೫-೪-೨೦೦೮ ರಂದು ಇದ್ದಂತೆ ಅಂತರ್ಜಾಲದಲ್ಲಿನ ಕನ್ನಡ ಬ್ಲಾಗುಗಳ ಪಟ್ಟಿ.
೧ . …..೧
೨ . …..೨
೩ . ಅಂಗಳ
೪ . ಅಂಚೆಮನೆ
೫ . ಅಂತರಂಗ
೬ . ಅಂತರಂಗದ ಅಲೆಗಳು...
೭ . ಅಂತರಗಂಗೆ
೮ . ಅಂತರಾಳದ ಮಾತು
೯ . ಅಂತರ್ಯಾಮಿ
೧೦ . ಅಂತರ್ವಾಣಿ
೧೧ . ಅಂದದೂರು ಬೆಂಗಳೂರು
೧೨ . ಅಕ್ಷರ ವಿಹಾರ
೧೩ . ಅಕ್ಷರ ಹೂ
೧೪ . ಅಕ್ಷರಪಾತ್ರೆ
೧೫ . ಅಗಸೆಯ ಅಂಗಳ
೧೬ . ಅಚ್ಚ-ಕನ್ನಡ
೧೭ . ಅಧಿಕಪ್ರಸಂಗ !
೧೮ . ಅನಿರ್ವಚನೀಯ
೧೯ . ಅನಿವಾಸಿ
೨೦ . ಅನಿಸಿಕೆ
೨೧ . ಅನುಭವ
೨೨ . ಅನುಭವಗಳು
೨೩ . ಅನುಭೂತಿ......
೨೪ . ಅನುರಾಗ
೨೫ . ಅನುಸೃಷ್ಟಿ
೨೬ . ಅನ್ನಪೂರ್ಣರವರ ನನ್ನ ಖಜಾನೆ
೨೭ . ಅಪಾರ
೨೮ . ಅಪಾರ್ಥಕೋಶ
೨೯ . ಅಮಿತಾಂಜಲಿ
೩೦ . ಅಮೃತ ಸಿಂಚನ
೩೧ . ಅಮೃತವರ್ಷಿಣಿ
೩೨ . ಅಮೇರಿಕದಿಂದ ರವಿ
೩೩ . ಅಮೇರಿಕೆಯಿಂದ ಅವಲೋಕಿಸುತ್ತ...
೩೪ . ಅರಳೀ ಕಟ್ಟೆ……
೩೫ . ಅರುಣ ಸಿರಿಗೆರೆ
೩೬ . ಅರುಣ್ ಕುಮಾರ್
೩೭ . ಅರ್ಚನಾ
೩೮ . ಅಲೆಮಾರಿ
೩೯ . ಅಲೆಮಾರಿ ನೆನಪುಗಳು
೪೦ . ಅಲೆಮಾರಿ!
೪೧ . ಅಲೆಮಾರಿಯ ಅನುಭವಗಳು
೪೨ . ಅವಧಿ
೪೩ . ಅವಲೋಕನ ೧
೪೪ . ಅವಲೋಕನ ೨
೪೫ . ಅವಲೋಕನ ೩
೪೬ . ಅವಿಲು
೪೭ . ಅವ್ಯಕ್ತ ರಂಗಭೂಮಿ
೪೮ . ಅಶೋಕ್
೪೯ . ಅಸತೋಮ ಸದ್ಗಮಯ
೫೦ . ಅಹಂ ಬ್ಲಾಗಾಸ್ಮಿ
೫೧ . ಆಕಾಶ ಬುಟ್ಟಿ
೫೨ . ಆಕಾಶವೀಧಿ
೫೩ . ಆದಮ್ಯ ರಮಾನಂದ
೫೪ . ಆದಿತ್ಯ ಬಾರಿಗಾಲಿ
೫೫ . ಆನಂದ
೫೬ . ಆನಂದ... ಈ ಭಾವ....
೫೭ . ಆರೋಗ್ಯವೇ ಭಾಗ್ಯ
೫೮ . ಆಲೆಮಾರಿಯ ನೆನಪುಗಳು
೫೯ . ಆಸ್ರವ
೬೦ . ಇಂಚರ ೧
೬೧ . ಇಂಚರ ೨
೬೨ . ಇಂದಿನ ವಿಜ್ಞಾನ
೬೩ . ಇ-ಜ್ಞಾನ
೬೪ . ಇಬ್ಬನಿ ೧
೬೫ . ಇಬ್ಬನಿ ೨
೬೬ . ಇ-ಯುಗದ ಪರಿಚಯ
೬೭ . ಇರುವುದೆಲ್ಲವ ಬಿಟ್ಟು...
೬೮ . ಈ - ಪ್ರಪಂಚ
೬೯ . ಈ ಕನ್ನಡ
೭೦ . ಈ ಕ್ಷಣದ ಸತ್ಯ
೭೧ . ಈ ಸುದ್ದಿ
೭೨ . ಉದಯರಾಗ
೭೩ . ಉನ್ಮುಖಿ
೭೪ . ಋಜುವಾತು
೭೫ . ಎಂಡ್ಕುಡ್ಕ
೭೬ . ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ..!
೭೭ . ಎಲ್ಲ ಬಲ್ಲವ ನಾನಲ್ಲ!!!
೭೮ . ಏಕಾಂತ
೭೯ . ಏನ್ ಗುರು
೮೦ . ಏನ್ ಸಮಾಚಾರ
೮೧ . ಒಂಟಿ ಹಕ್ಕಿಯ ಹಾಡು
೮೨ . ಒಂದಾನೊಂದು ಕಾಲದಲ್ಲಿ.....
೮೩ . ಒಂದು ಪ್ರೀತಿಯ ಕಥೆ...
೮೪ . ಒಡಕಲು-ಬಡಕಲು
೮೫ . ಒಲವಿನ ಪತ್ರ
೮೬ . ಒಲವೇ..
೮೭ . ಒಳಗೂ... ಹೊರಗೂ....
೮೮ . ಓ ಎಲ್ ಎನ್ ಸ್ವಾಮಿ
೮೯ . ಓ ನನ್ನ ಚೇತನಾ…
೯೦ . ಓದಿನ ಕೋಣೆ
೯೧ . ಓದು ಜನಮೇಜಯ...
೯೨ . ಓದುವ ಹವ್ಯಾಸ
೯೩ . ಓಲೆ ಗರಿ
೯೪ . ಕಗ್ಗ - ನನ್ನರಿವಿನಲಿ
೯೫ . ಕಡಲ ಮುತ್ತು
೯೬ . ಕತೆ, ಕವನ,ಜೀವನ
೯೭ . ಕಥಾ-ಕಾನನ
೯೮ . ಕಥಾಗಗನ
೯೯ . ಕನವರಿಕೆ....
೧೦೦ . ಕನಸಿನರಮನೆ
೧೦೧ . ಕನಸು ದಾರಿ
೧೦೨ . ಕನಸು ಮತ್ತು ಪ್ರೀತಿ
೧೦೩ . ಕನ್ನಡ
೧೦೪ . ಕನ್ನಡ ಕನ್ನಡಿ
೧೦೫ . ಕನ್ನಡ ಕವಿತೆಗಳು
೧೦೬ . ಕನ್ನಡ ಕಸ್ತೂರಿ
೧೦೭ . ಕನ್ನಡ ಕಾರ್ಟೂನ್ಸ್
೧೦೮ . ಕನ್ನಡ ಪ್ರಜ್ಞೆ
೧೦೯ . ಕನ್ನಡ ಬ್ಲಾಗ್ಕುಟ್
೧೧೦ . ಕನ್ನಡ ವೀಡಿಯೊಸ್ ಬ್ಲಾಗ್
೧೧೧ . ಕನ್ನಡ ಸಾರಥಿ
೧೧೨ . ಕನ್ನಡ ಸಾಹಿತ್ಯ ಸಮ್ಮೇಳನ ೭೫
೧೧೩ . ಕನ್ನಡ ಹನಿಗವನ..ಕವನ.....
೧೧೪ . ಕನ್ನಡ ಹನಿಗವನಗಳು
