ನಿಮ್ಮ ಸಹಾಯ ಹಸ್ತದ ನಿರೀಕ್ಷೆಯಲ್ಲಿ....

Sunday 11 October 2009

ಆತ್ಮೀಯ ಗೆಳೆಯ/ಗೆಳೆತಿಯರೆ,
    ನಮ್ಮ ನಾಡಿನ ಮಕ್ಕಳ ಸಹಾಯಕ್ಕೆ ಮುಂದಾಗೋಣ.... ಬೆಂಬಲಕ್ಕೆ ದಯಮಾಡಿ ಬನ್ನಿ


ವೆಬ್ ಪುಟ: http://www.aviratha.org


ರಂಗನಮನ

Sunday 4 October 2009


ರಾಷ್ಟ್ರಪ್ರಶಸ್ತಿ ವಿಜೇತ ನಟ ಶ್ರೀ ಪ್ರಕಾಶ್ ರೈ ಹಾಗೂ ನಟಿ ಶ್ರೀ ಉಮಾಶ್ರೀಯವರಿಗೆ ರಂಗ ಗೆಳೆಯರು ಅರ್ಪಿಸಿದ ರಂಗನಮನ
ದಿನಾಂಕ: ೦೪, ಅಕ್ಟೋಬರ‍್, ೨೦೦೯
ಸ್ಥಳ: ಸಂಸ ಬಯಲು ರಂಗಮಂದಿರ, ಬೆಂಗಳೂರು

ನಿಶ್ಯಬ್ದಕ್ಕೆ ವಾಲುತ್ತಿರುವ ಸುದ್ದಿಮಾತು - ದಟ್ಸ್ ಕನ್ನಡ

Thursday 27 August 2009


[ನಿರ್ಭಯ, ನಿಷ್ಠುರ, ವಿಕಟ, ಕಟಕಿ, ಚಟಾಕಿ ಮಾತುಗಳಿಂದಾಗಿ ಏಕಕಾಲಕ್ಕೆ ಖ್ಯಾತಿ ಮತ್ತು ಅಪಖ್ಯಾತಿಯನ್ನು ಸಂಪಾದಿಸಿದ ಕನ್ನಡ ಬ್ಲಾಗಿನ ಹೆಸರು ಸುದ್ದಿಮಾತು. ಕನ್ನಡ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಗಲ್ಲಿಗಲ್ಲಿಗಳಲ್ಲಿ ಒಂದು ವರ್ಷಕಾಲ ಸುಯ್ಯನೆ ಸೈಕಲ್ ಹೊಡೆದ ಈ ಹವ್ಯಾಸಿ, ಆದರೆ ಚೂಟಿ ಬ್ಲಾಗು ಇವತ್ತು ಬೇರೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ. ಸಾಕಪ್ಪಾ ಸಾಕು ಅಲ್ಲ, ಇನ್ನು ಸಾಕು, ಸುದ್ದಿಮಾತು ಬ್ಲಾಗನ್ನು ನಿಲ್ಲಿಸೋಣ ಎಂಬ ನಿರ್ಧಾರಕ್ಕೆ ಬರಲು ಮನಸ್ಸಾಗುತ್ತಿದೆ ಎನ್ನುತ್ತಿದ್ದಾರೆ ಬ್ಲಾಗನ್ನು ಕೆತ್ತಿ ಕಡೆದವರು.

ಮತ್ತಷ್ಟು

ಕನ್ನಡ ಬ್ಲಾಗುಗಳು - ೫

Saturday 24 January 2009

ಇಲ್ಲಿಯವರೆಗಿನ ಬ್ಲಾಗ್ ಕೊಂಡಿಗಳು.


೬೩೪ . ಅಕ್ಷರ ಹೂ
೬೩೫ . ಅನವರತ
೬೩೬ . ಅನಿವಾಸಿ ಅಂಕೋಲಿಗ
೬೩೭ . ಅನುಭವ ಮಂಟಪ
೬೩೮ . ಅಭಿವ್ಯಕ್ತಿ
೬೩೯ . ಇಟ್ಟಿಗೆ ಸಿಮೆಂಟು
೬೪೦ . ಉಷೆ ಉದಯ
೬೪೧ . ಎಂ. ಎಸ್. ಪ್ರಭಾಕರ
೬೪೨ . ಒಂದ್ಸಲ....
೬೪೩ . ಒಲಿದಂತೆ
೬೪೪ . ಓದು ಬಜಾರ್
೬೪೫ . ಕಡಲತೀರ
೬೪೬ . ಕಣ್ಣ ಹನಿಗಳು…
೬೪೭ . ಕಾನ ದನಿ
೬೪೮ . ಕುಂದಾಪ್ರ ಕನ್ನಡ
೬೪೯ . ಕುತೂಹಲಿ
೬೫೦ . ಕುಶಲೋಪರಿ
೬೫೧ . ಕೆನೆ ಕಾಫಿ!
೬೫೨ . ಕ್ಯಾಮೆರಾ ಹಿಂದೆ...
೬೫೩ . ಖಗೋಳ
೬೫೪ . ಗ್ರೀಷ್ಮಗಾನ
೬೫೫ . ಚಿನ್ನದ ಹುಡುಗ
೬೫೬ . ಚೆಲುವ ಕನ್ನಡ ನಾಡು
೬೫೭ . ಛಾಯಾಕನ್ನಡಿ
೬೫೮ . ಜೀವ ಜಾಲ
೬೫೯ . ಡೈನಮಿಕ್ ದಿವ್ಯ
೬೬೦ . ತರ್ಜುಮೆಗಳು
೬೬೧ . ದೇಸೀ ಮಾತು
೬೬೨ . ನಕ್ಷತ್ರ ಬಳ್ಳಿ
೬೬೩ . ನನ್ನ ಜೋಪಡಿ
೬೬೪ . ನನ್ನ ಪಾಡಿಗೆ ನಾನು...
೬೬೫ . ನವನೀತ
೬೬೬ . ನಾಡ ಹಬ್ಬ
೬೬೭ . ನಾವು ನಮ್ಮಲ್ಲಿ
೬೬೮ . ನೀಲಾಂಜಲಾ
೬೬೯ . ನೀಲಿ ಹೂವು
೬೭೦ . ಪಲ್ಲವಿ
೬೭೧ . ಪುಟ್ಟಿ ಪ್ರಪಂಚ
೬೭೨ . ಪುಸ್ತಕ ಪ್ರೀತಿ
೬೭೩ . ಪ್ರಕವಿಯ ವಲಯ
೬೭೪ . ಪ್ರಚಲಿತ ವಿದ್ಯಮಾನಗಳಿಗೆ ನನ್ನ ಕನ್ನಡಿ
೬೭೫ . ಪ್ರಾರ್ಥನಾ
೬೭೬ . ಪ್ರಾಸಲೀಲೆ
೬೭೭ . ಬದರಿನಾಥ ಪಲವಳ್ಳಿ
೬೭೮ . ಬರೆಯುವೆ ನಿನಗಾಗಿ
೬೭೯ . ಬಾಗೆಶ್ರೀ
೬೮೦ . ಬಾಬುಶಂಕರ್ ಕನಸುಗಳ ಬೆನ್ನೇರಿ.......
೬೮೧ . ಬಿ. ಸುರೇಶ ಹೇಳಿದಂತೆ...
೬೮೨ . ಬೆಂಕಿ ಕಡ್ಡಿ
೬೮೩ . ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೬೮೪ . ಭ್ರಮರ
೬೮೫ . ಮಧುಬನದಿ ರಾಧಿಕೆ…
೬೮೬ . ಮನದ ಮೈದಾನದಲ್ಲೊಂದು ಲಗೋರಿ ಆಟ!
೬೮೭ . ಮನದಾಳದ ಮಾತುಗಳು
೬೮೮ . ಮನಸಿನೊಳಗಿನ ಕುಸುಕುಸು…..
೬೮೯ . ಮೂಡುಬಿದಿರೆ ಸುದ್ದಿ
೬೯೦ . ರಾಧಾಕೃಷ್ಣ ಉವಾಚ!
೬೯೧ . ರೈತಾಪಿ
೬೯೨ . ವಾಸುದೇವ
೬೯೩ . ಶರಣ
೬೯೪ . ಸಂಭವಾಮಿ ಯುಗೇ ಯುಗೇ
೬೯೫ . ಸರೋಡೆಯ ಕನ್ನಡ ಬ್ಲಾಗ್.
೬೯೬ . ಸಾಟಿಯಾರು
೬೯೭ . ಸಿದ್ದು ದೇವರಮನಿ
೬೯೮ . ಸುನಿಲ್ ಮಲ್ಲೇನಹಳ್ಳಿ
೬೯೯ . ಹಳ್ಳಿಕನ್ನಡ
೭೦೦ . ಹೊರಗಣವನು

ಪ್ರಕಟಣೆ - ೧

Thursday 15 January 2009

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ - ಕಾರ್ಯಕ್ರಮ ಪಟ್ಟಿ

ಕರ್ನಾಟಕ ರಕ್ಷಣಾ ವೇದಿಕೆಯು ನಾಡಿನ ಎಲ್ಲಾ ಕನ್ನಡಿಗರನ್ನು ಒಂದೆಡೆ ಸೇರಿಸಿ ನಾಡು ನುಡಿ
ನಾಡಿಗರ ಏಳಿಗೆಯ ಕನಸುಗಳು, ನಡೆದು ಬಂದ ದಾರಿಗಳ ಪರಾಮರ್ಶೆ, ಮುಂದಿನ ದಿನಗಳಲ್ಲಿ
ಸಾಗಬೇಕಾದ ದಿಕ್ಕುಗಳ ಬಗ್ಗೆ ಸಮಾಲೋಚನೆ ನಡೆಸುವ ಮಹತ್ವದ ಕಾಯಕವನ್ನು ವಿಶ್ವ
ಕನ್ನಡಿಗರ ಜಾಗೃತಿ ಸಮಾವೇಶದ ಹೆಸರಿನಲ್ಲಿ ಇದೇ ಜನವರಿ ೧೮ ರಂದು ಬೆಂಗಳೂರಿನ
ಅರಮನೆ ಮೈದಾನದಲ್ಲಿ ನಡೆಸಲು ಮುಂದಾಗಿದೆ.

