikharanews.com/ https://kundapraa.com/ https://uksuddi.in/ ...

ಕನ್ನಡದಲ್ಲಿ ಮಾಹಿತಿಯಿರುವ ವೆಬ್ ತಾಣಗಳು - ೧

ಪಟ್ಟಿ Aralikatte ಅರಳಿ ಕಟ್ಟೆ - ಹಳ್ಳಿಗರ ಸೋಶಿಯಲ್ ಪ್ಲಾಟ್ ಫಾರಂ ಈಗ ಆನ್ಲೈನ್ ನಲ್ಲಿ Suddidina https://suddimane.com/ https://pragativahini.com/ http://unikannada.com/ http://samajamukhi.in/ http://www.kannadavani.news/ http://risingkannada.com/ http://www.navakarnatakanews.com/ https://shodhanews.com/ https://kannadabeatz.com/ https://www.smileguru.in/ https://thedeccannews.com/ http://euttarakannada.in/ http://mannaministry.in/ http://www.suddi9.com/ https://emedialine.com/ https://sinchana.in/ https://aralimara.com https://kindarijogi.com/ https://karnatakanewsportal.com/ https://kooleboys.com/ http://kelirondukatheya.org/ http://tv5kannada.com/ https://www.cinisuddi.com/ http://janamiditha.com/ https://news13.in/ dvgsuddi.com http://democratictvnews.com/ http://yuvavahini.in

ವರ್ತಮಾನಕ್ಕೆ ಸ್ಪಂದಿಸುತ್ತ..

ನಾನು ಶಿಸ್ತಾಗಿ ಕೂತು ಏನನ್ನಾದರೂ ನಿಯಮಿತವಾಗಿ ಬರೆದದ್ದು ಅಪರೂಪ. ಮನಸ್ಸಿನಲ್ಲಿ ಕೆಲವು ನಂಬಿಕೆಗಳು ಇದಕ್ಕೆ ಸಹಾಯಕವಾಗಿ ವರ್ತಿಸುತ್ತಿದ್ದವು. ಮೊದಲನೆಯದ್ದು ಬರವಣಿಗೆಯಲ್ಲಿ ತೊಡಗಿರುವವರು ಚಿಂತಕರು. ಅವರಿಂದ ಮಾತ್ರ ಉತ್ತಮ ಬರವಣಿಗೆ ಸಾಧ್ಯ ಎಂಬುದಾದರೆ ಎರಡನೆಯದು ಅಕ್ಷರ ಹಾದರ (ಆತ್ಮ ಸಾಕ್ಷಿಗೆ ನಿಷ್ಟವಾಗದೆ ಬರೆಯುವುದು) ಮಾಡಬಾರದು ಎಂಬುದು. ಈ ಎರಡು ಕಾರಣಗಳ ಮಾದರಿಯಲ್ಲದ, ಆಲೋಚನೆಗಳು ಮೂಡುವ ವೇಗದಲ್ಲಿ ಪದಗಳನ್ನು ಇಳಿಸಲು ಸಾಧ್ಯವಾಗದಿರುವ ಕಾರಣವೂ ಇದೆ. ಆದರೆ ಕಳೆದೊಂದು ವಾರದಿಂದ ನಡೆಯುತ್ತಿರುವ ದೇಶದಲ್ಲಿನ ರಾಜಕೀಯ ವಿದ್ಯಮಾನಗಳು ಹಾಗೂ ನನ್ನ ವೈಯುಕ್ತಿಕ ಜೀವನದಲ್ಲೂ ಆದ ಬದಲಾವಣೆಗಳು, ನನ್ನನ್ನು ಬರೆಯಲು ಕೂರಿಸಿವೆ. ನಾನು ಮತದಾನ ಮಾಡಲು ಅರ್ಹತೆ ಪಡೆದು ೨೦ ವರ್ಷಗಳೇ ದಾಟಿವೆ. ಎಂದೂ ಮತದಾನವನ್ನು ತಪ್ಪಿಸಿಕೊಂಡಿಲ್ಲ. ಪ್ರತಿಬಾರಿಯೂ ನನಗೆ ಸರಿ ತೋಚಿದ ವ್ಯಕ್ತಿ - ಪಕ್ಷಕ್ಕೆ ಬಟನ್ ಒತ್ತಿ ಬಂದಿದ್ದೇನೆ. (ಒಂದೇ ಒಂದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾತ್ರ ಬ್ಯಾಲಟ್ ಪೇಪರ್ ಮೂಲಕ ಮತಾ ಚಲಾಯಿಸಿದ್ದೆ.) ಪ್ರತಿ ಬಾರಿಯೂ ನನಗೆ ಅತಿ ಆಪ್ತವಾಗಿರುವ ಕನ್ನಡ - ಕರ್ನಾಟಕ - ಕನ್ನಡಿಗ ಕುರಿತಾದ ನೆರೇಟೀವ್ ಗೆ ಸೂಕ್ತ ಹೊಂದುವವರನ್ನು ಬೆಂಬಲಿಸುತ್ತಿದ್ದೇನೆ. ಒಮ್ಮೆ ವಿಜಯ ಸಂಕೇಶ್ವರರ ಕನ್ನಡ ನಾಡು ಪಕ್ಷಕ್ಕೂ ಬಟನ್ ಗುದ್ದಿ ಬಂದದ್ದಿದೆ. ನನಗೆ ಈಗ ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷ ಬೇಕು ಅನ್ನೋ ಮಾತು ಸವಕಲು ನಾಣ್ಯದಂತೆ...

