೫-೪-೨೦೦೮ ರಂದು ಇದ್ದಂತೆ ಅಂತರ್ಜಾಲದಲ್ಲಿನ ಕನ್ನಡ ಬ್ಲಾಗುಗಳ ಪಟ್ಟಿ. ೧ . …..೧ ೨ . …..೨ ೩ . ಅಂಗಳ ೪ . ಅಂಚೆಮನೆ ೫ . ಅಂತರಂಗ ೬ . ಅಂತರಂಗದ ಅಲೆಗಳು... ೭ . ಅಂತರಗಂಗೆ ೮ . ಅಂತರಾಳದ ಮಾತು ೯ . ಅಂತರ್ಯಾಮಿ ೧೦ . ಅಂತರ್ವಾಣಿ ೧೧ . ಅಂದದೂರು ಬೆಂಗಳೂರು ೧೨ . ಅಕ್ಷರ ವಿಹಾರ ೧೩ . ಅಕ್ಷರ ಹೂ ೧೪ . ಅಕ್ಷರಪಾತ್ರೆ ೧೫ . ಅಗಸೆಯ ಅಂಗಳ ೧೬ . ಅಚ್ಚ-ಕನ್ನಡ ೧೭ . ಅಧಿಕಪ್ರಸಂಗ ! ೧೮ . ಅನಿರ್ವಚನೀಯ ೧೯ . ಅನಿವಾಸಿ ೨೦ . ಅನಿಸಿಕೆ ೨೧ . ಅನುಭವ ೨೨ . ಅನುಭವಗಳು ೨೩ . ಅನುಭೂತಿ...... ೨೪ . ಅನುರಾಗ ೨೫ . ಅನುಸೃಷ್ಟಿ ೨೬ . ಅನ್ನಪೂರ್ಣರವರ ನನ್ನ ಖಜಾನೆ ೨೭ . ಅಪಾರ ೨೮ . ಅಪಾರ್ಥಕೋಶ ೨೯ . ಅಮಿತಾಂಜಲಿ ೩೦ . ಅಮೃತ ಸಿಂಚನ ೩೧ . ಅಮೃತವರ್ಷಿಣಿ ೩೨ . ಅಮೇರಿಕದಿಂದ ರವಿ ೩೩ . ಅಮೇರಿಕೆಯಿಂದ ಅವಲೋಕಿಸುತ್ತ... ೩೪ . ಅರಳೀ ಕಟ್ಟೆ…… ೩೫ . ಅರುಣ ಸಿರಿಗೆರೆ ೩೬ . ಅರುಣ್ ಕುಮಾರ್ ೩೭ . ಅರ್ಚನಾ ೩೮ . ಅಲೆಮಾರಿ ೩೯ . ಅಲೆಮಾರಿ ನೆನಪುಗಳು ೪೦ . ಅಲೆಮಾರಿ! ೪೧ . ಅಲೆಮಾರಿಯ ಅನುಭವಗಳು ೪೨ . ಅವಧಿ ೪೩ . ಅವಲೋಕನ ೧ ೪೪ . ಅವಲೋಕನ ೨ ೪೫ . ಅವಲೋಕನ ೩ ೪೬ . ಅವಿಲು ೪೭ . ಅವ್ಯಕ್ತ ರಂಗಭೂಮಿ ೪೮ . ಅಶೋಕ್ ೪೯ . ಅಸತೋಮ ಸದ್ಗಮಯ ೫೦ . ಅಹಂ ಬ್ಲಾಗಾಸ್ಮಿ ೫೧ . ಆಕಾಶ ಬುಟ್ಟಿ ೫೨ . ಆಕಾಶವೀಧಿ ೫೩ . ಆದಮ್ಯ
Comments
Nimma parishrama sarthakavagide endu nanna anisike. ekendare nimma blog moolaka bere ella kannada blog, website mattu dinapatrikegalannu odalu anukoolavagide.