ಜಾಗತೀಕರಣದ ಪರಿಣಾಮವಾಗಿ ನಡೆದಿರುವ ಅನಿಯಂತ್ರಿತ ವಲಸೆ, ಹೆಚ್ಚುತ್ತಿರುವ
ಉದ್ಯೋಗಾವಕಾಶಗಳು, ಆರ್ಥಿಕವಾದ ಬೆಳವಣಿಗೆಗಳು, ತಲೆಯೆತ್ತುತ್ತಿರುವ ಮಾಲ್ ಸಂಸ್ಕೃತಿ,
ಹತ್ತಿರವಾಗುತ್ತಿರುವ ಮಹಾನಗರ ಪಾಲಿಕೆ ಚುನಾವಣೆ, ರಾಜಕೀಯ ಏರಿಳಿತಗಳಿಂದಾಗಿ
ಆಗುತ್ತಿರುವ ಏರುಪೇರುಗಳು...ಇವೆಲ್ಲವುಗಳ ಹಿನ್ನೆಲೆಯಲ್ಲಿ ವಿಶ್ವ ಕನ್ನಡಿಗರ ಜಾಗೃತಿ
ಸಮಾವೇಶಕ್ಕೆ ದೊಡ್ಡ ಜವಾಬ್ದಾರಿಯಿದೆ. ಈ ಸಮಾವೇಶದ ಮೂಲಕ ಕನ್ನಡಿಗರಲ್ಲಿ ಒಗ್ಗಟ್ಟಿನ
ಮಹತ್ವದ, ನಾಡಿನ ಸಮಸ್ಯೆಗಳ ಆಳ ಅಗಲಗಳ, ಮತ್ತವುಗಳ ಪರಿಹಾರಗಳ, ಗುರಿ ಮುಟ್ಟುವ
ದಾರಿಗಳ ಬಗ್ಗೆ ಅರಿವು ಮಾಡಿಸಬೇಕಾಗಿದೆ. ಕನ್ನಡ ನಾಡಿನ ರಾಜಕೀಯ ಪಕ್ಷಗಳಿಗೆ ಕನ್ನಡ
ಕೇಂದ್ರಿತ ರಾಜಕೀಯ ಮಾಡಬೇಕಾದ ಅಗತ್ಯವನ್ನು ಮನಗಾಣಿಸಲು, ಕನ್ನಡ ನಾಡಿನಲ್ಲಿರುವ
ಪರಭಾಷಿಕರಿಗೆ, ಪರಭಾಷಾ ಸಂಘಟನೆಗಳಿಗೆ ನಾಡದ್ರೋಹಕ್ಕೆ ಮುಂದಾಗದೇ, ಕನ್ನಡದ
ಮುಖ್ಯವಾಹಿನಿ ಸೇರುವಂತೆ ಕೋರಲು, ಕನ್ನಡದ ಉದ್ದಿಮೆದಾರರ, ರೈತರ, ಕಾರ್ಮಿಕರ,
ವಿದ್ಯಾರ್ಥಿಗಳ, ಮಹಿಳೆಯರ ರಕ್ಷಣೆಗೆ, ನಾಡು ನುಡಿ ನೆಲ ಜಲ, ಸಂಸ್ಕೃತಿಗಳ ರಕ್ಷಣೆಗೆ ಕರ್ನಾಟಕ
ರಕ್ಷಣಾ ವೇದಿಕೆ ಸಿದ್ಧವಾಗಿದೆ, ಕಟಿಬದ್ಧವಾಗಿದೆ ಅನ್ನುವ ಸಂದೇಶ ನೀಡಲು ಕನ್ನಡಿಗರ
ಸ್ವಾಭಿಮಾನದ ಈ ಸಮಾವೇಶ ನಡೆಯಲಿದೆ.

ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಗೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ಕನ್ನಡಿಗರೆಲ್ಲ ಕೈ
ಜೋಡಿಸಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದ್ದು, ಕನ್ನಡಿಗರ ಒಗ್ಗಟ್ಟೇ ಈ ನಾಡಿನ ಏಳಿಗೆಗೆ
ಬೇಕಾದ ಆಧಾರ ಸ್ಥಂಭ ಎನ್ನುವುದನ್ನು ನಾವು ಮನಗಂಡಿದ್ದೇವೆ. ಈ ನಿಟ್ಟಿನಲ್ಲಿ ಹೊರ
ದೇಶಗಳಿಂದಲೂ, ಹೊರರಾಜ್ಯಗಳಿಂದಲೂ ಕನ್ನಡಿಗರು ಈ ಕೂಟದಲ್ಲಿ ಪಾಲ್ಗೊಂಡು ಈ
ಐತಿಹಾಸಿಕ ಒಗ್ಗಟ್ಟಿನ ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ.

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿನ ಕಾರ್ಯಕ್ರಮ ಪಟ್ಟಿ ಕೆಳಕಂಡಂತಿದೆ:

ಉದ್ಘಾಟನೆ: ಜನವರಿ ೧೮, ೧೧:೦೦

ವಿಚಾರ ಸಂಕಿರಣ: ಜನವರಿ ೧೮, ೧೧:೩೦ - ೧.೩೦

ಈ ಬಾರಿ ನಾವು " ಕನ್ನಡನಾಡು: ಉದ್ದಿಮೆ ಹಾಗೂ ಉದ್ಯೋಗಗಳು" ಎಂಬ ವಿಚಾರ
ಸಂಕಿರಣವನ್ನು ಹಮ್ಮಿಕೊಂಡಿದ್ದೇವೆ. ನಾಡಿನ ಕೈಗಾರಿಕಾ ಸಚಿವರು, ಕಾರ್ಮಿಕ ಸಚಿವರು ಹಾಗೂ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸರ್ಕಾರದ ವತಿಯಿಂದ ಉದ್ದಿಮೆ, ಉದ್ದಿಮೆಗಾರಿಕೆ,
ಕನ್ನಡಿಗರಿಗೆ ಉದ್ಯೋಗದ ವಿಚಾರದಲ್ಲಿ ಸರ್ಕಾರದ ನಿಲುವುಗಳ ಬಗ್ಗೆ ಮಾತನಾಡಲಿದ್ದಾರೆ.
ಕೊನೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ಕನ್ನಡ
ನಾಡಿನಲ್ಲಿ ಉದ್ದಿಮೆಗಳ ಮಹತ್ವ, ಸವಾಲುಗಳು, ಉದ್ಯೋಗಾವಕಾಶಗಳು, ಅನುಸರಿಸಬೇಕಾದ
ಉದ್ದಿಮೆ ನೀತಿ, ಕನ್ನಡ ನಾಡಿನಲ್ಲಿ ಉದ್ದೆಮೆಗಳ ಸ್ಥಾಪನೆಗೆ ಪೂರಕವಾದ ವಾತಾವರಣದ ಬಗ್ಗೆ,
ಅದರಿಂದ ಹುಟ್ಟುವ ಕೆಲಸಗಳ ಬಗ್ಗೆ, ಆ ಕೆಲಸಗಳಿಗೆ ಬೇಕಾದ ಪರಿಣಿತಿಯನ್ನು ಕನ್ನಡಿಗರು
ಗಳಿಸಿಕೊಳ್ಳುವ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಜನಪದೋತ್ಸವ: ಜನವರಿ ೧೮, ೨:೩೦ - ೪:೩೦

ಕನ್ನಡ ನಾಡಿನ ಜನಪದ ಕಲೆಗೆ ವಿಶಿಷ್ಟವೂ, ಅಪೂರ್ವವೂ ಆದ ಇತಿಹಾಸವಿದ್ದು, ನಾಡಿನ ಭವ್ಯ
ಪರಂಪರೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಇಂತಹ ಕಲೆಯನ್ನು, ಕಲಾವಿದರನ್ನು
ಪೋಷಿಸಲು, ಪ್ರೋತ್ಸಾಹಿಸಲು ಜನಪದೋತ್ಸವ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು
ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡನಾಡಿನ ಎಲ್ಲಾ ಭಾಗದ ಜನಪದ ತಂಡಗಳಿಂದ
ಅಪರೂಪದ ಜನಪದ ಕಾರ್ಯಕ್ರಮಗಳು ನಡೆಯುತ್ತದೆ.

ಕರ್ನಾಟಕ ರಕ್ಷಣಾ ವೇದಿಕೆಯು ಹೊರತಂದಿರುವ ಕನ್ನಡಪರ ಹಾಡುಗಳು ಮತ್ತು
ಕ್ರಾಂತಿಗೀತೆಗಳನ್ನೊಳಗೊಂಡ ಧ್ವನಿ ಸುರಳಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ
ಮಾಡಲಾಗುತ್ತದೆ.

ಸಮಾರೋಪ ಸಮಾರಂಭ: ಜನವರಿ ೧೮, ೫:೦೦ - ೮:೦೦

ನಾಡು ನುಡಿಗಾಗಿ ದುಡಿದಂತಹ ಮಹನೀಯರನ್ನು ಗುರುತಿಸಿ ಅವರನ್ನು ಗೌರವಿಸುವ ಪರಿಪಾಠ
ಕ.ರ.ವೇ ತನ್ನ ಸಮಾವೇಶಗಳಲ್ಲಿ ನಡೆಸಿಕೊಂಡು ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ
ಸಾಧನೆ ಮಾಡಿ, ನಾಡಿಗೆ ಹೆಮ್ಮೆ ತಂದ ಕನ್ನಡಿಗರನ್ನು ಗೌರವಿಸಲು ಹಲವು ಪ್ರಶಸ್ತಿಗಳ ಪ್ರಧಾನ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನಪದ, ರಾಜಕೀಯ, ರೈತಪರ ಹೋರಾಟ, ಸಮಾಜ
ಸೇವೆ, ಸಾಹಿತ್ಯ, ಕಲೆ ಹಾಗೂ ಪತ್ರಿಕೋದ್ಯಮದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ,
ನಾಡಿಗೆ ಹೆಮ್ಮೆ ತಂದ ಕನ್ನಡಿಗರನ್ನು ಗೌರವಿಸಲು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ.