೧೧೫ . ಕನ್ನಡಗುರು
೧೧೬ . ಕನ್ನಡದ ಕಂದ
೧೧೭ . ಕನ್ನಡದ ಕುವರ
೧೧೮ . ಕನ್ನಡಪುಟ
೧೧೯ . ಕನ್ನಡಮ್ಮ
೧೨೦ . ಕನ್ನಡವೇ ನಿತ್ಯ
೧೨೧ . ಕನ್ನಡವೇ ನಿತ್ಯ, ಕನ್ನಡವೇ ಸತ್ಯ
೧೨೨ . ಕನ್ನಡವೇ ಸತ್ಯ
೧೨೩ . ಕಪ್ಪು ಬಿಳುಪು
೧೨೪ . ಕರುಣಾಳು ಬಾ ಬೆಳಕೆ...
೧೨೫ . ಕರ್ಣನ ಮಾತು
೧೨೬ . ಕರ್ನಾಟಕ ರಕ್ಷಣಾ ವೇದಿಕೆ
೧೨೭ . ಕರ್ನಾಟಿಕ್ ಕನ್ವರ್ಷೇಶನ್ಸ್
೧೨೮ . ಕರ್ಮಕಾಂಡ
೧೨೯ . ಕಲರವ
೧೩೦ . ಕಲಾವಿದರು
೧೩೧ . ಕಲ್ಪನಾ ಛಾಯೆಯಲಿ
೧೩೨ . ಕಲ್ಪನೆಗಳ ಲೋಕದಲ್ಲಿ
೧೩೩ . ಕಲ್ಯಾಣ ಕಿರಣ
೧೩೪ . ಕವನ ರಸಾಯನ
೧೩೫ . ಕವಿ
೧೩೬ . ಕಳ್ಳ-ಕುಳ್ಳ ಬ್ಲಾಗ್
೧೩೭ . ಕಾಡು ಪ್ರಾಣಿಗಾಗಿ...
೧೩೮ . ಕಾಡು ಹರಟೆ ೧
೧೩೯ . ಕಾಡು ಹರಟೆ ೨
೧೪೦ . ಕಾದಂಬರಿ
೧೪೧ . ಕಾರ್ಟೂನ್...ಕಾರ್ಟೂನ್...
೧೪೨ . ಕಾಲಚಕ್ರ
೧೪೩ . ಕಾಲಾತೀತ ದಿಗಂತದೆಡೆ..
೧೪೪ . ಕಾವ್ಯ ಜೀವಿ
೧೪೫ . ಕಾವ್ಯ ಸುಧೆ
೧೪೬ . ಕಾವ್ಯ-ಕೃಷಿ
೧೪೭ . ಕುಂಚ-ಪ್ರಪಂಚ
೧೪೮ . ಕುಂಟಿನಿ
೧೪೯ . ಕುಚೇಲ
೧೫೦ . ಕುಟುಕು
೧೫೧ . ಕೂಗು...
೧೫೨ . ಕೃಷ್ಣಮೂರ್ತಿ ಅಜ್ಜಹಳ್ಳಿ ೧
೧೫೩ . ಕೃಷ್ಣಮೂರ್ತಿ ಅಜ್ಜಹಳ್ಳಿ ೨
೧೫೪ . ಕೃಷ್ಣರಾಜ್ ರವರ ನನ್ನ ಮಾತು
೧೫೫ . ಕೆ.ಜಿ.ಎಫ್ ಪೊಲೀಸ್
೧೫೬ . ಕೆಂಡಸಂಪಿಗೆ
೧೫೭ . ಕೆನ್ನೆ ಮೇಲೋಂದು ಮಳೆಹನಿ ಬಿದ್ದಾಗ...
೧೫೮ . ಕೋಲಾರ ಪೊಲೀಸ್
೧೫೯ . ಕೋಸಂಬರಿ
೧೬೦ . ಕ್ರಿಕೆಟ್ ಸುತ್ತ ಮುತ್ತ.
೧೬೧ . ಕ್ಷ-ಕಿರಣ
೧೬೨ . ಕ್ಷಿತಿಜದೆಡೆಗೆ...
೧೬೩ . ಕ್ಷಿತಿಜಾನಿಸಿಕೆ
೧೬೪ . ಖಜಾನೆ
೧೬೫ . ಗಂಡಭೇರುಂಡ
೧೬೬ . ಗಣೇಶ್ ಲಿಂಗದಹಳ್ಳಿ
೧೬೭ . ಗರಿ ಬಿಚ್ಚಿದ ಗರುಡ
೧೬೮ . ಗಾದೆ - ನಾಣ್ಣುಡಿ
೧೬೯ . ಗಿರಿ
೧೭೦ . ಗಿರೀಶ್ ಭಟ್
೧೭೧ . ಗಿರೀಶ್ ಹೆಗಡೆ
೧೭೨ . ಗೀಚುಗಳು
೧೭೩ . ಗುಬ್ಬಚ್ಚಿ
೧೭೪ . ಗುಬ್ಬಚ್ಚಿ-ಗೂಡು
೧೭೫ . ಗುಬ್ಬಿಗೂಡು
೧೭೬ . ಗುರುಪ್ರಸಾದ ಕುರ್ತಕೋಟಿ
೧೭೭ . ಗುಲಾಬಿ
೧೭೮ . ಗೆರೆ
೧೭೯ . ಗೊಣಗಾಟ
೧೮೦ . ಗೋತಾ ಪುರಾಣ
೧೮೧ . ಗ್ಲೋಕಲ್ ಫಂಡಾ
೧೮೨ . ಚಂಡೆಮಾಣಿ
೧೮೩ . ಚಂದನ
೧೮೪ . ಚಂಪಕಾವತಿ
೧೮೫ . ಚರಿತ್ರ...
೧೮೬ . ಚಾಮರಾಜ ಸವಡಿ
೧೮೭ . ಚಾವಡಿ
೧೮೮ . ಚಿಂತನೆ
೧೮೯ . ಚಿಂದಿ ಚಿತ್ರಾನ್ನ
೧೯೦ . ಚಿಗುರು
೧೯೧ . ಚಿತ್ರಕವನ
೧೯೨ . ಚಿತ್ರ-ಕಾವ್ಯ
೧೯೩ . ಚಿತ್ರ-ದುರ್ಗ
೧೯೪ . ಚಿತ್ರ-ವಿಚಿತ್ರ
೧೯೫ . ಚಿರನೂತನ - ಈ ಚಿಂತನ
೧೯೬ . ಚಿಲಿಪಿಲಿ
೧೯೭ . ಚುಂ-ಬನವಾಸಿ
೧೯೮ . ಚುಕ್ಕಿ ಸಂಸ್ಥೆ
೧೯೯ . ಚುರ್ ಮುರಿ
೨೦೦ . ಚುಳುಕು
೨೦೧ . ಚೆಂಡೆಮದ್ದಳೆ
೨೦೨ . ಚೆವಾರ್
೨೦೩ . ಚೈತ್ರಿಕಾ
೨೦೪ . ಚೌಪದಿ
೨೦೫ . ಜಯಪ್ರಕಾಶ್ ಪೂಜಾರ್
೨೦೬ . ಜಿಂದಗಿ ಕಾಲಿಂಗ್
೨೦೭ . ಜಿಜ್ಞಾಸೆ..
೨೦೮ . ಜೀವ ದನಿ
೨೦೯ . ಜೀವ ಸಂಚಲನ
೨೧೦ . ಜೀವನದಿ
೨೧೧ . ಜೀವನ್ಮುಖಿ
೨೧೨ . ಜೀವಸಂಶಯ
೨೧೩ . ಜೇನುಗೂಡು
೨೧೪ . ಟೀನಾಜೋನ್
೨೧೫ . ಟೈಂಪಾಸ್ ಕಡ್ಲೆ ಕಾಯಿ!!!!
೨೧೬ . ಡುಂಡಿ ರಾಜ್ ದಿನ
೨೧೭ . ತಂಗಾಳಿ
೨೧೮ . ತಂತ್ರಜ್ಞಾನಿಯ ಪ್ರಪಂಚ
೨೧೯ . ತಡವಾಗಿ ಬಂದವ
೨೨೦ . ತಲೆ ಹರಟೆ!?????????????
೨೨೧ . ತಿರುವು
೨೨೨ . ತೀರದ ಬಯಕೆಗಳು
೨೨೩ . ತುಂಗಾ ತೀರದಿ
೨೨೪ . ತುಂತುರು ಹನಿಗಳು
