Skip to main content

ಕನ್ನಡ ಬ್ಲಾಗುಗಳು ೨

ಮತ್ತಷ್ಟು ಬ್ಲಾಗುಗಳು....

೫೫೧ . ಅವಳ ಕವನಗಳು
೫೫೨ . ಆಗಾಗ
೫೫೩ . ಆಟೋರಾಣಿ
೫೫೪ . ಆರಿಫ್ ರಿಪೋರ್ಟರ್
೫೫೫ . ಆರೋಗ್ಯ
೫೫೬ . ಆಲಾಪ
೫೫೭ . ಇ-ಹೊತ್ತಿಗೆ
೫೫೮ . ಏ ಎಂ ಇ ಫೌಂಡೇಷನ್ ಬಿಜಾಪುರ
೫೫೯ . ಏನೂ ಇಲ್ಲ
೫೬೦ . ಒಲವಿನ ಓಲೆ
೫೬೧ . ಒಲವೇ ಮರೆಯದ ಮಮಕಾರ……
೫೬೨ . ಕನ್ನಡ ಕಂಪು
೫೬೩ . ಕನ್ನಡ ರಂಗ
೫೬೪ . ಕನ್ನಡದ ಹರಟೆ ಕಟ್ಟೆ
೫೬೫ . ಕೇದಗೆಬನ
೫೬೬ . ಚಿಗುರು
೫೬೭ . ಜಕಾಸ್ ಹುಡ್ಗ
೫೬೮ . ಜೋಗಿಮನೆ
೫೬೯ . ತನ್ ಹಾಯಿ
೫೭೦ . ತಮಾಷೆಗಾಗಿ
೫೭೧ . ತೇನವಿನಾ
೫೭೨ . ಥಟ್ ಅಂತ ಹೇಳಿ
೫೭೩ . ನಮ್ಮ ಕಾಲೇಜು
೫೭೪ . ನಳಂದ ಮಂಟಪ
೫೭೫ . ನಾದಬಿಂದು
೫೭೬ . ನಿರಂತರ
೫೭೭ . ಪಂಜ ಸೀಮಾ ಹವ್ಯಕರು...
೫೭೮ . ಪ್ರಹೀಶ್
೫೭೯ . ಪ್ರೀತಿ ಮಾಡು ತಪ್ಪೇನಿಲ್ಲ
೫೮೦ . ಪ್ರೇಮ ಪತ್ರ
೫೮೧ . ಬಾನಾಡಿ
೫೮೨ . ಬೆಳದಿಂಗಳು
೫೮೩ . ಭಾವ ತೀರದ ಯಾನ
೫೮೪ . ಭಾವಗೀತೆಗಳ ಗುಚ್ಛ
೫೮೫ . ಭಾವತರಂಗ
೫೮೬ . ಮಣ್ಣಿನ ಮಕ್ಕಳು
೫೮೭ . ಮನದ ಮಾತು ೨
೫೮೮ . ಮನಸಿನ ಮರ್ಮರ…
೫೮೯ . ಮೂಕ ಹಕ್ಕಿಯು ಹಾಡುತಿದೆ
೫೯೦ . ಮ್ಯಾಜಿಕ್ ಕಾರ್ಪೆಟ್
೫೯೧ . ಯಾಮಿನೀ
೫೯೨ . ವಿಶ್ವ ಪಥ......
೫೯೩ . ಶಶಿಕಿರಣ
೫೯೪ . ಸಮಯದ ಗೊಂಬೆ
೫೯೫ . ಸಿರಿಗನ್ನಡಂ ಗೆಲ್ಗೆ ! ಸಿರಿಗನ್ನಡಂ ಬಾಳ್ಗೆ !
೫೯೬ . ಸುಧೀರ್ ಎಸ್ ನಾಯಕ್
೫೯೭ . ಸುಪ್ತ ಮನಸು
೫೯೮ . ಹಂಸ ನಾದ
೫೯೯ . ಹನಿಹನಿ
೬೦೦ . ಹಾಯ್ ! ಬಂಗಾರಿ

Comments

ನಮಸ್ಕಾರ ರೋಹಿತ್, ತುಂಬಾ ಶ್ಲಾಘನೀಯ ಕೆಲಸವನ್ನೇ ಮಾಡಿದ್ದೀರಿ. ಧನ್ಯವಾದಗಳು. ನನ್ನ ಬ್ಲಾಗಲ್ಲಿ ನಿಮ್ಮ ತಾಣದ ಲಿಂಕ್ ಕೊಡಲೇ?