ಕೊನೆಯಲ್ಲಿ, ನಾಡು ನುಡಿ ನಾಡಿಗರ ಏಳಿಗೆಯ ಕನಸುಗಳು, ಮುಂದಿನ ದಿನಗಳಲ್ಲಿ ಸಾಗಬೇಕಾದ
ದಿಕ್ಕು, ಇಂದಿಗೆ ನಮ್ಮ ಮುಂದಿರುವ ಸವಾಲುಗಳು, ಅವುಗಳನ್ನು ಎದುರಿಸಲು ನಾವು
ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ನಿರ್ಣಯಗಳ ರೂಪದಲ್ಲಿ ಘೋಷಿಸಲಾಗುತ್ತದೆ.
ಇವುಗಳನ್ನು ದಾರಿ ದೀಪವಾಗಿಟ್ಟುಕೊಂಡು ಸಧೃಡ, ಸಬಲ ಕರ್ನಾಟಕ ಕಟ್ಟುವ ಕನಸಿನತ್ತ ನಾವು
ನಡೆಯಲಿದ್ದೇವೆ. ನಾಡಿನ ಮುಖ್ಯಮಂತ್ರಿಗಳಾದ ಶ್ರೀಮಾನ್ ಡಾ|| ಬಿ.ಎಸ್.
ಯಡಿಯೂರಪ್ಪರವರನ್ನು ಒಳಗೊಂಡಂತೆ ಕನ್ನಡ ನಾಡಿನ ಎಲ್ಲ ರಾಜಕೀಯ ಪಕ್ಷಗಳ ಮುಖ್ಯ
ಧುರೀಣರು, ದೇಶ ವಿದೇಶಗಳ ಕನ್ನಡದ ಉದ್ಯಮಿಗಳು, ಚಿಂತಕರು ಪಾಲ್ಗೊಳ್ಳಲಿದ್ದು,
ಸಮಾವೇಶದಲ್ಲಿ ಕೈಗೊಳ್ಳಲಿರುವ ನಾಡು ಕಟ್ಟುವ ಈ ನಿರ್ಣಯಗಳಿಗೆ ಸಾಕ್ಷಿಯಾಗಲಿದ್ದಾರೆ.

ಇಂದಿನ ದಿನ ಕನ್ನಡನಾಡು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಕನ್ನಡಿಗರ ಒಗ್ಗಟ್ಟು
ಎನ್ನುವುದೇ ಸತ್ಯವಾಗಿದೆ. ಈ ಒಗ್ಗಟ್ಟಿನ ಬಲದಿಂದ ಇಂದು ನಾಡಿಗೆ ರಕ್ಷಣೆಯ ಬೇಲಿ ಹಾಕುವುದರ
ಜೊತೆಯಲ್ಲಿ ಏಳಿಗೆಯ ಸಮೃದ್ಧಿಯ ನಾಳೆಗಳ ನಿರ್ಮಾಣ ಮಾಡಬೇಕಾದ ಹೊಣೆಗಾರಿಕೆ ಎಲ್ಲ
ಕನ್ನಡಿಗರಿಗಿದೆ. ಆದ್ದರಿಂದ ತಾವೆಲ್ಲರೂ ಈ ಸಮಾವೇಶದಲ್ಲಿ ಪಾಲ್ಗೊಂಡು ಇದನ್ನು
ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ.

ಇಂತಿ
ಸಣ್ಣೀರಪ್ಪ
ಪತ್ರಿಕಾ ಸಂಚಾಲಕರು
ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡ ಬ್ಲಾಗುಗಳು - ೪

Wednesday 14 May 2008

೬೧೬ . ಉಂಡಾಡಿಗುಂಡ
೬೧೭ . ಒಂದೆರಡು ಮಾತು
೬೧೮ . ಕಾರಂಜಿ
೬೧೯ . ಚಾಣಾಕ್ಷ ಕನ್ನಡ
೬೨೦ . ಜಸ್ಟ್ ಲವ್
೬೨೧ . ದೀನೀ ಕಾರ್ಯಕರ್ತ
೬೨೨ . ನನ್ನಕನಸು-ಚಿಗುರು
೬೨೩ . ನಮ್ಮೆಲ್ಲರ ಕನ್ನಡ
೬೨೪ . ಪ್ರತಿಧ್ವನಿ
೬೨೫ . ಬತ್ತದ ತೊರೆ
೬೨೬ . ಭಾವಯಾನ
೬೨೭ . ವಿಶ್ವಮತ
೬೨೮ . ಶ್ರೀಲೋಕ
೬೨೯ . ಸಂತಸದೆಡೆಗೆ
೬೩೦ . ಸಾಸ್ವೆಹಳ್ಳಿ ಸತೀಶ್
೬೩೧ . ಸುಂದರ ನಾಡು
೬೩೨ . ಸೂಡೊ ರಾಂಡಮ್ ಕೊಲಾಜ್
೬೩೩ . ಸೂರಿಯ ಜೀವನ

ಕನ್ನಡ ಅಂತರ್ಜಾಲ ತಾಣಗಳು ೧

Sunday 27 April 2008

ಕನ್ನಡ ತಾಣಗಳು

೧ . ಕನ್ನಡ ವಿಕಿಪೀಡಿಯಾ
೨ . ಸಂಪದ
೩ . ಸುಮ್ನೆ ಆನ್ಲೈನ್
೪ . ವಿಸ್ಮಯನಗರಿ
೫ . ಗೆಳತಿ
೬ . ಕನ್ನಡಧ್ವನಿ
೭ . ಕನ್ನಡಕವಿ
೮ . ಕನ್ನಡಸಾಹಿತ್ಯ.ಕಾಂ
೯ . ಕೆಂಡಸಂಪಿಗೆ
೧೦ . ದಿ ಸಂಡೇ ಇಂಡಿಯನ್

ಸುದ್ದಿ ತಾಣಗಳು

೧೧ . ಸಿಫಿ ಕನ್ನಡ
೧೨ . ಕನ್ನಡಪ್ರಭ
೧೩ . ಪ್ರಜಾವಾಣಿ
೧೪ . ಸಂಯುಕ್ತ ಕರ್ನಾಟಕ
೧೫ . ಸಂಜೆವಾಣಿ
೧೬ . ಉದಯವಾಣಿ
೧೭ . ವಾರ್ತಾಭಾರತಿ
೧೮ . ವಿಜಯಕರ್ನಾಟಕ
೧೯ . ವಿಕ್ರಾಂತಕರ್ನಾಟಕ

ಸಂಘಟನೆಗಳು

೨೦ . ಅವಿರತ
೨೧ . ಇಂಡಿಯಾ ವಾಟರ್ ಪೋರ್ಟಲ್
೨೨ . ಕನ್ನಡ ಗಣಕ ಪರಿಷತ್
೨೩ . ಕರ್ನಾಟಕ ರಕ್ಷಣಾ ವೇದಿಕೆ
೨೪ . ಸಾಹಿತ್ಯಗೋಷ್ಠಿ

ಪೋರ್ಟಲ್ ಗಳು

೨೫ . ಯಾಹೂ ಕನ್ನಡ
೨೬ . ಎಂಎಸ್‌ಎನ್ ಕನ್ನಡ
೨೭ . ವೆಬ್ ದುನಿಯಾ ಕನ್ನಡ
೨೮ . ದಟ್ಸ್ ಕನ್ನಡ
೨೯ . ಅರಿವು
೩೦ . ಬಾನುಲಿ
೩೧ . ಗಲ್ಫ್ ಕನ್ನಡಿಗ
೩೨ . ಇಬ್ಬನಿ
೩೩ . ಕನ್ನಡರತ್ನ
೩೪ . ನಮ್ಮ ಕರ್ನಾಟಕ
೩೫ . ಪ್ರಕಾಶಕ
೩೬ . ಉಡುಪಿ ಆನ್ಲೈನ್

ದ್ವಿಭಾಷಾ ತಾಣಗಳು

೩೭ . ಮಿತ್ರಮಾಧ್ಯಮ
೩೮ . ಕನ್ನಡ ಸಂಗೀತ
೩೯ . ಪ್ಲಾನೆಟ್ ಕನ್ನಡ
೪೦ . ಸಾಹಿತ್ಯಾಂಜಲಿ
೪೧ . ವಿಗ್ಗಿ.ಕಾಂ
೪೨ . ಕರ್ನಾಟಕ ಡಯಾಸ್ಪೋರಾ
೪೩ . ಕನ್ನಡ ವಿಶ್ವವಿದ್ಯಾಲಯ
೪೪ . ಸುಗಮ ಕನ್ನಡ
೪೫ . ಬುಕ್ಸ್ ಯುಲೋಪ್
೪೬ . ಬೆಳಕು
೪೭ . ಬೆಂಗಳೂರು ವೇದಿಕೆ
೪೮ . ವಿಶ್ವಕನ್ನಡ
೪೯ . ಕನ್ನಡ ಗ್ರೀಟಿಂಗ್ಸ್
೫೦ . ಕುವೆಂಪು.ಕಾಂ

ಆಂಗ್ಲ ತಾಣಗಳು

೧ . ಚಿತ್ರಲೋಕ
೨ . ಕನ್ನಡಕಸ್ತೂರಿ
೩ . ಕನ್ನಡ ಆಡಿಯೋ
೪ . ಕನ್ನಡ ಆಡಿಯೋ.ನೆಟ್
೫ . ಕನ್ನಡ ಮ್ಯೂಸಿಕ್ ವರ್ಲ್ಡ್