೨೨೫ . ತುಟಿಮೇಲೆ ಬಂದಂತ ಮಾತೊಂದೆ ಒಂದು..
೨೨೬ . ತುಮಕೂರು
೨೨೭ . ತುಳಸಿವನ
೨೨೮ . ತೆರದ ಮನಸಿನ ಪುಟಗಳು
೨೨೯ . ತೊದಲು ಮಾತು
೨೩೦ . ತೋಚಿದ್ದನ್ನು ಗೀಚುವೆ
೨೩೧ . ತೋಚಿದ್ದು ಗೀಚಿದ್ದು ೧
೨೩೨ . ತೋಚಿದ್ದು ಗೀಚಿದ್ದು ೨
೨೩೩ . ತೋಚಿದ್ದು ಗೀಚಿದ್ದು ೩
೨೩೪ . ದಾರಿ ದೀಪ
೨೩೫ . ದಾಸ ವಾಣಿ
೨೩೬ . ದಿ ಮೈಸೂರು ಪೋಸ್ಟ್
೨೩೭ . ದಿಗಂತ
೨೩೮ . ದಿವಿಜಿ ಸಾಹಿತ್ಯ
೨೩೯ . ದೀನ ನಾ, ದಾನಿ ನೀ…
೨೪೦ . ದೀಪಕ
೨೪೧ . ನಂದಗೋಕುಲ
೨೪೨ . ನಗೆ ನಗಾರಿ ಡಾಟ್ ಕಾಮ್
೨೪೩ . ನಟೇಶ್ ರವರ ನನ್ನೂರು ಚಂದ
೨೪೪ . ನದಿ ಪ್ರೀತಿ
೨೪೫ . ನನ್ ಮನೆ
೨೪೬ . ನನ್ನ ಗೂಡು
೨೪೭ . ನನ್ನ ನದರು
೨೪೮ . ನನ್ನ ಪುಟ
೨೪೯ . ನನ್ನ ಪುಟಗಳು
೨೫೦ . ನನ್ನ ಮನದಾಳ
೨೫೧ . ನನ್ನ ಸ್ವರ
೨೫೨ . ನನ್ನದಲ್ಲದ ಕವಿತೆ
೨೫೩ . ನಮ್‌ಟೀಮ್
೨೫೪ . ನಮ್ಮ ನಾಡು ಕನ್ನಡ
೨೫೫ . ನಮ್ಮ ಬೆಂಗಳೂರು
೨೫೬ . ನಮ್ಮ ಮನೆ
೨೫೭ . ನವಿಲಗರಿ
೨೫೮ . ನಾಕುತಂತಿ
೨೫೯ . ನಾವೇಕೆ ಹೀಗೆ ?
೨೬೦ . ನಿನ್ನೆ-ನಾಳೆ
೨೬೧ . ನಿರಚಿತ
೨೬೨ . ನಿಶಾಚರ
೨೬೩ . ನಿಶು ಮನೆ
೨೬೪ . ನಿಸರ್ಗ
೨೬೫ . ನಿಹಾರಿಕಾ
೨೬೬ . ನೀ ಮಾಯೆಯೊಳಗೋ..
೨೬೭ . ನೀರ ದಾರಿಯ ಹೆಜ್ಜೆ..
೨೬೮ . ನೀಲಗಿರಿ
೨೬೯ . ನೀಲಗ್ರೀವ
೨೭೦ . ನೀವು ಕಲಾವಿದರೇ?
೨೭೧ . ನುಡಿಬೀಡು
೨೭೨ . ನೂರು ಕನಸು
೨೭೩ . ನೂರೆಂಟು ಸುಳ್ಳು
೨೭೪ . ನೂರೊಂದು ನೆನಪು
೨೭೫ . ನೆಂಪು
೨೭೬ . ನೆಟ್‍ನೋಟ
೨೭೭ . ನೆನಪಿನಂಗಳದಲ್ಲಿ...
೨೭೮ . ನೆನಪಿನಂಗಳದಿಂದ ಒಂದಿಷ್ಟು..............
೨೭೯ . ನೆನಪು ಕನಸುಗಳ ನಡುವೆ
೨೮೦ . ನೆಲದ ಮಾತು
೨೮೧ . ನೋಡಿ ಸ್ವಾಮಿ, ನಾವು ಇರೋದೆ ಹೀಗೇ...
೨೮೨ . ಪಂಚಮುಖಿಯ ಕಥೆಗಳು
೨೮೩ . ಪಂಚ್ ಲೈನ್
೨೮೪ . ಪಟ್ಟಾಂಗ
೨೮೫ . ಪದ ನಾಲ್ಕು ಸಾಲಾಗಿ
೨೮೬ . ಪಮ್ಮಿ
೨೮೭ . ಪರ್ಯಾಯ
೨೮೮ . ಪಾತರಗಿತ್ತಿ ಪಕ್ಕ
೨೮೯ . ಪಾರಿಜಾತ ೧
೨೯೦ . ಪಾರಿಜಾತ ೨
೨೯೧ . ಪಿಚ್ಚರ್‌!
೨೯೨ . ಪಿರಮಿಡ್ ಸಾಯಿಮಿರ ಥಿಯೇಟರ್ ಲಿಮಿಟೆಡ್
೨೯೩ . ಪಿಸುಮಾತು
೨೯೪ . ಪುಟಾಣಿ
೨೯೫ . ಪುರಂದರ ದರ್ಶನ
೨೯೬ . ಪುಷ್ಪಲತ
೨೯೭ . ಪೂರ್ಣ ವಿ-ರಾಮ
೨೯೮ . ಪೋಲಿ ಮನೆ
೨೯೯ . ಪೋಲಿ ಹುಡುಗ
೩೦೦ . ಪ್ರಕಟಣೆ
೩೦೧ . ಪ್ರಕೃತಿ
೩೦೨ . ಪ್ರತಿಕ್ರಿಯೆ
೩೦೩ . ಪ್ರತಿಸ್ಪಂದನ
೩೦೪ . ಪ್ರವೀಣ್ ಪಟವರ್ಧನ್
೩೦೫ . ಪ್ರಸನ್ನ ಎಸ್
೩೦೬ . ಪ್ರಸ್ತಾಪ
೩೦೭ . ಪ್ರಾಂಜಲೆ
೩೦೮ . ಪ್ರಿಯ ಹನಿಗವನ
೩೦೯ . ಪ್ರಿಯಹೃದಯ
೩೧೦ . ಪ್ರೇಮ್ ಕಹಾನಿ...
೩೧೧ . ಫೋಟೋ ಒಂದೆ ನೋಟ ಹಲವು !!!
೩೧೨ . ಬಡೆಕ್ಕಿಲ
೩೧೩ . ಬಣ್ಣ ಬಣ್ಣದ ಲೋಕ
೩೧೪ . ಬಣ್ಣದ ನವಿಲು
೩೧೫ . ಬಣ್ಣದಚಿಗುರು
೩೧೬ . ಬದಲಾವಣೆಯೇ ಜಗದ ನಿಯಮ
೩೧೭ . ಬದುಕಲು ಕಲಿಯಿರಿ
೩೧೮ . ಬಯಲಸಿರಿ
೩೧೯ . ಬಯಲಾಟ ಬಯೋಡಾಟಾ
೩೨೦ . ಬಯಲಿನಿಂದ......
೩೨೧ . ಬಯಲು ೧
೩೨೨ . ಬಯಲು ೨
೩೨೩ . ಬರೆವ ಬದುಕಿನ ತಲ್ಲಣ
೩೨೪ . ಬಲ್ಲವರ ಬರಹ
೩೨೫ . ಬಲ್ಲಿರೇನಯ್ಯ
೩೨೬ . ಬಹುಮುಖಿ
೩೨೭ . ಬಾ(ಭಾ)ಳ ಕವನ
೩೨೮ . ಬಾನಾಡಿ ೧
೩೨೯ . ಬಾನಾಡಿ ೨
೩೩೦ . ಬಾಲವನ
೩೩೧ . ಬಾಳ ದೋಣಿ
೩೩೨ . ಬಿಂಬ
೩೩೩ . ಬುಕ್ ಬಝಾರ್
೩೩೪ . ಬುಡುಬುಡಿಕೆ
೩೩೫ . ಬೆಂಕಿ ಬಿರುಗಾಳಿ
೩೩೬ . ಬೆಂಗಳೂರಿಗ