ಇಲ್ಲಿ ಇನ್ನೂ ಕೆಲವು ಲಿಂಕ್ಸ್:

ಭಾವತೀರದ ಯಾನ: http://shreepriye.wordpress.com/

ನಿರಚಿತ:
http://nirachitha.blogspot.com/

ಮೂಕಹಕ್ಕಿಯ ಹಾಡು:
http://mookahakki.blogspot.com/

ಮಿತ್ರ ಮಾಧ್ಯಮ:
http://mitramaadhyama.co.in/

ವಿಸ್ಮಯ ನಗರಿ:
http://www.vismayanagari.com/v5/

ಕನಸುಗಳ ಜೊತೆಯಲಿ:
http://kanasugalajote.blogspot.com/

ಗೆಳತಿ:
http://www.gelathi.com/Gelathi/Gelathi_mathu.html

KA16 ಕನ್ನಡ ಸಾಹಿತ್ಯ ಸಮ್ಮೇಳನ 75:
http://ka16kss75.blogspot.com/


ಈ ಕೆಳಗಿನ ಕೆಲವು ಬ್ಲಾಗರ್ಸ್ ಇಂಗ್ಲಿಷ್ ಮತ್ತು ಕನ್ನಡಗಳೆರಡರಲ್ಲೂ ಬರೆಯುವವರು:

Random Ramblings:
http://shreepriye.wordpress.com/

Paradise for Dreamers:
http://decemberstud.wordpress.com/

Busy Living:
http://sanathk.blogspot.com/

I Am Thinking Aloud:
http://seemahegde78.blogspot.com/
ರೋಹಿತ್, ಇನ್ನೆರಡು ಕೊಂಡಿಗಳು:

ಪ್ರಕಾಶಕ:
http://www.prakashaka.com/

ಸಾಹಿತ್ಯ ಸಂಜೆ (ಇಂಚರ):
www.saahityasanje.blogspot.com
Arun Yadwad said…
Hi Rohit,

Thanks a lot for all your hard work and consolidating all the Kannada blogs.
Dayavittu namma 'Nirantara' blogannu nimma listige serisikolli.

Vilasa:
http://tpbalaga.blogspot.com

-Arun Yadwad
ನಮಸ್ಕಾರ ರೋಹಿತ ಅವರೆ,
ಕನ್ನಡ ಬ್ಲಾಗ್ಗಗಳ ಲೋಕಕ್ಕೆ ನಿಮ್ಮ ಕೊಡುಗೆ ಸ್ಮರಣಾರ್ಹವಾಗಿದೆ.
ಹಾಗೆಯೇ ನನ್ನ ಬ್ಲಾಗನ್ನು ಇಲ್ಲಿ ಸೇರಿಸ್ಸಿದ್ದಕ್ಕೆ ಅನಂತ ಧನ್ಯವಾದಗಳು

ಶುಭಾಶಯಗಳೊಂದಿಗೆ,
ಬಸವರಾಜ ಯಾದವಾಡ
ಧನ್ಯವಾದಗಳು ರೋಹಿತ್.
ಒಳ್ಳೇ ಕೆಲಸ ಮಾಡಿದ್ದೀರಿ ರೋಹಿತ್. ಧನ್ಯವಾದಗಳು. ನಿಮ್ಮ ಬ್ಲಾಗಲ್ಲಿ ನನ್ನ ತಾಣಕ್ಕೂ ಅವಕಾಶ ಕೊಡಿ.

thanks in advance.
sathya said…
ತಮ್ಮ ತಾಣದಲ್ಲಿ ನನ್ನ ತಾಣಕ್ಕೂ ಅವಕಾಶ ಕೊಡುವಿರಾ?
ವಿನಂತಿಯೊಂದಿಗೆ
ಸತ್ಯ ಅಬುಧಾಬಿ
http://deralakatte.blogspot.com/