ಕನ್ನಡ ಬ್ಲಾಗುಗಳು ೩

Wednesday 23 April 2008

ಇನ್ನಷ್ಟು ಬ್ಲಾಗುಗಳು,

೬೦೧ . ಕಲ್‍ಸಕ್ರಿ
೬೦೨ . ಚಿಲಿಪಿಲಿ ೨
೬೦೩ . ನಿನಗಾಗಿ ಮಾತ್ರ ಕಣೇ....
೬೦೪ . ಪ್ರಕೋಪ ಕನ್ನಡಿಗ
೬೦೫ . ಭಾವನ
೬೦೬ . ಯಾತನೆ.....
೬೦೭ . ಶೇರು ಮಾರುಕಟ್ಟೆ
೬೦೮ . ಸಂತೋಷ್ ರಾವ್
೬೦೯ . ಸ್ಮೃತಿಯಾತ್ರೆ
೬೧೦ . ಹೆಜ್ಜೆ ೨
೬೧೧ . ಬಾಳದಾರಿಯಲ್ಲಿ
೬೧೨ . ಬ್ಲಾ ಬ್ಲಾ ಬ್ಲಾ
೬೧೩ . ಮನಸು
೬೧೪ . ಸ್ಮೈಲಿಂಗ್ ಕಲರ್ಸ್
೬೧೫ . ನನ್ ಪ್ರಪಂಚ

" ಕನ್ನಡ ಬಲ "

Wednesday 16 April 2008

ಅದು ಕನ್ನಡ ಸಂಸ್ಕೃತಿ, ಶೌರ್ಯ, ಬಲ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಕ್ರಿ. ಶ. ೭ನೇ ಶತಮಾನ. ಬಾದಾಮಿಯಲ್ಲಿ ಚಾಲುಕ್ಯ ಇಮ್ಮಡಿ ಪುಲಿಕೇಶಿ ರಾಜ್ಯವಾಳುತ್ತಿದ್ದ ಸಮಯ. ಅವನ ಅಸಾಧಾರಣ ಸೈನ್ಯಕ್ಕೆ 'ಕರ್ನಾಟಕ ಬಲ' ಎಂಬ ಹೆಸರು. ಉತ್ತರಾಪಥೇಶ್ವರನೆಂದು ಬೀಗುತ್ತಿದ್ದ ಹರ್ಷನನ್ನು ಸೋಲಿಸಿ ನರ್ಮದೆಗಿಂತ ಆಚೆಗೆ ಅಟ್ಟುವಷ್ಟು ಅದು ಸಮರ್ಥವಾಗಿತ್ತು. ಇದು ಕನ್ನಡಿಗರ ನಿಜ ಶಕ್ತಿ.
ಅಂತರ್ಜಾಲದಲ್ಲಿ ಹುಟ್ಟಿಕೊಂಡಿರುವ ಒಂದೊಂದು ಬ್ಲಾಗೂ, ಒಂದೊಂದು ತಾಣವೂ, ಅವುಗಳಿಗೆ ಕೊಂಡಿಯಾಗಿರುವ ಈ ಬ್ಲಾಗೂ, ತನ್ಮೂಲಕ ಅಂತರ್ಜಾಲ ಕನ್ನಡ ಬಲದ ಯೋಧರಂತಿರುವ ಈ ಎಲ್ಲ ತಾಣಗಳ ಮಾಹಿತಿ ಕಣಜವಾಗ ಬಯಸಿರುವ ಈ ಬ್ಲಾಗಿಗೆ 'ಕನ್ನಡ ಬಲ' ಎಂಬುದೇ ಅತ್ಯಂತ ಯುಕ್ತ ಹೆಸರೆಂದು ತೋರಿ, ಇದೋ ನಿಮ್ಮ ಮುಂದಿದೆ "ಕನ್ನಡ ಬಲ".
ನನ್ನ ವೈಯುಕ್ತಿಕ ಬ್ಲಾಗಾಗಿರುವುದರ ಜೊತೆಗೆಯೇ ಕನ್ನಡ ಅಂತರ್ಜಾಲ ಲೋಕದಲ್ಲಿನ ಆಗುಹೋಗುಗಳಿಗೆ ನನ್ನ ಪ್ರತಿಕ್ರಿಯೆಗಳನ್ನೂ ಇಲ್ಲಿ ದಾಖಲಿಸುವ ಇಚ್ಛೆ ನನ್ನದು.

ನಿಮ್ಮವ,
ರೋಹಿತ್.

ಕನ್ನಡ ಬ್ಲಾಗುಗಳು ೨

Wednesday 9 April 2008

ಮತ್ತಷ್ಟು ಬ್ಲಾಗುಗಳು....

೫೫೧ . ಅವಳ ಕವನಗಳು
೫೫೨ . ಆಗಾಗ
೫೫೩ . ಆಟೋರಾಣಿ
೫೫೪ . ಆರಿಫ್ ರಿಪೋರ್ಟರ್
೫೫೫ . ಆರೋಗ್ಯ
೫೫೬ . ಆಲಾಪ
೫೫೭ . ಇ-ಹೊತ್ತಿಗೆ
೫೫೮ . ಏ ಎಂ ಇ ಫೌಂಡೇಷನ್ ಬಿಜಾಪುರ
೫೫೯ . ಏನೂ ಇಲ್ಲ
೫೬೦ . ಒಲವಿನ ಓಲೆ
೫೬೧ . ಒಲವೇ ಮರೆಯದ ಮಮಕಾರ……
೫೬೨ . ಕನ್ನಡ ಕಂಪು
೫೬೩ . ಕನ್ನಡ ರಂಗ
೫೬೪ . ಕನ್ನಡದ ಹರಟೆ ಕಟ್ಟೆ
೫೬೫ . ಕೇದಗೆಬನ
೫೬೬ . ಚಿಗುರು
೫೬೭ . ಜಕಾಸ್ ಹುಡ್ಗ
೫೬೮ . ಜೋಗಿಮನೆ
೫೬೯ . ತನ್ ಹಾಯಿ
೫೭೦ . ತಮಾಷೆಗಾಗಿ
೫೭೧ . ತೇನವಿನಾ
೫೭೨ . ಥಟ್ ಅಂತ ಹೇಳಿ
೫೭೩ . ನಮ್ಮ ಕಾಲೇಜು
೫೭೪ . ನಳಂದ ಮಂಟಪ
೫೭೫ . ನಾದಬಿಂದು
೫೭೬ . ನಿರಂತರ
೫೭೭ . ಪಂಜ ಸೀಮಾ ಹವ್ಯಕರು...
೫೭೮ . ಪ್ರಹೀಶ್
೫೭೯ . ಪ್ರೀತಿ ಮಾಡು ತಪ್ಪೇನಿಲ್ಲ
೫೮೦ . ಪ್ರೇಮ ಪತ್ರ
೫೮೧ . ಬಾನಾಡಿ
೫೮೨ . ಬೆಳದಿಂಗಳು
೫೮೩ . ಭಾವ ತೀರದ ಯಾನ
೫೮೪ . ಭಾವಗೀತೆಗಳ ಗುಚ್ಛ
೫೮೫ . ಭಾವತರಂಗ
೫೮೬ . ಮಣ್ಣಿನ ಮಕ್ಕಳು
೫೮೭ . ಮನದ ಮಾತು ೨
೫೮೮ . ಮನಸಿನ ಮರ್ಮರ…
೫೮೯ . ಮೂಕ ಹಕ್ಕಿಯು ಹಾಡುತಿದೆ
೫೯೦ . ಮ್ಯಾಜಿಕ್ ಕಾರ್ಪೆಟ್
೫೯೧ . ಯಾಮಿನೀ
೫೯೨ . ವಿಶ್ವ ಪಥ......
೫೯೩ . ಶಶಿಕಿರಣ
೫೯೪ . ಸಮಯದ ಗೊಂಬೆ
೫೯೫ . ಸಿರಿಗನ್ನಡಂ ಗೆಲ್ಗೆ ! ಸಿರಿಗನ್ನಡಂ ಬಾಳ್ಗೆ !
೫೯೬ . ಸುಧೀರ್ ಎಸ್ ನಾಯಕ್
೫೯೭ . ಸುಪ್ತ ಮನಸು
೫೯೮ . ಹಂಸ ನಾದ
೫೯೯ . ಹನಿಹನಿ
೬೦೦ . ಹಾಯ್ ! ಬಂಗಾರಿ

ಯುಗಾದಿಯ ಶುಭಾಶಯಗಳು

Monday 7 April 2008


ವರ್ಷವೊಂದು ಕಳೆದು ಮತ್ತೊಂದು ಹೊಸ ವರ್ಷ ಹೊಸ್ತಿಲಲ್ಲಿದೆ. ಹೊಸ ನಿರೀಕ್ಷೆಗಳು, ಖಣಶೂಗಳು ಮತ್ತೆ ಚಿಗುರೊಡೆದಿವೆ. ಎಲ್ಲ ನಿರೀಕ್ಷೆಗಳು, ಕನಸುಗಳು ಈ ಹೊಸ ವರ್ಷದಲ್ಲಿ ನನಸಾಗಲಿ. ಎಲ್ಲ ಸಹೃದಯಿ ಓದುಗರಿಗೂ ಸರ್ವಧಾರಿ ನಾಮ ಸಂವತ್ಸರದ ಯುಗಾದಿಯ ಹಾರ್ಧಿಕ ಶುಭಾಶಯಗಳು.