Dhanyavadagalondige,
Rajanna
(sundaranadu.wordpress.com)
Sanjeeva
sanjeeva_76@yahoo.co.in
ಇನ್ನೆರಡು ಬ್ಲಾಗುಗಳನ್ನು ಸೇರಿಸಿಕೊಂಡುಬಿಡಿ ದಯವಿಟ್ಟು:
http://kutoohali.blogspot.com
http://tarjumegalu.blogspot.com
ನಿಮ್ಮ ಅತ್ಯದ್ಭುತ ಪ್ರಯತ್ನ ಹೀಗೆ ಸಾಗಲಿ.
ದನ್ಯವಾದಗಳು
ನನ್ನ ಬ್ಲಾಗ್ http://dharwadpallavi.blogspot.com ಅನ್ನು ಕನ್ನಡ ಬ್ಲಾಗುಗಳು ಪಟ್ಟಿಯಲ್ಲಿ ಸೇರಿಸಲು ಮನವಿ.
ನೀವು ಸ್ತುತ್ಯಾರ್ಹ ಕೆಲಸ ಮಾಡುತ್ತಿದ್ದೀರಿ. ಚದುರಿಹೋಗಿರುವ ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವ ಮಹತ್ವದ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಪ್ರಯತ್ನ ಹೊಸ ಬ್ಲಾಗಿಗರಿಗೂ ಸಹಕಾರಿಯಾಗುತ್ತದೆ.
ಒಳ್ಳೆಯದಾಗಲಿ
ಇಂತಿ
- ಪಲ್ಲವಿ ಎಸ್.
ನಿಮ್ಮ ಪರಿಶ್ರಮ ನೋಡಿ ಆಶ್ಚರ್ಯಗೊಂಡಿದ್ದೇನೆ. ಕನ್ನಡದಲ್ಲಿ ಇಷ್ಟೊಂದು ಬ್ಲಾಗ್ ಗಳಿವೆ ಎನ್ನುವ ಕಲ್ಪನೆಯೂ ಇರಲಿಲ್ಲ ನನಗೆ. ನಿಮ್ಮ ಕಾರ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು. ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವನ್ನು ಆಶಿಸುತ್ತೇನೆ.
ಧನ್ಯವಾದಗಳೊಂದಿಗೆ
ಶರಶ್ಚಂದ್ರ ಕಲ್ಮನೆ
ರಮೇಶ್ ಕದರಪ್ಪ .....
ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com
ಮತ್ತೊಂದು ವಿಷಯ. ನನ್ನ ಬ್ಲಾಗನ್ನು ನಿಮ್ಮ "kannadabala.blogspot.com ಗೆ ದಯವಿಟ್ಟು ಸೇರಿಸಿಬಿಡಿ. ಧನ್ಯವಾದಗಳೊಂದಿಗೆ
ಶಿವು.ಕೆ.
ಇದನ್ನೂ ಸೇರಿಸಿಬಿಡುತ್ತೀರಾ?
- ರಾಘವೇಂದ್ರ ಕೆಸವಿನಮನೆ.
my blog : www.smilingcolours.blogspot.com
ನಗುವ ಬಣ್ಣಗಳು - ಅಂತ ಹೇಳ್ಬೋದು.
ನಿಮ್ಮ ಬ್ಲಾಗಿನ ಪರಿಧಿಯೊಳಗೆ ನನ್ನ ಬ್ಲಾಗನ್ನು ಪರಿಚಯಿಸುತ್ತಿರಿ ಎಂಬ ಅಭಿಲಾಷೆಯೊಂದಿಗೆ
ಪ್ರೀತಿ-ವಿಶ್ವಾಸವಿರಲಿ
-ಕನಸು
ಬೆಲಗಾವಿ
ನಿಮ್ಮ ಬ್ಲಾಗಿನ ಪರಿಧಿಗೆ ನನ್ನ ಕನಸು ಸೇರಿಸುತ್ತಿರಿ ಎಂಬ
ಪ್ರೀತಿ - ವಿಶ್ವಾಸಗಳೋಂದಿಗೆ
ನಿಮ್ಮ
-ಕನಸು
ಬೆಳಗಾವಿ
ಇತ್ತೀಚೆಗೆ ತಾನೆ ಬ್ಲಾಗ್ ಲೋಕಕ್ಕೆ ಕಾಲಿಟ್ಟ ನನ್ನ ಬ್ಲಾಗೂ ನಿಮ್ಮ ಕನ್ನಡ ಬ್ಲಾಗುಗಳ ಪಟ್ಟಿಯಲ್ಲಿ ಜಾಗ ಪಡೆದದ್ದಕ್ಕಾಗಿ ವಂದನೆಗಳು.ಇತ್ತೀಚೆಗೆ ಡಿಸೆಂಬರ್ ನಲ್ಲಿ ‘ ಬಿಸಿಲಹನಿ’ಎಂಬ ಹೊಸ ಬ್ಲಾಗ್ ಶುರುವಾಗಿದೆ. ಅದನ್ನೂ ಸೇರಿಸಬಹುದು
ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು.