ನನ್ನ ಕನಸಿನ ಕರ್ನಾಟಕ

ನನ್ನ ಹೆಸರು ರೋಹಿತ್ ರಾಮಚಂದ್ರಯ್ಯ. ವಯಸ್ಸು 36 ದಾಟಿದೆ. ಊರು ಬೆಂಗಳೂರು. ವೃತ್ತಿಯಲ್ಲಿ ಸಾಫ್ಟವೇರ್ ತಂತ್ರಜ್ಞ. ಪ್ರವೃತ್ತಿ ಸಮೃದ್ಧ ಕರ್ನಾಟಕದ ಕನಸು ಕಾಣುವುದು. ಅದನ್ನು ನನ್ನ ಮಿತಿಯಲ್ಲಿ ಸಾಕಾರಗೊಳಿಸಲು ಸಹಕಾರ ತತ್ವದಡಿಯಲ್ಲಿ ದುಡಿಯುವುದು. ಸದ್ಯಕ್ಕೆ ನನ್ನ ಕಲ್ಪನೆಯಲ್ಲಿರುವ ಕರ್ನಾಟಕದ ಬಿಂಬವನ್ನು ನಿಮ್ಮ ಮನಗಳಲ್ಲಿ ಪ್ರತಿಬಿಂಬಿಸಲು ಅಣಿಯಾಗಿ ಕುಳಿತಿದ್ದೇನೆ. ಕನ್ನಡ ಎಂಬ ಪದ ಕರ್ನಾಟಕದ ನುಡಿಗೂ ಭೂಪ್ರದೇಶಕ್ಕೂ ಸಮಾನವಾಗಿ ಅನ್ವಯವಾಗುತ್ತದೆ. ಈ ಕನ್ನಡ ಭೂಪ್ರದೇಶದಲ್ಲಿ ಕಾಲಾಂತರದಲ್ಲಿ ಹಲವು ನುಡಿಗಳನ್ನಾಡುವರು ಕಲೆತು ಬಾಳುತ್ತಿದ್ದಾರೆ. ಅವರೆಲ್ಲರನ್ನು ಬಂಧಿಸಿರುವುದು ಕನ್ನಡ ನುಡಿ. ಇವರೆಲ್ಲರೂ ಕನ್ನಡಿಗರು. ಕರ್ನಾಟಕ ಮತ್ತು ಗಡಿನಾಡು ಸಮಸ್ಯೆ ಮೊದಲನೆಯದಾಗಿ ಕರ್ನಾಟಕದ ಆಡಳಿತ ಸರಳಗೊಳಿಸಿಕೊಳ್ಳಲು ಈ ನಾಡಿನ ಗಡಿಗಳನ್ನು ಗುರುತಿಸಿಕೊಳ್ಳಬೇಕಿದೆ. ಕವಿರಾಜಮಾರ್ಗದಲ್ಲಿ ಕನ್ನಡ ಪ್ರದೇಶವನ್ನು ಕಾವೇರಿಯಿಂದ ಗೋದಾವರಿ ನದಿಗಳ ನಡುವೆ ಗುರುತಿಸಲಾಗಿದೆ. 1956ರ ರಾಜ್ಯ ಪುನರ್ವಿಂಗಡಣೆ ಅನ್ವಯ ಕರ್ನಾಟಕದ ಇಂದಿನ ಗಡಿಗಳನ್ನು ಗುರುತಿಸಲಾಗಿದೆ. ಆದರೆ ಇದು ಕನ್ನಡಿಗರೆಲ್ಲರಿಗೂ ಸಮ್ಮತಿಪೂರ್ಣವಾದುದಲ್ಲ. ಈಗಲೂ ಕರ್ನಾಟಕದ ಗಡಿಗಳ ಹೊರಗೆ ನೆರೆಯ ರಾಜ್ಯಗಳಲ್ಲಿ ಕನ್ನಡ ಪ್ರದೇಶಗಳು ಸೇರಿ ಹೋಗಿವೆ. ಮುಖ್ಯವಾಗಿ ಅವನ್ನು ಕರ್ನಾಟಕದೊಳಕ್ಕೆ ತರುವ ಕಾರ್ಯವಾಗಬೇಕು. ಕರ್ನಾಟಕ ಸಮಸ್ತ ಕನ್ನಡಿಗರ ನೆಲೆವೀಡಾ...