ಕನ್ನಡ ಬ್ಲಾಗುಗಳು ೧

Saturday 5 April 2008

೫-೪-೨೦೦೮ ರಂದು ಇದ್ದಂತೆ ಅಂತರ್ಜಾಲದಲ್ಲಿನ ಕನ್ನಡ ಬ್ಲಾಗುಗಳ ಪಟ್ಟಿ.
೧ . …..೧
೨ . …..೨
೩ . ಅಂಗಳ
೪ . ಅಂಚೆಮನೆ
೫ . ಅಂತರಂಗ
೬ . ಅಂತರಂಗದ ಅಲೆಗಳು...
೭ . ಅಂತರಗಂಗೆ
೮ . ಅಂತರಾಳದ ಮಾತು
೯ . ಅಂತರ್ಯಾಮಿ
೧೦ . ಅಂತರ್ವಾಣಿ
೧೧ . ಅಂದದೂರು ಬೆಂಗಳೂರು
೧೨ . ಅಕ್ಷರ ವಿಹಾರ
೧೩ . ಅಕ್ಷರ ಹೂ
೧೪ . ಅಕ್ಷರಪಾತ್ರೆ
೧೫ . ಅಗಸೆಯ ಅಂಗಳ
೧೬ . ಅಚ್ಚ-ಕನ್ನಡ
೧೭ . ಅಧಿಕಪ್ರಸಂಗ !
೧೮ . ಅನಿರ್ವಚನೀಯ
೧೯ . ಅನಿವಾಸಿ
೨೦ . ಅನಿಸಿಕೆ
೨೧ . ಅನುಭವ
೨೨ . ಅನುಭವಗಳು
೨೩ . ಅನುಭೂತಿ......
೨೪ . ಅನುರಾಗ
೨೫ . ಅನುಸೃಷ್ಟಿ
೨೬ . ಅನ್ನಪೂರ್ಣರವರ ನನ್ನ ಖಜಾನೆ
೨೭ . ಅಪಾರ
೨೮ . ಅಪಾರ್ಥಕೋಶ
೨೯ . ಅಮಿತಾಂಜಲಿ
೩೦ . ಅಮೃತ ಸಿಂಚನ
೩೧ . ಅಮೃತವರ್ಷಿಣಿ
೩೨ . ಅಮೇರಿಕದಿಂದ ರವಿ
೩೩ . ಅಮೇರಿಕೆಯಿಂದ ಅವಲೋಕಿಸುತ್ತ...
೩೪ . ಅರಳೀ ಕಟ್ಟೆ……
೩೫ . ಅರುಣ ಸಿರಿಗೆರೆ
೩೬ . ಅರುಣ್ ಕುಮಾರ್
೩೭ . ಅರ್ಚನಾ
೩೮ . ಅಲೆಮಾರಿ
೩೯ . ಅಲೆಮಾರಿ ನೆನಪುಗಳು
೪೦ . ಅಲೆಮಾರಿ!
೪೧ . ಅಲೆಮಾರಿಯ ಅನುಭವಗಳು
೪೨ . ಅವಧಿ
೪೩ . ಅವಲೋಕನ ೧
೪೪ . ಅವಲೋಕನ ೨
೪೫ . ಅವಲೋಕನ ೩
೪೬ . ಅವಿಲು
೪೭ . ಅವ್ಯಕ್ತ ರಂಗಭೂಮಿ
೪೮ . ಅಶೋಕ್
೪೯ . ಅಸತೋಮ ಸದ್ಗಮಯ
೫೦ . ಅಹಂ ಬ್ಲಾಗಾಸ್ಮಿ
೫೧ . ಆಕಾಶ ಬುಟ್ಟಿ
೫೨ . ಆಕಾಶವೀಧಿ
೫೩ . ಆದಮ್ಯ ರಮಾನಂದ
೫೪ . ಆದಿತ್ಯ ಬಾರಿಗಾಲಿ
೫೫ . ಆನಂದ
೫೬ . ಆನಂದ... ಈ ಭಾವ....
೫೭ . ಆರೋಗ್ಯವೇ ಭಾಗ್ಯ
೫೮ . ಆಲೆಮಾರಿಯ ನೆನಪುಗಳು
೫೯ . ಆಸ್ರವ
೬೦ . ಇಂಚರ ೧
೬೧ . ಇಂಚರ ೨
೬೨ . ಇಂದಿನ ವಿಜ್ಞಾನ
೬೩ . ಇ-ಜ್ಞಾನ
೬೪ . ಇಬ್ಬನಿ ೧
೬೫ . ಇಬ್ಬನಿ ೨
೬೬ . ಇ-ಯುಗದ ಪರಿಚಯ
೬೭ . ಇರುವುದೆಲ್ಲವ ಬಿಟ್ಟು...
೬೮ . ಈ - ಪ್ರಪಂಚ
೬೯ . ಈ ಕನ್ನಡ
೭೦ . ಈ ಕ್ಷಣದ ಸತ್ಯ
೭೧ . ಈ ಸುದ್ದಿ
೭೨ . ಉದಯರಾಗ
೭೩ . ಉನ್ಮುಖಿ
೭೪ . ಋಜುವಾತು
೭೫ . ಎಂಡ್ಕುಡ್ಕ
೭೬ . ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!
೭೭ . ಎಲ್ಲ ಬಲ್ಲವ ನಾನಲ್ಲ!!!
೭೮ . ಏಕಾಂತ
೭೯ . ಏನ್ ಗುರು
೮೦ . ಏನ್ ಸಮಾಚಾರ
೮೧ . ಒಂಟಿ ಹಕ್ಕಿಯ ಹಾಡು
೮೨ . ಒಂದಾನೊಂದು ಕಾಲದಲ್ಲಿ.....
೮೩ . ಒಂದು ಪ್ರೀತಿಯ ಕಥೆ...
೮೪ . ಒಡಕಲು-ಬಡಕಲು
೮೫ . ಒಲವಿನ ಪತ್ರ
೮೬ . ಒಲವೇ..
೮೭ . ಒಳಗೂ... ಹೊರಗೂ....
೮೮ . ಓ ಎಲ್ ಎನ್ ಸ್ವಾಮಿ
೮೯ . ಓ ನನ್ನ ಚೇತನಾ…
೯೦ . ಓದಿನ ಕೋಣೆ
೯೧ . ಓದು ಜನಮೇಜಯ...
೯೨ . ಓದುವ ಹವ್ಯಾಸ
೯೩ . ಓಲೆ ಗರಿ
೯೪ . ಕಗ್ಗ - ನನ್ನರಿವಿನಲಿ
೯೫ . ಕಡಲ ಮುತ್ತು
೯೬ . ಕತೆ, ಕವನ,ಜೀವನ
೯೭ . ಕಥಾ-ಕಾನನ
೯೮ . ಕಥಾಗಗನ
೯೯ . ಕನವರಿಕೆ....
೧೦೦ . ಕನಸಿನರಮನೆ
೧೦೧ . ಕನಸು ದಾರಿ
೧೦೨ . ಕನಸು ಮತ್ತು ಪ್ರೀತಿ
೧೦೩ . ಕನ್ನಡ
೧೦೪ . ಕನ್ನಡ ಕನ್ನಡಿ
೧೦೫ . ಕನ್ನಡ ಕವಿತೆಗಳು
೧೦೬ . ಕನ್ನಡ ಕಸ್ತೂರಿ
೧೦೭ . ಕನ್ನಡ ಕಾರ್ಟೂನ್ಸ್
೧೦೮ . ಕನ್ನಡ ಪ್ರಜ್ಞೆ
೧೦೯ . ಕನ್ನಡ ಬ್ಲಾಗ್ಕುಟ್
೧೧೦ . ಕನ್ನಡ ವೀಡಿಯೊಸ್ ಬ್ಲಾಗ್
೧೧೧ . ಕನ್ನಡ ಸಾರಥಿ
೧೧೨ . ಕನ್ನಡ ಸಾಹಿತ್ಯ ಸಮ್ಮೇಳನ ೭೫
೧೧೩ . ಕನ್ನಡ ಹನಿಗವನ..ಕವನ.....
೧೧೪ . ಕನ್ನಡ ಹನಿಗವನಗಳು
೧೧೫ . ಕನ್ನಡಗುರು
೧೧೬ . ಕನ್ನಡದ ಕಂದ
೧೧೭ . ಕನ್ನಡದ ಕುವರ
೧೧೮ . ಕನ್ನಡಪುಟ
೧೧೯ . ಕನ್ನಡಮ್ಮ
೧೨೦ . ಕನ್ನಡವೇ ನಿತ್ಯ
೧೨೧ . ಕನ್ನಡವೇ ನಿತ್ಯ, ಕನ್ನಡವೇ ಸತ್ಯ
೧೨೨ . ಕನ್ನಡವೇ ಸತ್ಯ
೧೨೩ . ಕಪ್ಪು ಬಿಳುಪು
೧೨೪ . ಕರುಣಾಳು ಬಾ ಬೆಳಕೆ...
೧೨೫ . ಕರ್ಣನ ಮಾತು
೧೨೬ . ಕರ್ನಾಟಕ ರಕ್ಷಣಾ ವೇದಿಕೆ
೧೨೭ . ಕರ್ನಾಟಿಕ್ ಕನ್ವರ್ಷೇಶನ್ಸ್
೧೨೮ . ಕರ್ಮಕಾಂಡ
೧೨೯ . ಕಲರವ
೧೩೦ . ಕಲಾವಿದರು
೧೩೧ . ಕಲ್ಪನಾ ಛಾಯೆಯಲಿ
೧೩೨ . ಕಲ್ಪನೆಗಳ ಲೋಕದಲ್ಲಿ
೧೩೩ . ಕಲ್ಯಾಣ ಕಿರಣ
೧೩೪ . ಕವನ ರಸಾಯನ
೧೩೫ . ಕವಿ
೧೩೬ . ಕಳ್ಳ-ಕುಳ್ಳ ಬ್ಲಾಗ್
೧೩೭ . ಕಾಡು ಪ್ರಾಣಿಗಾಗಿ...
೧೩೮ . ಕಾಡು ಹರಟೆ ೧
೧೩೯ . ಕಾಡು ಹರಟೆ ೨