೩೩೭ . ಬೆಟ್ಟದಡಿ
೩೩೮ . ಬೆನಕ
೩೩೯ . ಬೊಗಳೆ ರಗಳೆ
೩೪೦ . ಬೊಮ್ಮನಹಳ್ಳಿ
೩೪೧ . ಬ್ರಹ್ಮಾನಂದ ಓಂಕಾರ
೩೪೨ . ಬ್ಲಾಗಾಯಣ
೩೪೩ . ಬ್ಲಾಗಾವತಾರ!
೩೪೪ . ಬ್ಲಾಗುತ್ತಾ ಇರು...
೩೪೫ . ಭಂಡಾರ
೩೪೬ . ಭಾವ ಚಿತ್ತಾರ
೩೪೭ . ಭಾವ ಬಿಂದು
೩೪೮ . ಭಾವಗಾನ
೩೪೯ . ಭಾವಜೀವಿ
೩೫೦ . ಭಾವ-ದರ್ಪಣ
೩೫೧ . ಭಾವನೆಗಳ ತುಡಿತ
೩೫೨ . ಭಾವನೆಗಳ ಹೊಳೆಯಲ್ಲಿ
೩೫೩ . ಮಂಗಳೂರು ಮಾಣಿ
೩೫೪ . ಮಂಜು ಮುಸುಕಿದ ದಾರಿಯಲ್ಲಿ...
೩೫೫ . ಮಂಜುನಾಥ್ ಸಿಂಗೆ
೩೫೬ . ಮಂಜುರವರ ಬರಹಗಳು
೩೫೭ . ಮಂಡ್ಯ ಡಾಟ್ ಕಾಂ
೩೫೮ . ಮಂದಾರ
೩೫೯ . ಮಜಾವಾಣಿ
೩೬೦ . ಮಟರ್ಕುಕ್ ರಿಸೈಪ್ಸ್
೩೬೧ . ಮತ್ತೊಂದಾಸ್ಯ
೩೬೨ . ಮಧುರ ಮನಸೇ…
೩೬೩ . ಮಧುವನ ೧
೩೬೪ . ಮಧುವನ ೨
೩೬೫ . ಮನಕ್ಕೆ ನೆನಹಾಗಿ…
೩೬೬ . ಮನದ ಕುಲುಮೆಯಲ್ಲಿ ಭಾವನೆಗಳ ಮಂಥನ !
೩೬೭ . ಮನದ ಬಯಲು
೩೬೮ . ಮನದ ಮಾತು ೧
೩೬೯ . ಮನದ ಮುಗಿಲು...
೩೭೦ . ಮನದಂಗಳದ ಮಾತು
೩೭೧ . ಮನದನಿ
೩೭೨ . ಮನದಾಳದ ಕಲರವ
೩೭೩ . ಮನದಾಳದ ಮಾತು ೧
೩೭೪ . ಮನದಾಳದ ಮಾತು ೨
೩೭೫ . ಮನದಾಳದ ಮಾತುಗಳು...
೩೭೬ . ಮನದಾಳದಿಂದ
೩೭೭ . ಮನಸಿನ ಪುಟಗಳ ನಡುವೆ
೩೭೮ . ಮನಸಿನ ಮಾತು
೩೭೯ . ಮನಸಿನ್ಯಾಗೊಂದು ಮನಸು
೩೮೦ . ಮನಸು ಹಕ್ಕಿ
೩೮೧ . ಮನಸೆಂಬ ಹುಚ್ಚು ಹೊಳೆ...
೩೮೨ . ಮನಸ್ವಿನಿ
೩೮೩ . ಮನಸ್ಸಿನ ಮಾತು
೩೮೪ . ಮನಸ್ಸೆ ಓ ಮನಸ್ಸೆ
೩೮೫ . ಮನಸ್ಸೇ .............
೩೮೬ . ಮನು ಸತ್ಯ
೩೮೭ . ಮರ್ಕಟ
೩೮೮ . ಮಲೆನಾಡಿಗನ ಕಣಜದಲ್ಲಿನ ಲೇಖನಗಳು
೩೮೯ . ಮಲೆಯ ಮಾತು
೩೯೦ . ಮಲ್ಲಿ ಸಣ್ಣಪ್ಪನವರ......
೩೯೧ . ಮಲ್ಲಿಕಾರ್ಜುನ ತಿಪ್ಪಾರರ ನನ್ನ ಹಾಡು
೩೯೨ . ಮಳೆಹನಿ..
೩೯೩ . ಮಾತಿಲ್ಲದ ಮೌನ ರಾಗಗಳು
೩೯೪ . ಮಾತು - ಕಥೆ
೩೯೫ . ಮಾತು ಕತೆ
೩೯೬ . ಮಾತು ಮೌನದ ಪ್ರತಿಮೆ
೩೯೭ . ಮಾನಸ ೧
೩೯೮ . ಮಾನಸ ೨
೩೯೯ . ಮಾನಸ ಯಾತ್ರೆ
೪೦೦ . ಮಾನಸ ಸರೋವರ ೧
೪೦೧ . ಮಾನಸ ಸರೋವರ ೨
೪೦೨ . ಮಾವಿನಯನಸ
೪೦೩ . ಮಾವಿನಸರ
೪೦೪ . ಮಿಂಚು ಹುಳು
೪೦೫ . ಮುದ್ದು ಮನಸುಗಳಿಗಾಗಿ….ಕಂಡ ಕನಸುಗಳಿಗಾಗಿ
೪೦೬ . ಮೃಗನಯನಿ.....
೪೦೭ . ಮೋಟುಗೋಡೆಯಾಚೆ ಇಣುಕಿ...
೪೦೮ . ಮೌನ - ಮುಗುಳು - ಮಾತು
೪೦೯ . ಮೌನ ಕಣಿವೆ
೪೧೦ . ಮೌನ ಮಾತಾಡಿದಾಗ
೪೧೧ . ಮೌನ ಮಾತಾದಾಗ
೪೧೨ . ಮೌನಗಾಳ
೪೧೩ . ಮೌನದ ಮಾತು
೪೧೪ . ಮ್ಯಾಡ್ಡೀಸ್
೪೧೫ . ಯಾಕೆ ಹೀಗೆ...(ಒ೦ದು ಸ್ವಗತ)
೪೧೬ . ಯಾಕ್ ಇಂಗ್ಯಾಕಾಡಿಯ !
೪೧೭ . ಯಾಕ್ಲಾ? ಎಂಗೈತೆ?
೪೧೮ . ಯುವ ಪ್ರೇಮಿ
೪೧೯ . ಯೋಚನಾ ಲಹರಿ...!!!
೪೨೦ . ರಂಗಭೂಮಿ
೪೨೧ . ರಾಮ್ ಭದ್ರಾವತಿ
೪೨೨ . ರಾಯ್ಕರ್ ಮನಸು
೪೨೩ . ರಿಚಿಯ ಪ್ರಪಂಚ
೪೨೪ . ರೋಹಿತ
೪೨೫ . ಲಹರಿ
೪೨೬ . ಲಿಂಗೇಶ್ ಹುಣಸೂರು
೪೨೭ . ವ೦ಶೀ ನಾದ
೪೨೮ . ವಕ್ರತುಂಡೋಕ್ತಿಗಳು…!
೪೨೯ . ವಕ್ರದಂತ
೪೩೦ . ವಸಿಷ್ಠ
೪೩೧ . ವಾರ(ರೆ)ನೋಟ
೪೩೨ . ವಿಕಾಸವಾದ
೪೩೩ . ವಿಜ್ಞಾನ-ತಂತ್ರಜ್ಞಾನ
೪೩೪ . ವಿಜ್ಞಾನಿ
೪೩೫ . ವಿನಯ್
೪೩೬ . ವಿರಾಟ್
೪೩೭ . ವಿವೇಕಾನಂದ ಪಿ ವಿ
೪೩೮ . ವಿಶಾಲ ಭಾರದ್ವಾಜ
೪೩೯ . ವಿಶ್ವಕನ್ನಡ
೪೪೦ . ವಿಶ್ವಪುಟ
೪೪೧ . ವಿಶ್ವಮಾನವ
೪೪೨ . ವೀ ಮನಸ್ಸಿನ ಮಾತು.......