ಕರ್ನಾಟಕಕ್ಕೊಂದು ಅಜೆಂಡಾ

ಮನೆಯಿಂದ ಹೊರಗೆ ಕಾಲಿಟ್ಟರೆ ಕಿವಿಗಡಚಿಕ್ಕುವ ಮೈಕಾಸುರನ ಹಾವಳಿ. ಇದು ಮೇ ೫ ರಂದು ಕರ್ನಾಟಕದ ವಿಧಾನಸಭೆಗಾಗಿ ನಡೆಯುವ ಚುನಾವಣೆಗಾಗಿ ನಡೆದಿರುವ ಪ್ರಚಾರದ ಒಂದು ಭಾಗವಷ್ಟೆ. ಐದು ವರ್ಷಗಳಿಂದ ರಾಜ್ಯದ ಜನರನ್ನು ಯಾಮಾರಿಸಿ, ಗುಡಿಸಿ ಗುಂಡಾಂತರ ಮಾಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನವೆಲ್ಲ ಈಗ ಕನ್ನಡಿಗರ ಮತಗಳನ್ನು ಪಡೆಯುವುದರ ಮೇಲೆ. ಆದರೆ ಅವರ ಜೂರತ್ತು ಹೇಗಿದೆ ನೋಡಿ, ಕರ್ನಾಟಕದ ಆಂತರಿಕ ವಿಷಯಗಳ ಬಗ್ಗೆ ಮಾತನಾಡಲಿಕ್ಕೆ, ಕನ್ನಡ ಬಾರದ ಕೇಂದ್ರ ನಾಯಕರುಗಳನ್ನು ಕರೆಸಿ, ಹಿಂದಿಯಲ್ಲೇ ಪ್ರಚಾರ ಭಾಷಣ ಮಾಡಿಸುತ್ತಿದ್ದಾರೆ. ಬಾರದ ನುಡಿಯ, ಇವರುಗಳ ಮಾತುಗಳನ್ನು ಕೇಳಿ ಕನ್ನಡಿಗರು ಇವರಿಗೆ ಮತಹಾಕಬೇಕಂತೆ. ಇನ್ನು ಚುನಾವಣೆಯಲ್ಲಿ ಚರ್ಚಿತವಾಗುತ್ತಿರುವ ವಿಷಯಗಳು ನಿಜವಾಗಿಯೂ ಕರ್ನಾಟಕದ ಜನರು ಕೇಳಬಯಸಿದಂತಹವುಗಳೇ. ಊಹ್ಞೂಂ. ಕೇಂದ್ರದಲ್ಲಿನ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ, ಕರ್ನಾಟಕವೇಕೆ ಕಣವಾಗಬೇಕು. ಕರ್ನಾಟಕದ್ದೇ ನೂರಾರು ಸಮಸ್ಯೆಗಳಿದ್ದಾವೆ. ಅವುಗಳ ಬಗ್ಗೆ ಮಾತನಾಡುವವರು ಯಾರು? ಆಡಿದರೂ ಕೆಲ ಜನಪ್ರಿಯ ವಿಚಾರಗಳನ್ನಷ್ಟೇ ನೆಪ ಮಾತ್ರಕ್ಕೆ ಎತ್ತಿಕೊಳ್ಳುತ್ತಾರೆ. ಉದಾಹರಣೆಗೆ, ಬೆಳಗಾವಿ ಗಡಿ ಸಮಸ್ಯೆ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ. ಇವು ಮಾತ್ರ ಕನ್ನಡಿಗರ ಸಮಸ್ಯೆಗಳೇ. ನಿಜವಾಗಿಯೂ ಕರ್ನಾಟಕದಲ್ಲಿ ಇದಕ್ಕಿಂತಲೂ ಆಳವಾದ ಅನೇಕ ಚಿಂತಾಜನಕ ಸಮಸ್ಯೆಗಳಿದ್ದಾವೆ. ಅವುಗಳ ಬಗ್ಗೆ ಯ...