೧೪೦ . ಕಾದಂಬರಿ
೧೪೧ . ಕಾರ್ಟೂನ್...ಕಾರ್ಟೂನ್...
೧೪೨ . ಕಾಲಚಕ್ರ
೧೪೩ . ಕಾಲಾತೀತ ದಿಗಂತದೆಡೆ..
೧೪೪ . ಕಾವ್ಯ ಜೀವಿ
೧೪೫ . ಕಾವ್ಯ ಸುಧೆ
೧೪೬ . ಕಾವ್ಯ-ಕೃಷಿ
೧೪೭ . ಕುಂಚ-ಪ್ರಪಂಚ
೧೪೮ . ಕುಂಟಿನಿ
೧೪೯ . ಕುಚೇಲ
೧೫೦ . ಕುಟುಕು
೧೫೧ . ಕೂಗು...
೧೫೨ . ಕೃಷ್ಣಮೂರ್ತಿ ಅಜ್ಜಹಳ್ಳಿ ೧
೧೫೩ . ಕೃಷ್ಣಮೂರ್ತಿ ಅಜ್ಜಹಳ್ಳಿ ೨
೧೫೪ . ಕೃಷ್ಣರಾಜ್ ರವರ ನನ್ನ ಮಾತು
೧೫೫ . ಕೆ.ಜಿ.ಎಫ್ ಪೊಲೀಸ್
೧೫೬ . ಕೆಂಡಸಂಪಿಗೆ
೧೫೭ . ಕೆನ್ನೆ ಮೇಲೋಂದು ಮಳೆಹನಿ ಬಿದ್ದಾಗ...
೧೫೮ . ಕೋಲಾರ ಪೊಲೀಸ್
೧೫೯ . ಕೋಸಂಬರಿ
೧೬೦ . ಕ್ರಿಕೆಟ್ ಸುತ್ತ ಮುತ್ತ.
೧೬೧ . ಕ್ಷ-ಕಿರಣ
೧೬೨ . ಕ್ಷಿತಿಜದೆಡೆಗೆ...
೧೬೩ . ಕ್ಷಿತಿಜಾನಿಸಿಕೆ
೧೬೪ . ಖಜಾನೆ
೧೬೫ . ಗಂಡಭೇರುಂಡ
೧೬೬ . ಗಣೇಶ್ ಲಿಂಗದಹಳ್ಳಿ
೧೬೭ . ಗರಿ ಬಿಚ್ಚಿದ ಗರುಡ
೧೬೮ . ಗಾದೆ - ನಾಣ್ಣುಡಿ
೧೬೯ . ಗಿರಿ
೧೭೦ . ಗಿರೀಶ್ ಭಟ್
೧೭೧ . ಗಿರೀಶ್ ಹೆಗಡೆ
೧೭೨ . ಗೀಚುಗಳು
೧೭೩ . ಗುಬ್ಬಚ್ಚಿ
೧೭೪ . ಗುಬ್ಬಚ್ಚಿ-ಗೂಡು
೧೭೫ . ಗುಬ್ಬಿಗೂಡು
೧೭೬ . ಗುರುಪ್ರಸಾದ ಕುರ್ತಕೋಟಿ
೧೭೭ . ಗುಲಾಬಿ
೧೭೮ . ಗೆರೆ
೧೭೯ . ಗೊಣಗಾಟ
೧೮೦ . ಗೋತಾ ಪುರಾಣ
೧೮೧ . ಗ್ಲೋಕಲ್ ಫಂಡಾ
೧೮೨ . ಚಂಡೆಮಾಣಿ
೧೮೩ . ಚಂದನ
೧೮೪ . ಚಂಪಕಾವತಿ
೧೮೫ . ಚರಿತ್ರ...
೧೮೬ . ಚಾಮರಾಜ ಸವಡಿ
೧೮೭ . ಚಾವಡಿ
೧೮೮ . ಚಿಂತನೆ
೧೮೯ . ಚಿಂದಿ ಚಿತ್ರಾನ್ನ
೧೯೦ . ಚಿಗುರು
೧೯೧ . ಚಿತ್ರಕವನ
೧೯೨ . ಚಿತ್ರ-ಕಾವ್ಯ
೧೯೩ . ಚಿತ್ರ-ದುರ್ಗ
೧೯೪ . ಚಿತ್ರ-ವಿಚಿತ್ರ
೧೯೫ . ಚಿರನೂತನ - ಈ ಚಿಂತನ
೧೯೬ . ಚಿಲಿಪಿಲಿ
೧೯೭ . ಚುಂ-ಬನವಾಸಿ
೧೯೮ . ಚುಕ್ಕಿ ಸಂಸ್ಥೆ
೧೯೯ . ಚುರ್ ಮುರಿ
೨೦೦ . ಚುಳುಕು
೨೦೧ . ಚೆಂಡೆಮದ್ದಳೆ
೨೦೨ . ಚೆವಾರ್
೨೦೩ . ಚೈತ್ರಿಕಾ
೨೦೪ . ಚೌಪದಿ
೨೦೫ . ಜಯಪ್ರಕಾಶ್ ಪೂಜಾರ್
೨೦೬ . ಜಿಂದಗಿ ಕಾಲಿಂಗ್
೨೦೭ . ಜಿಜ್ಞಾಸೆ..
೨೦೮ . ಜೀವ ದನಿ
೨೦೯ . ಜೀವ ಸಂಚಲನ
೨೧೦ . ಜೀವನದಿ
೨೧೧ . ಜೀವನ್ಮುಖಿ
೨೧೨ . ಜೀವಸಂಶಯ
೨೧೩ . ಜೇನುಗೂಡು
೨೧೪ . ಟೀನಾಜೋನ್
೨೧೫ . ಟೈಂಪಾಸ್ ಕಡ್ಲೆ ಕಾಯಿ!!!!
೨೧೬ . ಡುಂಡಿ ರಾಜ್ ದಿನ
೨೧೭ . ತಂಗಾಳಿ
೨೧೮ . ತಂತ್ರಜ್ಞಾನಿಯ ಪ್ರಪಂಚ
೨೧೯ . ತಡವಾಗಿ ಬಂದವ
೨೨೦ . ತಲೆ ಹರಟೆ!?????????????
೨೨೧ . ತಿರುವು
೨೨೨ . ತೀರದ ಬಯಕೆಗಳು
೨೨೩ . ತುಂಗಾ ತೀರದಿ
೨೨೪ . ತುಂತುರು ಹನಿಗಳು
೨೨೫ . ತುಟಿಮೇಲೆ ಬಂದಂತ ಮಾತೊಂದೆ ಒಂದು..
೨೨೬ . ತುಮಕೂರು
೨೨೭ . ತುಳಸಿವನ
೨೨೮ . ತೆರದ ಮನಸಿನ ಪುಟಗಳು
೨೨೯ . ತೊದಲು ಮಾತು
೨೩೦ . ತೋಚಿದ್ದನ್ನು ಗೀಚುವೆ
೨೩೧ . ತೋಚಿದ್ದು ಗೀಚಿದ್ದು ೧
೨೩೨ . ತೋಚಿದ್ದು ಗೀಚಿದ್ದು ೨
೨೩೩ . ತೋಚಿದ್ದು ಗೀಚಿದ್ದು ೩
೨೩೪ . ದಾರಿ ದೀಪ
೨೩೫ . ದಾಸ ವಾಣಿ
೨೩೬ . ದಿ ಮೈಸೂರು ಪೋಸ್ಟ್
೨೩೭ . ದಿಗಂತ
೨೩೮ . ದಿವಿಜಿ ಸಾಹಿತ್ಯ
೨೩೯ . ದೀನ ನಾ, ದಾನಿ ನೀ…
೨೪೦ . ದೀಪಕ
೨೪೧ . ನಂದಗೋಕುಲ
೨೪೨ . ನಗೆ ನಗಾರಿ ಡಾಟ್ ಕಾಮ್
೨೪೩ . ನಟೇಶ್ ರವರ ನನ್ನೂರು ಚಂದ
೨೪೪ . ನದಿ ಪ್ರೀತಿ
೨೪೫ . ನನ್ ಮನೆ
೨೪೬ . ನನ್ನ ಗೂಡು
೨೪೭ . ನನ್ನ ನದರು
೨೪೮ . ನನ್ನ ಪುಟ
೨೪೯ . ನನ್ನ ಪುಟಗಳು
೨೫೦ . ನನ್ನ ಮನದಾಳ
೨೫೧ . ನನ್ನ ಸ್ವರ
೨೫೨ . ನನ್ನದಲ್ಲದ ಕವಿತೆ
೨೫೩ . ನಮ್‌ಟೀಮ್
೨೫೪ . ನಮ್ಮ ನಾಡು ಕನ್ನಡ
೨೫೫ . ನಮ್ಮ ಬೆಂಗಳೂರು
೨೫೬ . ನಮ್ಮ ಮನೆ
೨೫೭ . ನವಿಲಗರಿ
೨೫೮ . ನಾಕುತಂತಿ
೨೫೯ . ನಾವೇಕೆ ಹೀಗೆ ?
೨೬೦ . ನಿನ್ನೆ-ನಾಳೆ
೨೬೧ . ನಿರಚಿತ
೨೬೨ . ನಿಶಾಚರ
೨೬೩ . ನಿಶು ಮನೆ
೨೬೪ . ನಿಸರ್ಗ
೨೬೫ . ನಿಹಾರಿಕಾ
೨೬೬ . ನೀ ಮಾಯೆಯೊಳಗೋ..
೨೬೭ . ನೀರ ದಾರಿಯ ಹೆಜ್ಜೆ..
೨೬೮ . ನೀಲಗಿರಿ
೨೬೯ . ನೀಲಗ್ರೀವ
೨೭೦ . ನೀವು ಕಲಾವಿದರೇ?
೨೭೧ . ನುಡಿಬೀಡು
೨೭೨ . ನೂರು ಕನಸು
೨೭೩ . ನೂರೆಂಟು ಸುಳ್ಳು
೨೭೪ . ನೂರೊಂದು ನೆನಪು
೨೭೫ . ನೆಂಪು
೨೭೬ . ನೆಟ್‍ನೋಟ
೨೭೭ . ನೆನಪಿನಂಗಳದಲ್ಲಿ...
೨೭೮ . ನೆನಪಿನಂಗಳದಿಂದ ಒಂದಿಷ್ಟು..............