Popular posts from this blog

ನನ್ನ ಕನಸಿನ ಕರ್ನಾಟಕ

ನನ್ನ ಹೆಸರು ರೋಹಿತ್ ರಾಮಚಂದ್ರಯ್ಯ. ವಯಸ್ಸು 36 ದಾಟಿದೆ. ಊರು ಬೆಂಗಳೂರು. ವೃತ್ತಿಯಲ್ಲಿ ಸಾಫ್ಟವೇರ್ ತಂತ್ರಜ್ಞ. ಪ್ರವೃತ್ತಿ ಸಮೃದ್ಧ ಕರ್ನಾಟಕದ ಕನಸು ಕಾಣುವುದು. ಅದನ್ನು ನನ್ನ ಮಿತಿಯಲ್ಲಿ ಸಾಕಾರಗೊಳಿಸಲು ಸಹಕಾರ ತತ್ವದಡಿಯಲ್ಲಿ ದುಡಿಯುವುದು. ಸದ್ಯಕ್ಕೆ ನನ್ನ ಕಲ್ಪನೆಯಲ್ಲಿರುವ ಕರ್ನಾಟಕದ ಬಿಂಬವನ್ನು ನಿಮ್ಮ ಮನಗಳಲ್ಲಿ ಪ್ರತಿಬಿಂಬಿಸಲು ಅಣಿಯಾಗಿ ಕುಳಿತಿದ್ದೇನೆ. ಕನ್ನಡ ಎಂಬ ಪದ ಕರ್ನಾಟಕದ ನುಡಿಗೂ ಭೂಪ್ರದೇಶಕ್ಕೂ ಸಮಾನವಾಗಿ ಅನ್ವಯವಾಗುತ್ತದೆ. ಈ ಕನ್ನಡ ಭೂಪ್ರದೇಶದಲ್ಲಿ ಕಾಲಾಂತರದಲ್ಲಿ ಹಲವು ನುಡಿಗಳನ್ನಾಡುವರು ಕಲೆತು ಬಾಳುತ್ತಿದ್ದಾರೆ. ಅವರೆಲ್ಲರನ್ನು ಬಂಧಿಸಿರುವುದು ಕನ್ನಡ ನುಡಿ. ಇವರೆಲ್ಲರೂ ಕನ್ನಡಿಗರು. ಕರ್ನಾಟಕ ಮತ್ತು ಗಡಿನಾಡು ಸಮಸ್ಯೆ ಮೊದಲನೆಯದಾಗಿ ಕರ್ನಾಟಕದ ಆಡಳಿತ ಸರಳಗೊಳಿಸಿಕೊಳ್ಳಲು ಈ ನಾಡಿನ ಗಡಿಗಳನ್ನು ಗುರುತಿಸಿಕೊಳ್ಳಬೇಕಿದೆ. ಕವಿರಾಜಮಾರ್ಗದಲ್ಲಿ ಕನ್ನಡ ಪ್ರದೇಶವನ್ನು ಕಾವೇರಿಯಿಂದ ಗೋದಾವರಿ ನದಿಗಳ ನಡುವೆ ಗುರುತಿಸಲಾಗಿದೆ. 1956ರ ರಾಜ್ಯ ಪುನರ್ವಿಂಗಡಣೆ ಅನ್ವಯ ಕರ್ನಾಟಕದ ಇಂದಿನ ಗಡಿಗಳನ್ನು ಗುರುತಿಸಲಾಗಿದೆ. ಆದರೆ ಇದು ಕನ್ನಡಿಗರೆಲ್ಲರಿಗೂ ಸಮ್ಮತಿಪೂರ್ಣವಾದುದಲ್ಲ. ಈಗಲೂ ಕರ್ನಾಟಕದ ಗಡಿಗಳ ಹೊರಗೆ ನೆರೆಯ ರಾಜ್ಯಗಳಲ್ಲಿ ಕನ್ನಡ ಪ್ರದೇಶಗಳು ಸೇರಿ ಹೋಗಿವೆ. ಮುಖ್ಯವಾಗಿ ಅವನ್ನು ಕರ್ನಾಟಕದೊಳಕ್ಕೆ ತರುವ ಕಾರ್ಯವಾಗಬೇಕು. ಕರ್ನಾಟಕ ಸಮಸ್ತ ಕನ್ನಡಿಗರ ನೆಲೆವೀಡಾಗಬೇಕು. ಈಗಿನ ಕರ್ನಾಟಕದಲ್ಲಿರ…