೪೪೩ . ವೆಬ್‌ದುನಿಯಾ ಕನ್ನಡ
೪೪೪ . ವ್ಯವಸ್ಥಿತ ಕಲಿಕೆ
೪೪೫ . ಶರಣಪ್ಪ ಸಾಲಬಾವಿ
೪೪೬ . ಶರಣು ಗೌರ್
೪೪೭ . ಶರಣ್ ರೀ... ನಾನು ಸಕಲ ಅ೦ತ
೪೪೮ . ಶರಧಿ
೪೪೯ . ಶಶಿಧರ ಭಟ್
೪೫೦ . ಶಶಿಧರ್ ಎಂ ಎಸ್ ಗೌಡ
೪೫೧ . ಶಾನಿಯ ಡೆಸ್ಕಿನಿಂದ.....
೪೫೨ . ಶಾಸ್ತ್ರಿಯವರ ಬ್ಲಾಗ್
೪೫೩ . ಶಿಕಾರಿ
೪೫೪ . ಶಿವಕುಮಾರ
೪೫೫ . ಶ್...ಸದ್ದು..ಹೃದಯಗಳು ಮಾತಾಡ್ತಿವೆ...!!!!
೪೫೬ . ಶ್ರೀ ರಾಗ
೪೫೭ . ಶ್ರೀ..ಮನೆ
೪೫೮ . ಶ್ರೀಚಂದ್ರ
೪೫೯ . ಶ್ರೀನಾಥ್ ಶೆಣೈ
೪೬೦ . ಶ್ರೀನಿಧಿಯ ಪ್ರಪಂಚ
೪೬೧ . ಶ್ರೀನಿವಾಸ
೪೬೨ . ಶ್ರೀಹರ್ಷ ಡೈಲಾಗ್ಸ್
೪೬೩ . ಶ್ರೀಹರ್ಷರವರ ಕೆಲವು ಬರವಣಿಗೆ
೪೬೪ . ಶ್ವೇತ
೪೬೫ . ಶ್ವೇತ ಲಕ್ಷ್ಮಿ ಕೆ
೪೬೬ . ಷಟರ್ ಬಗ್
೪೬೭ . ಷೋಡಶಿ
೪೬೮ . ಸಂ-ಕನಸು
೪೬೯ . ಸಂಗ್ರಹ
೪೭೦ . ಸಂಚಾರ
೪೭೧ . ಸಂಜು
೪೭೨ . ಸಂಜೆಯ ರಾಗಕೆ...!
೪೭೩ . ಸಂಭ್ರಮ
೪೭೪ . ಸಡಗರ
೪೭೫ . ಸಡಗರ
೪೭೬ . ಸತ್ಯವ್ರತ
೪೭೭ . ಸನತ್
೪೭೮ . ಸಮರಸ
೪೭೯ . ಸರಯುರವರ ಬರವಣಿಗೆ
೪೮೦ . ಸರಸಮಯ
೪೮೧ . ಸರ್ವಸುದ್ದಿ
೪೮೨ . ಸಲ್ಲಾಪ
೪೮೩ . ಸವಿ ಸವಿ ನೆನಪು…. ೧
೪೮೪ . ಸವಿ ಸವಿ ನೆನಪು…. ೨
೪೮೫ . ಸವಿಗನಸು
೪೮೬ . ಸವಿಗನ್ನಡ
೪೮೭ . ಸಾಗರಿ
೪೮೮ . ಸಾನ್ಯೋಸೆ ಸಮಾಚಾರ
೪೮೯ . ಸಾಹಿತ್ಯ ಸಂಜೆ
೪೯೦ . ಸಾಹಿತ್ಯಲೋಕ
೪೯೧ . ಸಾಹಿತ್ಯಾಧ್ವರ
೪೯೨ . ಸಿ ಎಸ್ ಪಿ ಸೌಭಾಗ್ಯ
೪೯೩ . ಸಿ ಮರಿಜೋಸೆಫ್
೪೯೪ . ಸಿರಿಗನ್ನಡ
೪೯೫ . ಸಿಹಿ - ಕಹಿ
೪೯೬ . ಸೀಮಾ ಹೆಗಡೆ
೪೯೭ . ಸುಂಕದ ಮನೆ, ಶ್ಯಾನುಭೋಗರು. ಹೊಳಲ್ಕೆರೆ !
೪೯೮ . ಸುಂಚುಮ್ನೆ
೪೯೯ . ಸುದ್ದಿಜೀವಿ
೫೦೦ . ಸುಧಾತನಯ
೫೦೧ . ಸುನಿಲ್ ಜಯಪ್ರಕಾಶ್
೫೦೨ . ಸುಭಾಷಿತ
೫೦೩ . ಸುಮಧುರ
೫೦೪ . ಸುಮ್ಮನೆ ಬರೆದಿದ್ದು
೫೦೫ . ಸೂರ್ಯಕಾಂತಿ
೫೦೬ . ಸೃಜನ-ಕನ್ನಡಿಗ
೫೦೭ . ಸೃಷ್ಟಿ
೫೦೮ . ಸೊಗಡು ಸೋನೆ
೫೦೯ . ಸೋಮಾರಿ ಕಟ್ಟೆ
೫೧೦ . ಸೌಮ್ಯ ಬಿ ಹೊಸಮನಿ
೫೧೧ . ಸೌಮ್ಯರವರ ಕವನ
೫೧೨ . ಸ್ಮಿತಾ ಕೆ ಆರ್
೫೧೩ . ಸ್ವಗತ
೫೧೪ . ಸ್ವರ ಚಿತ್ತಾರ
೫೧೫ . ಸ್ವರಚಿತ
೫೧೬ . ಸ್ವಾಮಿಗಳು
೫೧೭ . ಹಂಗ ಸುಮ್ನ್...
೫೧೮ . ಹಂಸಾನಂದಿ
೫೧೯ . ಹಕ್ಕಿ ಹಾಡು
೫೨೦ . ಹಜಾಮನ ಹರಟೆ
೫೨೧ . ಹನಿ ಹನಿ
೫೨೨ . ಹರಿ ಪ್ರಸಾದ್ ನಾಡಿಗ್
೫೨೩ . ಹರಿವ ಮನದ ಹೆಜ್ಜೆಗಳು
೫೨೪ . ಹರಿವ ಲಹರಿ
೫೨೫ . ಹರೀಶ್
೫೨೬ . ಹರೀಶ್ ಗೌಡ
೫೨೭ . ಹಷ೯ ಚರಿತ್ರೆ
೫೨೮ . ಹಳವಳ್ಳಿ
೫೨೯ . ಹಳೆಯ ಕೊಳಲೊಳಗೆ ಹೊಸ ಉಸಿರು
೫೩೦ . ಹಳ್ಳಿಮನೆ
೫೩೧ . ಹಾಗೆ ಸುಮ್ಮನೆ ಬರೆದ ಪುಟ!
೫೩೨ . ಹಾಗೇ ಸುಮ್ಮನೆ… ೧
೫೩೩ . ಹಾಗೇ ಸುಮ್ಮನೆ… ೨
೫೩೪ . ಹಾಲ...
೫೩೫ . ಹಾಳು ಮೂಳು - ಅಂತೆ ಕಂತೆ
೫೩೬ . ಹೀಗೇ ಸುಮ್ಮನೇ..
೫೩೭ . ಹು(ದು)ಡುಗುಮನ
೫೩೮ . ಹುಚ್ಚು ಮನಸು
೫೩೯ . ಹುಚ್ಚು ಮನಸ್ಸಿನ ಬಿಳಲುಗಳು..............
೫೪೦ . ಹುಚ್ಚು ಮನಸ್ಸಿನ ಹತ್ತು ಮುಖಗಳು
೫೪೧ . ಹುಡುಕಾಟ ೧
೫೪೨ . ಹುಡುಕಾಟ ೨
೫೪೩ . ಹೃದಯ ಚಿತ್ತಾರ
೫೪೪ . ಹೃದಯ ವೀಣೆ ಮೀಟಿದಾಗ
೫೪೫ . ಹೃದಯದಿಂದ…ಮಾತಾಡುತ್ತೆ…
೫೪೬ . ಹೆಜ್ಜೆ ೧
೫೪೭ . ಹೇಗೆ ಮರೆಯಲಿ ನಿನ್ನ
೫೪೮ . ಹೊನ್ನಾಳಿ
೫೪೯ . ಹೊಸ ಕನ್ನಡಿಗರು
೫೫೦ . ಹೊಸ ಸುಳ್ಯ - ಪುಚ್ಚಪ್ಪಾಡಿ