೨೭೯ . ನೆನಪು ಕನಸುಗಳ ನಡುವೆ
೨೮೦ . ನೆಲದ ಮಾತು
೨೮೧ . ನೋಡಿ ಸ್ವಾಮಿ, ನಾವು ಇರೋದೆ ಹೀಗೇ...
೨೮೨ . ಪಂಚಮುಖಿಯ ಕಥೆಗಳು
೨೮೩ . ಪಂಚ್ ಲೈನ್
೨೮೪ . ಪಟ್ಟಾಂಗ
೨೮೫ . ಪದ ನಾಲ್ಕು ಸಾಲಾಗಿ
೨೮೬ . ಪಮ್ಮಿ
೨೮೭ . ಪರ್ಯಾಯ
೨೮೮ . ಪಾತರಗಿತ್ತಿ ಪಕ್ಕ
೨೮೯ . ಪಾರಿಜಾತ ೧
೨೯೦ . ಪಾರಿಜಾತ ೨
೨೯೧ . ಪಿಚ್ಚರ್‌!
೨೯೨ . ಪಿರಮಿಡ್ ಸಾಯಿಮಿರ ಥಿಯೇಟರ್ ಲಿಮಿಟೆಡ್
೨೯೩ . ಪಿಸುಮಾತು
೨೯೪ . ಪುಟಾಣಿ
೨೯೫ . ಪುರಂದರ ದರ್ಶನ
೨೯೬ . ಪುಷ್ಪಲತ
೨೯೭ . ಪೂರ್ಣ ವಿ-ರಾಮ
೨೯೮ . ಪೋಲಿ ಮನೆ
೨೯೯ . ಪೋಲಿ ಹುಡುಗ
೩೦೦ . ಪ್ರಕಟಣೆ
೩೦೧ . ಪ್ರಕೃತಿ
೩೦೨ . ಪ್ರತಿಕ್ರಿಯೆ
೩೦೩ . ಪ್ರತಿಸ್ಪಂದನ
೩೦೪ . ಪ್ರವೀಣ್ ಪಟವರ್ಧನ್
೩೦೫ . ಪ್ರಸನ್ನ ಎಸ್
೩೦೬ . ಪ್ರಸ್ತಾಪ
೩೦೭ . ಪ್ರಾಂಜಲೆ
೩೦೮ . ಪ್ರಿಯ ಹನಿಗವನ
೩೦೯ . ಪ್ರಿಯಹೃದಯ
೩೧೦ . ಪ್ರೇಮ್ ಕಹಾನಿ...
೩೧೧ . ಫೋಟೋ ಒಂದೆ ನೋಟ ಹಲವು !!!
೩೧೨ . ಬಡೆಕ್ಕಿಲ
೩೧೩ . ಬಣ್ಣ ಬಣ್ಣದ ಲೋಕ
೩೧೪ . ಬಣ್ಣದ ನವಿಲು
೩೧೫ . ಬಣ್ಣದಚಿಗುರು
೩೧೬ . ಬದಲಾವಣೆಯೇ ಜಗದ ನಿಯಮ
೩೧೭ . ಬದುಕಲು ಕಲಿಯಿರಿ
೩೧೮ . ಬಯಲಸಿರಿ
೩೧೯ . ಬಯಲಾಟ ಬಯೋಡಾಟಾ
೩೨೦ . ಬಯಲಿನಿಂದ......
೩೨೧ . ಬಯಲು ೧
೩೨೨ . ಬಯಲು ೨
೩೨೩ . ಬರೆವ ಬದುಕಿನ ತಲ್ಲಣ
೩೨೪ . ಬಲ್ಲವರ ಬರಹ
೩೨೫ . ಬಲ್ಲಿರೇನಯ್ಯ
೩೨೬ . ಬಹುಮುಖಿ
೩೨೭ . ಬಾ(ಭಾ)ಳ ಕವನ
೩೨೮ . ಬಾನಾಡಿ ೧
೩೨೯ . ಬಾನಾಡಿ ೨
೩೩೦ . ಬಾಲವನ
೩೩೧ . ಬಾಳ ದೋಣಿ
೩೩೨ . ಬಿಂಬ
೩೩೩ . ಬುಕ್ ಬಝಾರ್
೩೩೪ . ಬುಡುಬುಡಿಕೆ
೩೩೫ . ಬೆಂಕಿ ಬಿರುಗಾಳಿ
೩೩೬ . ಬೆಂಗಳೂರಿಗ
೩೩೭ . ಬೆಟ್ಟದಡಿ
೩೩೮ . ಬೆನಕ
೩೩೯ . ಬೊಗಳೆ ರಗಳೆ
೩೪೦ . ಬೊಮ್ಮನಹಳ್ಳಿ
೩೪೧ . ಬ್ರಹ್ಮಾನಂದ ಓಂಕಾರ
೩೪೨ . ಬ್ಲಾಗಾಯಣ
೩೪೩ . ಬ್ಲಾಗಾವತಾರ!
೩೪೪ . ಬ್ಲಾಗುತ್ತಾ ಇರು...
೩೪೫ . ಭಂಡಾರ
೩೪೬ . ಭಾವ ಚಿತ್ತಾರ
೩೪೭ . ಭಾವ ಬಿಂದು
೩೪೮ . ಭಾವಗಾನ
೩೪೯ . ಭಾವಜೀವಿ
೩೫೦ . ಭಾವ-ದರ್ಪಣ
೩೫೧ . ಭಾವನೆಗಳ ತುಡಿತ
೩೫೨ . ಭಾವನೆಗಳ ಹೊಳೆಯಲ್ಲಿ
೩೫೩ . ಮಂಗಳೂರು ಮಾಣಿ
೩೫೪ . ಮಂಜು ಮುಸುಕಿದ ದಾರಿಯಲ್ಲಿ...
೩೫೫ . ಮಂಜುನಾಥ್ ಸಿಂಗೆ
೩೫೬ . ಮಂಜುರವರ ಬರಹಗಳು
೩೫೭ . ಮಂಡ್ಯ ಡಾಟ್ ಕಾಂ
೩೫೮ . ಮಂದಾರ
೩೫೯ . ಮಜಾವಾಣಿ
೩೬೦ . ಮಟರ್ಕುಕ್ ರಿಸೈಪ್ಸ್
೩೬೧ . ಮತ್ತೊಂದಾಸ್ಯ
೩೬೨ . ಮಧುರ ಮನಸೇ…
೩೬೩ . ಮಧುವನ ೧
೩೬೪ . ಮಧುವನ ೨
೩೬೫ . ಮನಕ್ಕೆ ನೆನಹಾಗಿ…
೩೬೬ . ಮನದ ಕುಲುಮೆಯಲ್ಲಿ ಭಾವನೆಗಳ ಮಂಥನ !
೩೬೭ . ಮನದ ಬಯಲು
೩೬೮ . ಮನದ ಮಾತು ೧
೩೬೯ . ಮನದ ಮುಗಿಲು...
೩೭೦ . ಮನದಂಗಳದ ಮಾತು
೩೭೧ . ಮನದನಿ
೩೭೨ . ಮನದಾಳದ ಕಲರವ
೩೭೩ . ಮನದಾಳದ ಮಾತು ೧
೩೭೪ . ಮನದಾಳದ ಮಾತು ೨
೩೭೫ . ಮನದಾಳದ ಮಾತುಗಳು...
೩೭೬ . ಮನದಾಳದಿಂದ
೩೭೭ . ಮನಸಿನ ಪುಟಗಳ ನಡುವೆ
೩೭೮ . ಮನಸಿನ ಮಾತು
೩೭೯ . ಮನಸಿನ್ಯಾಗೊಂದು ಮನಸು
೩೮೦ . ಮನಸು ಹಕ್ಕಿ
೩೮೧ . ಮನಸೆಂಬ ಹುಚ್ಚು ಹೊಳೆ...
೩೮೨ . ಮನಸ್ವಿನಿ
೩೮೩ . ಮನಸ್ಸಿನ ಮಾತು
೩೮೪ . ಮನಸ್ಸೆ ಓ ಮನಸ್ಸೆ
೩೮೫ . ಮನಸ್ಸೇ .............
೩೮೬ . ಮನು ಸತ್ಯ
೩೮೭ . ಮರ್ಕಟ
೩೮೮ . ಮಲೆನಾಡಿಗನ ಕಣಜದಲ್ಲಿನ ಲೇಖನಗಳು
೩೮೯ . ಮಲೆಯ ಮಾತು
೩೯೦ . ಮಲ್ಲಿ ಸಣ್ಣಪ್ಪನವರ......
೩೯೧ . ಮಲ್ಲಿಕಾರ್ಜುನ ತಿಪ್ಪಾರರ ನನ್ನ ಹಾಡು
೩೯೨ . ಮಳೆಹನಿ..
೩೯೩ . ಮಾತಿಲ್ಲದ ಮೌನ ರಾಗಗಳು
೩೯೪ . ಮಾತು - ಕಥೆ
೩೯೫ . ಮಾತು ಕತೆ
೩೯೬ . ಮಾತು ಮೌನದ ಪ್ರತಿಮೆ
೩೯೭ . ಮಾನಸ ೧
೩೯೮ . ಮಾನಸ ೨
೩೯೯ . ಮಾನಸ ಯಾತ್ರೆ
೪೦೦ . ಮಾನಸ ಸರೋವರ ೧
೪೦೧ . ಮಾನಸ ಸರೋವರ ೨
೪೦೨ . ಮಾವಿನಯನಸ
೪೦೩ . ಮಾವಿನಸರ
೪೦೪ . ಮಿಂಚು ಹುಳು
೪೦೫ . ಮುದ್ದು ಮನಸುಗಳಿಗಾಗಿ….ಕಂಡ ಕನಸುಗಳಿಗಾಗಿ
೪೦೬ . ಮೃಗನಯನಿ.....
೪೦೭ . ಮೋಟುಗೋಡೆಯಾಚೆ ಇಣುಕಿ...
೪೦೮ . ಮೌನ - ಮುಗುಳು - ಮಾತು
೪೦೯ . ಮೌನ ಕಣಿವೆ
೪೧೦ . ಮೌನ ಮಾತಾಡಿದಾಗ
೪೧೧ . ಮೌನ ಮಾತಾದಾಗ
೪೧೨ . ಮೌನಗಾಳ
೪೧೩ . ಮೌನದ ಮಾತು
೪೧೪ . ಮ್ಯಾಡ್ಡೀಸ್