೨೦೧೨ರಿಂದ ಪ್ರಾರಂಭವಾಗಿರುವ ಕೆಲವು ಬ್ಲಾಗುಗಳು

ಬ್ಲಾಗ್                                                      ಲೇಖಕರು                ಊರು

ಒಲವಿನ ಕಥೆಗಳುಸೋಮೇಶ್ ಎನ್ ಗೌಡಚನ್ನಪಟ್ಟಣಮನಸ್ಸೆಂಬ ಮಲ್ಟಿಪ್ಲೆಕ್ಸ್ಸುಹಾಸ ಹೊಳ್ಳಕೋಟ- ಉಡುಪಿಗುರುರಾಜ ಪುರಾಣಿಕ್ಗುರುರಾಜ ಪುರಾಣಿಕ್ಬೆಂಗಳೂರುಯಾಂದಳ್ಳಿಕಿರಣ್ ಬಾಟ್ನಿಬೆಂಗಳೂರುಭಾವಲಯವಸಂತ ಬಿ ಈಶ್ವರಗೆರೆಬೆಂಗಳೂರುಮನಮುಟ್ಟುವ ಮಾತುಸುರೇಶ ಕುಮಾರ್ ಜೈನ್ಗೌರಿಬಿದನೂರುನೇ......ಸ..........ನಿಶಾ ಗೋಪಿನಾಥ್ಬೆಂಗಳೂರುಜಾನಕೀತನಯಕನ್ನಡಕ್ಕಾಗಿ ಮೋಹನ್ಮಡಿಕೇರಿಭಾವ ಪಯಣನಾಗಭೂಷಣ.ಜಿ.ಎ೦.ಬೆಂಗಳೂರುಮೂಕ ಮನಸಿನ ಮಾತು...ಕೀರ್ತಿ ಕುಮಾರ್ ರಾಜುತುಮಕೂರು/ಬೆಂಗಳೂರುಜೀವದನಿಸರ್ಜಾಶಂಕರ ಹರಳಿಮಠಶಿವಮೊಗ್ಗಭಾವಸ್ಪಂದನಚಂದ್ರಮತಿ ಸೋಂದಮೈಸೂರುದೂ,,,ರದ ತೀರಸೌಮ್ಯ ಎಚ್.ಆರ್ಮೈಸೂರುಮನೆ ಮನೆ ಕವಿಗೋಷ್ಠೀ, ಹಾಸನಚಂದ್ರಕಾಂತ ಪಡೆಸೂರಹಾಸನತೋಚಿದ್ದನ್ನು ಗೀಚಿದ್ದುರಂಗನಾಥ್ ಕೋಟ್ಯಾನ್ಮಂಗಳೂರುಕನಸುಗಾರಅರುಣ್ ಸಿದೊಡ್ಡಬಳ್ಳಾಪುರಸ್ಪರ್ಶಸುಚಿತ್ ಕೋಟ್ಯಾನ್ಉಡುಪಿಬಯಲ ಭಿತ್ತಿಗಿರೀಶ್ ಕೆಬೆಂಗಳೂರುಭಾವ ಕಬ್ಬಿಗಕನಕುಬೆಂಗಳೂರುಸಸೂತ್ರಅನಿರುದ್ಧ ಭಟ್ ಹಟ್ಟಿಕುದ್ರುಬೆಂಗಳೂರುತೋಚಿದ್ದು....ಗಿಚ್...ರೂಪೇಶ್ ಶಿರಾ ಕೃಷ್ಣಯ್ಯಬೆಂಗಳೂರುಭೂಮಿಮೌನದಾರಿತರೀಕೆರೆ
ವಿಶ್ವ ಕನ್ನಡ ಸಮ್ಮೇಳನ ೨೦೧೧