39 Comments

Parisarapremi said…
ಒಳ್ಳೇ ಪಟ್ಟಿ... ಒಳ್ಳೇ ಕೆಲಸ.. ಸೂಪರ್.. :-)
bhadra said…
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಬ್ಲಾಗಮಂಡಲದಲ್ಲಿ ಕನ್ನಡದ ಬಲ ಬೆಳೆಯುತ್ತಿರುವುದು ಕನ್ನಡದ ಉಳಿವಿಕೆ, ಬೆಳೆವಿಕೆಯ ಸಂಕೇತ.

ಸತ್ಕಾರ್ಯ ಮುಂದುವರೆಯಲಿ

ಗುರುದೇವ ದಯಾ ಕರೊ ದೀನ ಜನೆ
Keshav.Kulkarni said…
ಸೂಪರ್ ಡೂಪರ್ ಕೆಲಸ.
ನನ್ನ ರೀಡರ್ನಲ್ಲಿ ೨೦೦ ಬ್ಲಗುಗಳಿವೆ, ನೀವು ಪಟ್ಟಿಮಾಡಿರುವ ಎಲ್ಲವನ್ನೂ ಸೇರಿಸಿಕೊಳ್ಳುತ್ತೇನೆ. ಥ್ಯಾಂಕ್ಸ್ರೀ!
ಕೇಶವ (www.kannada-nudi.blogspot.com
NilGiri said…
ಬಹಳ ಒಳ್ಳೆಯ ಕೆಲಸ ರೋಹಿತ್ ಅವರೇ. ಎಲ್ಲ ಬ್ಲಾಗುಗಳನ್ನು ಒಂದೇ ಗುಕ್ಕಿನಲ್ಲಿ ನೋಡಲು ಅವಕಾಶವಾಗುವಂತೆ ಪಟ್ಟಿ ಮಾಡಿರುವ ನಿಮಗೆ ವಂದನೆಗಳು.

" ಕನ್ನಡ ಬಲ " ವಾಗಲಿ.
Shree said…
ಒಂದು ಮನವಿ, ನನ್ನ ಬ್ಲಾಗಿನ ಯುಆರ್ ಎಲ್ ಮತ್ತು ಹೆಸರು ಬೇರೆ ಬೇರೆ ಇತ್ತು, ಅದನ್ನು ಒಂದೇ ಮಾಡಿದ್ದೇನೆ, ಮನಸು ಮಾತಾಡ್ತಿದೆ... ಈಗ ನೂರುಕನಸು ಆಗಿದೆ, ಸಾಧ್ಯವಾದರೆ ಸೇರಿಸಿಕೊಳ್ಳಿ.
This comment has been removed by the author.
ಅಲೆಲೆಲೇ ಏನೋ ಇದು-ಅದೆಲ್ಲಿ ದುರ್ಬೀನು ಹಾಕಿಕೊಂಡು ಹುಡುಕಿದೆಯೋ? ನಂಬಲಾಗುತ್ತಿಲ್ಲ. ಒಂದಂತೂ ಸ್ಪಷ್ಟ, ಕನ್ನಡವೀಗ ಪ್ರಖರ ಪ್ರಕಾಶ. ಸುಂದರ ಅಕ್ಷರ ಉದ್ಯಾನ. ನಿತ್ಯಝರಿಯಾಗುತ್ತಾ? ಅನ್ನೋದೇ ಪ್ರಶ್ನೆ. ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ‘ಕನ್ನಡ ಬಲ’ದಲ್ಲಿ ಬ್ಲಾಗ್ ಪಟ್ಟಿ ಮಾತ್ರ ಎದ್ದು ಕಾಣುವಂತಿರಲಿ. ಹೊಸ ಬ್ಲಾಗ್‍ಗಳ ಸೇರ್ಪಡೆಗೆ ಇ-ಮೈಲ್ ಐಡಿ ಒಂದಿರಲಿ.
ಅಕ್ಷರ ಪ್ರೀತಿಸುವವರಿಗೆ ಇದು ವಿಶ್ವಕೋಶ.
ನಿಮ್ಮ ಸಂಗ್ರಹಕ್ಕೆ ಅಭಿನಂದನೆಗಳು..
ಅಮರ said…
ಒಳ್ಳೆಯ ಪ್ರಯತ್ನ ...... ಧನ್ಯವಾದಗಳು.
-ಅಮರ
ಅಬ್ಬಾ, ೫೫೦!!!