೨೦೧೨ರಿಂದ ಪ್ರಾರಂಭವಾಗಿರುವ ಕೆಲವು ಬ್ಲಾಗುಗಳು

ಬ್ಲಾಗ್                                                      ಲೇಖಕರು                ಊರು ಒಲವಿನ ಕಥೆಗಳು ಸೋಮೇಶ್ ಎನ್ ಗೌಡ ಚನ್ನಪಟ್ಟಣ ಮನಸ್ಸೆಂಬ ಮಲ್ಟಿಪ್ಲೆಕ್ಸ್ ಸುಹಾಸ ಹೊಳ್ಳ ಕೋಟ- ಉಡುಪಿ ಗುರುರಾಜ ಪುರಾಣಿಕ್ ಗುರುರಾಜ ಪುರಾಣಿಕ್ ಬೆಂಗಳೂರು ಯಾಂದಳ್ಳಿ ಕಿರಣ್ ಬಾಟ್ನಿ ಬೆಂಗಳೂರು ಭಾವಲಯ ವಸಂತ ಬಿ ಈಶ್ವರಗೆರೆ ಬೆಂಗಳೂರು ಮನಮುಟ್ಟುವ ಮಾತು ಸುರೇಶ ಕುಮಾರ್ ಜೈನ್ ಗೌರಿಬಿದನೂರು ನೇ......ಸ.......... ನಿಶಾ ಗೋಪಿನಾಥ್ ಬೆಂಗಳೂರು ಜಾನಕೀತನಯ ಕನ್ನಡಕ್ಕಾಗಿ ಮೋಹನ್ ಮಡಿಕೇರಿ ಭಾವ ಪಯಣ ನಾಗಭೂಷಣ.ಜಿ.ಎ೦. ಬೆಂಗಳೂರು ಮೂಕ ಮನಸಿನ ಮಾತು... ಕೀರ್ತಿ ಕುಮಾರ್ ರಾಜು ತುಮಕೂರು/ಬೆಂಗಳೂರು ಜೀವದನಿ ಸರ್ಜಾಶಂಕರ ಹರಳಿಮಠ ಶಿವಮೊಗ್ಗ ...

ಕೈಲಾಸ ದೇವಾಲಯ : ಎಲ್ಲೋರಾ

ಸ್ಥಳ: ಕೈಲಾಸ ದೇವಾಲಯ, ಎಲ್ಲೋರಾ. ಜಿಲ್ಲೆ: ಔರಂಗಾಬಾದ್. ರಾಜ್ಯ: ಮಹಾರಾಷ್ಟ್ರ. ನಿರ್ಮಾತೃ: ರಾಷ್ಟ್ರಕೂಟ ದೊರೆ ಮೊದಲನೆಯ ಕೃಷ್ಣ (೮ ನೆಯ ಶತಮಾನ)