೪೧೫ . ಯಾಕೆ ಹೀಗೆ...(ಒ೦ದು ಸ್ವಗತ)
೪೧೬ . ಯಾಕ್ ಇಂಗ್ಯಾಕಾಡಿಯ !
೪೧೭ . ಯಾಕ್ಲಾ? ಎಂಗೈತೆ?
೪೧೮ . ಯುವ ಪ್ರೇಮಿ
೪೧೯ . ಯೋಚನಾ ಲಹರಿ...!!!
೪೨೦ . ರಂಗಭೂಮಿ
೪೨೧ . ರಾಮ್ ಭದ್ರಾವತಿ
೪೨೨ . ರಾಯ್ಕರ್ ಮನಸು
೪೨೩ . ರಿಚಿಯ ಪ್ರಪಂಚ
೪೨೪ . ರೋಹಿತ
೪೨೫ . ಲಹರಿ
೪೨೬ . ಲಿಂಗೇಶ್ ಹುಣಸೂರು
೪೨೭ . ವ೦ಶೀ ನಾದ
೪೨೮ . ವಕ್ರತುಂಡೋಕ್ತಿಗಳು…!
೪೨೯ . ವಕ್ರದಂತ
೪೩೦ . ವಸಿಷ್ಠ
೪೩೧ . ವಾರ(ರೆ)ನೋಟ
೪೩೨ . ವಿಕಾಸವಾದ
೪೩೩ . ವಿಜ್ಞಾನ-ತಂತ್ರಜ್ಞಾನ
೪೩೪ . ವಿಜ್ಞಾನಿ
೪೩೫ . ವಿನಯ್
೪೩೬ . ವಿರಾಟ್
೪೩೭ . ವಿವೇಕಾನಂದ ಪಿ ವಿ
೪೩೮ . ವಿಶಾಲ ಭಾರದ್ವಾಜ
೪೩೯ . ವಿಶ್ವಕನ್ನಡ
೪೪೦ . ವಿಶ್ವಪುಟ
೪೪೧ . ವಿಶ್ವಮಾನವ
೪೪೨ . ವೀ ಮನಸ್ಸಿನ ಮಾತು.......
೪೪೩ . ವೆಬ್‌ದುನಿಯಾ ಕನ್ನಡ
೪೪೪ . ವ್ಯವಸ್ಥಿತ ಕಲಿಕೆ
೪೪೫ . ಶರಣಪ್ಪ ಸಾಲಬಾವಿ
೪೪೬ . ಶರಣು ಗೌರ್
೪೪೭ . ಶರಣ್ ರೀ... ನಾನು ಸಕಲ ಅ೦ತ
೪೪೮ . ಶರಧಿ
೪೪೯ . ಶಶಿಧರ ಭಟ್
೪೫೦ . ಶಶಿಧರ್ ಎಂ ಎಸ್ ಗೌಡ
೪೫೧ . ಶಾನಿಯ ಡೆಸ್ಕಿನಿಂದ.....
೪೫೨ . ಶಾಸ್ತ್ರಿಯವರ ಬ್ಲಾಗ್
೪೫೩ . ಶಿಕಾರಿ
೪೫೪ . ಶಿವಕುಮಾರ
೪೫೫ . ಶ್...ಸದ್ದು..ಹೃದಯಗಳು ಮಾತಾಡ್ತಿವೆ...!!!!
೪೫೬ . ಶ್ರೀ ರಾಗ
೪೫೭ . ಶ್ರೀ..ಮನೆ
೪೫೮ . ಶ್ರೀಚಂದ್ರ
೪೫೯ . ಶ್ರೀನಾಥ್ ಶೆಣೈ
೪೬೦ . ಶ್ರೀನಿಧಿಯ ಪ್ರಪಂಚ
೪೬೧ . ಶ್ರೀನಿವಾಸ
೪೬೨ . ಶ್ರೀಹರ್ಷ ಡೈಲಾಗ್ಸ್
೪೬೩ . ಶ್ರೀಹರ್ಷರವರ ಕೆಲವು ಬರವಣಿಗೆ
೪೬೪ . ಶ್ವೇತ
೪೬೫ . ಶ್ವೇತ ಲಕ್ಷ್ಮಿ ಕೆ
೪೬೬ . ಷಟರ್ ಬಗ್
೪೬೭ . ಷೋಡಶಿ
೪೬೮ . ಸಂ-ಕನಸು
೪೬೯ . ಸಂಗ್ರಹ
೪೭೦ . ಸಂಚಾರ
೪೭೧ . ಸಂಜು
೪೭೨ . ಸಂಜೆಯ ರಾಗಕೆ...!
೪೭೩ . ಸಂಭ್ರಮ
೪೭೪ . ಸಡಗರ
೪೭೫ . ಸಡಗರ
೪೭೬ . ಸತ್ಯವ್ರತ
೪೭೭ . ಸನತ್
೪೭೮ . ಸಮರಸ
೪೭೯ . ಸರಯುರವರ ಬರವಣಿಗೆ
೪೮೦ . ಸರಸಮಯ
೪೮೧ . ಸರ್ವಸುದ್ದಿ
೪೮೨ . ಸಲ್ಲಾಪ
೪೮೩ . ಸವಿ ಸವಿ ನೆನಪು…. ೧
೪೮೪ . ಸವಿ ಸವಿ ನೆನಪು…. ೨
೪೮೫ . ಸವಿಗನಸು
೪೮೬ . ಸವಿಗನ್ನಡ
೪೮೭ . ಸಾಗರಿ
೪೮೮ . ಸಾನ್ಯೋಸೆ ಸಮಾಚಾರ
೪೮೯ . ಸಾಹಿತ್ಯ ಸಂಜೆ
೪೯೦ . ಸಾಹಿತ್ಯಲೋಕ
೪೯೧ . ಸಾಹಿತ್ಯಾಧ್ವರ
೪೯೨ . ಸಿ ಎಸ್ ಪಿ ಸೌಭಾಗ್ಯ
೪೯೩ . ಸಿ ಮರಿಜೋಸೆಫ್
೪೯೪ . ಸಿರಿಗನ್ನಡ
೪೯೫ . ಸಿಹಿ - ಕಹಿ
೪೯೬ . ಸೀಮಾ ಹೆಗಡೆ
೪೯೭ . ಸುಂಕದ ಮನೆ, ಶ್ಯಾನುಭೋಗರು. ಹೊಳಲ್ಕೆರೆ !
೪೯೮ . ಸುಂಚುಮ್ನೆ
೪೯೯ . ಸುದ್ದಿಜೀವಿ
೫೦೦ . ಸುಧಾತನಯ
೫೦೧ . ಸುನಿಲ್ ಜಯಪ್ರಕಾಶ್
೫೦೨ . ಸುಭಾಷಿತ
೫೦೩ . ಸುಮಧುರ
೫೦೪ . ಸುಮ್ಮನೆ ಬರೆದಿದ್ದು
೫೦೫ . ಸೂರ್ಯಕಾಂತಿ
೫೦೬ . ಸೃಜನ-ಕನ್ನಡಿಗ
೫೦೭ . ಸೃಷ್ಟಿ
೫೦೮ . ಸೊಗಡು ಸೋನೆ
೫೦೯ . ಸೋಮಾರಿ ಕಟ್ಟೆ
೫೧೦ . ಸೌಮ್ಯ ಬಿ ಹೊಸಮನಿ
೫೧೧ . ಸೌಮ್ಯರವರ ಕವನ
೫೧೨ . ಸ್ಮಿತಾ ಕೆ ಆರ್
೫೧೩ . ಸ್ವಗತ
೫೧೪ . ಸ್ವರ ಚಿತ್ತಾರ
೫೧೫ . ಸ್ವರಚಿತ
೫೧೬ . ಸ್ವಾಮಿಗಳು
೫೧೭ . ಹಂಗ ಸುಮ್ನ್...
೫೧೮ . ಹಂಸಾನಂದಿ
೫೧೯ . ಹಕ್ಕಿ ಹಾಡು
೫೨೦ . ಹಜಾಮನ ಹರಟೆ
೫೨೧ . ಹನಿ ಹನಿ
೫೨೨ . ಹರಿ ಪ್ರಸಾದ್ ನಾಡಿಗ್
೫೨೩ . ಹರಿವ ಮನದ ಹೆಜ್ಜೆಗಳು
೫೨೪ . ಹರಿವ ಲಹರಿ
೫೨೫ . ಹರೀಶ್
೫೨೬ . ಹರೀಶ್ ಗೌಡ
೫೨೭ . ಹಷ೯ ಚರಿತ್ರೆ
೫೨೮ . ಹಳವಳ್ಳಿ
೫೨೯ . ಹಳೆಯ ಕೊಳಲೊಳಗೆ ಹೊಸ ಉಸಿರು
೫೩೦ . ಹಳ್ಳಿಮನೆ
೫೩೧ . ಹಾಗೆ ಸುಮ್ಮನೆ ಬರೆದ ಪುಟ!
೫೩೨ . ಹಾಗೇ ಸುಮ್ಮನೆ… ೧
೫೩೩ . ಹಾಗೇ ಸುಮ್ಮನೆ… ೨
೫೩೪ . ಹಾಲ...
೫೩೫ . ಹಾಳು ಮೂಳು - ಅಂತೆ ಕಂತೆ
೫೩೬ . ಹೀಗೇ ಸುಮ್ಮನೇ..
೫೩೭ . ಹು(ದು)ಡುಗುಮನ
೫೩೮ . ಹುಚ್ಚು ಮನಸು
೫೩೯ . ಹುಚ್ಚು ಮನಸ್ಸಿನ ಬಿಳಲುಗಳು..............
೫೪೦ . ಹುಚ್ಚು ಮನಸ್ಸಿನ ಹತ್ತು ಮುಖಗಳು
೫೪೧ . ಹುಡುಕಾಟ ೧
೫೪೨ . ಹುಡುಕಾಟ ೨
೫೪೩ . ಹೃದಯ ಚಿತ್ತಾರ
೫೪೪ . ಹೃದಯ ವೀಣೆ ಮೀಟಿದಾಗ
೫೪೫ . ಹೃದಯದಿಂದ…ಮಾತಾಡುತ್ತೆ…
೫೪೬ . ಹೆಜ್ಜೆ ೧
೫೪೭ . ಹೇಗೆ ಮರೆಯಲಿ ನಿನ್ನ
೫೪೮ . ಹೊನ್ನಾಳಿ
೫೪೯ . ಹೊಸ ಕನ್ನಡಿಗರು
೫೫೦ . ಹೊಸ ಸುಳ್ಯ - ಪುಚ್ಚಪ್ಪಾಡಿ