ಅವತ್ತು ಸಭೆಯಲ್ಲಿ ೩೫೦ ಅಂದಾಗಲೇ ಆಶ್ಚರ್ಯ ಆಗಿತ್ತು.
ಈಗ ೫೫೦ ಪಟ್ಟಿ ಮಾಡಿರುವ ನಿಮ್ಮ ಕೆಲಸ ಅಭಿನಂದನಾರ್ಹ.
ಹೀಗೆಯೇ ಪಟ್ಟಿ ಮಾಡಲಾರದಷ್ಟು ಕನ್ನಡ ಬ್ಲಾಗುಗಳು ಬೆಳೆಯಲಿ. ;)

ಧನ್ಯವಾದಗಳು ರೋಹಿತ್.
PARYAYA said…
ತುಂಬಾ ಚೆನ್ನಾಗಿದೆ. ನಿಮ್ಮ ಪ್ರಯತ್ನ ಇನ್ನಷ್ಟು ಜೋರಾಗಿ ಮುಂದುವರೆಯಲಿ. ಈ ಒಳ್ಳೆಯ ಕೆಲಸ ಇನ್ನೂ ಭರದಿಂದ ಸಾಗಲಿ.
ನೆತ್ರಕೆರೆ ಉದಯಶಂಕರ
Raveesh Kumar said…
ನಿಮ್ಮ ಈ ಕನ್ನಡದ ಕೆಲಸ ನಿಜಕ್ಕೂ ಶ್ಲಾಘನೀಯ.
ಕನ್ನಡ ಕಾಯಕ ಹೀಗೆ ಮು೦ದುವರಿಯಲಿ.
ನಂದು ಒಂದ್ ಸೇರಿಸಿಕೊಳ್ಳಿ...
www.jakashudga.blogspot.com

ಧನ್ಯವಾದಗಳು,
MD said…
ವಾವ್ !!!
೫೫೦ ಕ್ಕೂ ಹೆಚ್ಚು ಕನ್ನಡ ಬ್ಲಾಗುಗಳು.
ನಿಮ್ಮ ಈ ಪ್ರಯತ್ನ ಅಭಿನಂದನೀಯ.

"ಮಹಾಂತೇಶ" ಎಂಬುದು ನನ್ನ ಸ್ನೇಹಿತನ ಬ್ಲಾಗ್. ಹುಡುಕಿದೆ ನಿಮ್ಮ ಪಟ್ಟಿಯಲ್ಲಿ ಸಿಗಲಿಲ್ಲ. ಇದನ್ನೂ ಸೇರಿಸಿ ಕನ್ನಡ ಬ್ಲಾಗುಗಳ ಸಂಖ್ಯೆ ೫೫೧ ಕ್ಕೇರಿಸಿ
MD said…
ರೋಹಿತ್, ನೀವೇನೂ ಮಿಸ್ ಮಾಡಿಲ್ಲ. ನನ್ನ ಗೆಳೆಯ ಮಹಾಂತೇಶ ತಮ್ಮ ಬ್ಲಾಗಿನ ಹೆಸರನ್ನು "ಹಂಗ ಸುಮ್ನ್..." ಎಂದು ಬದಲಿಸಿದ್ದಾರೆ.
ಧನ್ಯವಾದಗಳು
ಧನ್ಯವಾದಗಳು... ಈಗ ಎಲ್ಲ ಕನ್ನಡ ಬ್ಲಾಗುಗಳು ಒಂದೇ ಕಡೆ ಸಿಗುತ್ತವೆ.
ನಿಮ್ಮ ತಾಳ್ಮೆಯ ಕೆಲಸಕ್ಕೆ ಮತ್ತೊಮ್ಮೆ ಧನ್ಯವಾದಗಳು
Ganesh K said…
ಒಳ್ಳೇ ಕೆಲಸ ಮಾಡಿದ್ದೀರ. ಅಭಿನಂದನೆಗಳು.
ಹಾಗೇನೇ ಒಂದೊಂದು ಬ್ಲಾಗುಗಳ preview ಹೊರಬಂದರೆ, ಆಸಕ್ತಿ, category ಪ್ರಕಾರ ವಿಂಗಡಿಸಲ್ಪಟ್ಟರೆ ಇನ್ನೂ ಅನುಕೂಲವಾಗುತ್ತದೆ.
ಒಂದೊಂದು ಬ್ಲಾಗುಗಳ ಬಗ್ಗೆ ಕೂಡಾ ಒಂದು ಟಿಪ್ಪಣಿ ಬಂದರೆ ನಾವೆಲ್ಲಾ ಚಿರಋಣಿಗಳು ತಮಗೆ.

ನಿಮ್ಮ ಬ್ಲಾಗು ಸಂಗ್ರಹ ಜೈತ್ರಯಾತ್ರೆ ಯಶಸ್ವಿಯಾಗಲೆಂದು ಮನಸಾರೆ ಹಾರೈಸುವೆ
ಗಣೇಶ್.ಕೆ
Nadi Basavaraju said…
ನೀವು ಮಾಡುತ್ತಿರುವ ಕೆಲಸ ನಿಜಕ್ಕೂ ಪ್ರಶಂಸ ನೀಯ. ನಿಮಗೆ ಒಳ್ಳೆಯದಾಗಲಿ. ನನ್ನ ಬ್ಲಾಗನ್ನು ನಿಮ್ಮ ಪಟ್ಟಿಗೆ ಸೇರಿಸಿಕೊಳ್ಳಿ. ವಂದನೆಗಳು.
Susheel Sandeep said…
ಚಿಂದಿ ಚಿತ್ರಾನ್ನ ಅಂತೀವಿ ನಂಭಾಷೇಲಿ ಇದನ್ನ! :)
ಒಳ್ಳೇ ಪ್ರಯತ್ನ ಮುಂದುವರೀಲಿ...
ಒಳ್ಳೆಯ ಪ್ರಯತ್ನ ......
ಬ್ಲಾಗುಗಳ ಪಟ್ಟಿ ನೋಡ್ತಾ ಇದ್ರೆ ದಿನದ ಕೆಲವು ಘಂಟೆಗಳನ್ನ ಅದಕ್ಕೆಂದೇ ಮೀಸಲಿಡಬೇಕಾಗತ್ತೆ ಅನ್ಸತ್ತೆ...
Rohit,

Hyperlink alli swalpa prblem ide..
dayavittu correct madi..

ex: anchemane blog du ige iruva link :
http://www.blogger.com/%20http://anchemane.blogspot.com/%20

it should be 20http://anchemane.blogspot.com

bere enadru help bekidre dayavittu keli..help madoke naanu ready idini..

mele helida tappu blog sanke 1 rinda 550 ra thanka ide...

Cheers
Chandu
Anonymous said…
ಬಹಳ ದಿನಗಳಿಂದಲೂ ನಾನು ನೆಡೆಸುತ್ತಿರುವ ೩೦೦೦ ಜನಕ್ಕೂ ಹೆಚ್ಚು ಸದಸ್ಯರಿರುವ ಕನ್ನಡದ ಪ್ರಥಮ ಶೃಂಗಾರಮಯ ಕತೆಗಳ ಬ್ಲಾಗ್ ಆದ:
http://shrungara.blogspot.com

ಇದನ್ನು ನಿಮ್ಮ ಪಟ್ಟಿಗೆ ಸೇರಿಸಿಕೊಳ್ಳಬೇಕಾಗಿ ವಿನಂತಿ..