ನಿಮ್ಮ ಜಾಲಲೇಖ (ಬ್ಲಾಗ್)ತುಂಬಾ ಚೆನ್ನಾಗಿದೆ.
ನಿಮ್ಮ ಕನ್ನಡ ಜಾಲಲೇಖಗಳ ಪಟ್ಟಿಗೆ ಈ ಕೆಳಗಿನ ನನ್ನ
ಜಾಲಲೇಖವನ್ನೂ ದಯವಿಟ್ಟು ಸೇರಿಸಿ.ಶೀರ್ಷಿಕೆ-
"ಚಿಂತನ ಬಯಲು". ವಿಳಾಸ ಕೆಳಗಿದೆ.
www.ajakkalagirisha.wordpress.com
ಇತಿ ನಮಸ್ಕಾರಗಳೊಂದಿಗೆ ನಿಮ್ಮ,
ಅಜಕ್ಕಳ ಗಿರೀಶ ಭಟ್.
ನಾನೊಬ್ಬ ಹವ್ಯಾಸಿ ಬರಹಗಾರನಾಗಿದ್ದು,ಹೋಸಬ ಕೂಡ. ಬ್ಲಾಗ್ ಲೋಕವನ್ನು ನಾನು ಪ್ರವೇಶಿಸಿ ಕೇವಲ ಒ೦ದು ತಿ೦ಗಳು ಕಳೆದಿದ್ದು, ಕೇವಲ ಮೂರು ಅ೦ಚೆಗಳನ್ನು ಮಾತ್ರ ಹಾಕಿದ್ದೀನಿ. ವೊರ್ಲ್ದ್ ಪ್ರೆಸ್.ಕಾಮ್ ನಲ್ಲಿ ``ಕಾಲದ ಕನ್ನಡಿ``(ಕೆ.ಎಸ್.ರಾಘವೇ೦ದ್ರ ನಾವಡ)ಅನ್ನುವ ಹೆಸರಿನಲ್ಲಿ ಹಾಗೂ ಸ೦ಪದ ನೆಟ್ ನಲ್ಲಿಯೂ ಬರೀತಾ ಇದ್ದೀನಿ. ಬ್ಲಾಗ್ ಗಳನ್ನು ಒ೦ದೆಡೆ ಕೂಡಿ ಹಾಕುವ ನಿಮ್ಮ ಪ್ರಯತ್ನ ಖ೦ಡಿತಾ ಶ್ಲಾಘನೀಯ. ದಯವಿಟ್ಟು ಒಮ್ಮೆ ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಹರಸಿ.
kaalada kannadi.blogspot.com( k .s raghavendra navada)
kaalada kannadi.wordpress.com(k .s raghavendra navada)
k.s.raghavendranavada.sampada.net
-ಪ್ರಸನ್ನ.ಎಸ್.ಪಿ
http://smckannada.blogspot.com
http://videokavanagalu.blogspot.com
http://nooruanisike.blogspot.com
http://subrahmanyabhat.blogspot.com
ಈ ನಡುವೆ ಕೆಲವು ಬರಹಗಳು ಮತ್ತು ಚಿತ್ರಗಳು.
http://kempukote.blogspot.com/
ಕೆಂಪುಕೋಟೆ