ಇತಿ ನಿಮ್ಮ,

ಚಿಕ್ಕ ಕತೆಗಾರ
naasomeswara said…
ಅಭಿನಂದನೆಗಳು. ಮುಂದುವರೆಸಿ. ನನ್ನದೂ ಬ್ಲಾಗ್ ಇದೆ. ದಯವಿಟ್ಟು ಇದನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿ.
http://naasomeswara.blogspot.com/
ವಂದನೆಗಳು
ನಾಸೋಮೇಶ್ವರ
Abhishek said…
super
can u add this
http://maja.up-with.com
ರೋಹಿತ್,
ನಿಮ್ಮ ಈ ಕೆಲಸಕ್ಕೆ ಎಲ್ಲಾ ಬ್ಲಾಗಿಗಳೂ ಋಣಿ. ತುಂಬಾ ಧನ್ಯವಾದಗಳು.
ನನ್ನ ಈ ಹೊಸ ಬ್ಲಾಗ್ ನಿಮ್ಮ ಕನ್ನಡ ಬಲದಲ್ಲಿ ಸೇರಿಸಿಕಕೊಳ್ಳಿ.

http://baaladaari.blogspot.com

ನಿಮ್ಮವ
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ
ಇಂಚರ said…
ರೋಹಿತ್ ನಿಜ್ವಾಗ್ಲೂ ನೀವು ಗ್ರೇಟ್...! ನಿಮ್ಮ ಶ್ರಮ ಕನ್ನಡದ ಬ್ಲಾಗ್ ಲೋಕವನ್ನೇ ನಮ್ಮ ತುದಿ ಬೆರಳಿಗೆ ತಲುಪಿಸಿದೆ... ನಿಮಗೆ ಅಭಿನಂದನೆಗಳು
Unknown said…
ನನ್ನ ಈವೊಂದು ಲಿಂಕನ್ನು ಸೇರಿಸಿಕೊಳ್ಳುವಿರ

http://kannadahanigalu.com/

ಈ ಜೋಕ್ಸ್, ಕವಿತೆ, ಕವನ, ಹನಿಗವನ, ಫಿಲ್ಮಿ ರೀಮಿಕ್ಸ್, ಶಿಶು ಗೀತೆ ಮತ್ತು ಇನ್ನಷ್ಟು..........
ರೋಹಿತ್ ಅವರೆ,

ನಿಮ್ಮ ಸಂಗ್ರಹವನ್ನು ಕಂಡು ತುಂಬಾ ಅಶ್ಚರ್ಯವಾಯಿತು. ಇಷ್ಟೊಂದು ಬ್ಲಾಗ್ ಗಳ ಹೆಸರುಗಳನ್ನು ಅದೆಷ್ಟು ತಾಳ್ಮೆಯಿಂದ ಪಟ್ಟೀಮಾಡಿದ್ದೀರಿ..!!! ‘ಮಾನಸ’ವನ್ನು ಕನ್ನಡ ಬಲದೊಳಗೆ ಸೇರಿಸಿರುವುದಕ್ಕೆ ಧನ್ಯವಾದಗಳು. ಸಂಗ್ರಹ ನಿರಂತರವಾಗಿ ಸಾಗಲಿ.
Satish said…
ಸಂಖ್ಯೆ ಸಾವಿರವಾಗಲಿ!
ಒಳ್ಳೆಯ ಪಟ್ಟಿ, ಒಳ್ಳೆಯ ಕೆಲಸ.
Ashok Uchangi said…
ಕನ್ನಡ ಬ್ಲಾಗ್‌ಮಂಡಲದ ಪಟ್ಟಿ ಅನೇಕರಿಗೆ ಉಪಯೋಗವಾಗುತ್ತದೆ.ನಿಮ್ಮ ಈ ಕಾಳಜಿಗೆ ಧನ್ಯವಾದಗಳು.ನನ್ನ ಮೈಸೂರುಮಲ್ಲಿಗೆ ಈಗ ಮೊಗ್ಗಾಗಿದೆ,ಸಧ್ಯದಲ್ಲೇ ಅರಳುತ್ತದೆ.ಈ ಬ್ಲಾಗ್‌ಮಂಡಲದ ಪಟ್ಟಿಗೆ ಇವನ್ನೂ ಸೇರಿಸುತ್ತೀರಾ?
ಧನ್ಯವಾದಗಳು
ಅಶೋಕ ಉಚ್ಚಂಗಿ
http://mysoremallige01.blogspot.com/

http://uchangibalaga.blogspot.com/
ನಿಮ್ಮ ಈ ಸಂಗ್ರಹ ಕಾರ್ಯಕ್ಕೆ hats off....
--ಸಚಿನ್ ಕುಮಾರ ಬಿ.ಹಿರೇಮಠ
ನಿಮ್ಮ ಈ ಕೈಂಕರ್ಯಕ್ಕೆ ಅಭಿನಂದನೆಗಳು... ನಿಮ್ಮ ಪಟ್ಟಿಗೆ ನನ್ನ ಬ್ಲಾಗ್ ನ್ನು ಸೇರಿಸಿಕೊಳ್ಳಿ..
www.madhuramanase.blogspot.com
Rashmi said…
ಅಯ್ಯೋ ಇದನ್ನು ನಾನು ಒಂದು ದಿನ ಮುಂಚೆ ಯಾಕೆ ನೋಡಲಿಲ್ಲ :(
ನಿನ್ನೆ ಇಂದ ಕುಳಿತು ಎಲ್ಲಾ ಕನ್ನಡ ಬ್ಲಾಗ್ಗಳನ್ನೂ ಹುಡುಕಿ ಹುಡುಕಿ ನನ್ನ ವಿಎಂನ ರೀಡರ್ ನಲ್ಲಿ ಸಂಗ್ರಹಿಸುತ್ತಾ ಇದ್ದೆ .. ಈಗ ಇದನ್ನು ನೋಡಿ ಹಾಲು ಕುಡಿದಷ್ಟು ಸಂತೋಷ ಆಯಿತು :)
ತುಂಬಾ ತುಂಬಾ ಧನ್ಯವಾದಗಳು
kannada blog pattiyalli namma blog hesarannu saerisabahude?
http://indiankannadarecipes.blogspot.com
http://sirigandhausefultips.blogspot.com
Anonymous said…
maanya rohitravare, kannadadalli istondu blogugalu ive embudu Ashcharya. idrinda kannadigarannu ondugoodisidantagide. nimma prayatna slaghneeya. olleya prayatna saha nimage jayavaagali. vandanegalodane.
ಅಭಿನಂದನೆಗಳು. ಮುಂದುವರೆಸಿ. ನನ್ನ ಬ್ಲಾಗ್ ದಯವಿಟ್ಟು ಇದನ್ನು ನಿಮ್ಮ ಪಟ್ಟಿಯಲ್ಲಿ ಸೇರಿಸಿ..

ಜಯ ಶ್ರೀರಾಮ ....
(http://jaisrirama.blogspot.com/)
ನೀವು ನಕ್ಕರೆ :) ಹಾಲು ಸಕ್ಕರೆ.....
(http://haalusakkare.blogspot.com/)
ಮುಂಜಾನೆಯ ಬೆಳಕು...
(http://munjavu.blogspot.com/)

-- ಪ್ರೀತಿಯಿಂದ
ಗೋಪಾಲ್
Unknown said…
ಸತ್ಕಾರ್ಯ ಮುಂದುವರೆಯಲಿ
ಮಾನ್ಯರೇ

ನನ್ನ ಎರಡು ಕನ್ನಡ ಬ್ಲಾಗ್ ಗಳ ವಿಳಾಸ ಈಕೆಳಗಿನಂತಿದೆ

ಪ್ರಹರಿ http://gopinatha2010.blogspot.com/
ಗೊರಬೆ http://gorabe.blogspot.com/

ಬೆಳ್ಳಾಲ ಗೋಪಿನಾಥ ರಾವ್
Newz Focus said…
ತುಂಬಾ ಚೆನ್ನಾಗಿದೆ, ನಿಮ್ಮ ಕನ್ನಡಸೇವೆ ಮುಂದುವರೆಯಲಿ. ನಮ್ಮದೊಂದು ತಾಣವಿದೆ... "ಕನ್ನಡವೇ ಸತ್ಯ" ಈ ಹೆಸರಿನದೊಂದು ನಿಮ್ಮ ಪಟ್ಟಿಯಲ್ಲಿ ಈಗಾಗಲೇ ಇದೆ, ಆದರೆ ಇದರ ವಿಳಾಸವೇ ಬೇರೆಯದಿದೆ... ದಯವಿಟ್ಟು ಸೇರಿಸಿ
www.kannadavesatya.com